RDPR review meeting
ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ, ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಲಜೀವನ್ ಮಿಷನ್, ಕುಡಿಯುವ ನೀರು ಹಾಗೂ ಇಲಾಖೆಯ ಇತರೆ ವಿಷಯಗಳ ಕುರಿತು ದಿನಾಂಕ 08 ಅಕ್ಟೋಬರ್ 2026ರಂದು ವಿಡಿಯೋ ಸಂವಾದದ ಮೂಲಕ ಸಭೆ ನಡೆಯಿತು.
ಸಭೆಯಲ್ಲಿ RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ಶ್ರೀ ವೈ. ಎಸ್. ಪಾಟೀಲ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Shri Eshwar B. Khandre, Hon’ble Minister for Rural Development and Panchayat Raj, chaired a video conference on 8 October 2026 with the Chief Executive Officers of various Zilla Panchayats and concerned officials to review the Jal Jeevan Mission, drinking water supply and other key departmental matters.
Shri Pankaj Kumar Pandey, Principal Secretary to Government, RDPR; Ms. Fouzia Taranum B., Commissioner, RDWSD; Shri Y. S. Patil, Commissioner, Rural Development Department and other departmental officials were present at the meeting.
#RDWSD #Karnataka @eshwar_khandre
Chamarajanagar Zilla Panchayat retweeted

Gramavani Top 10 News
ಗ್ರಾಮವಾಣಿ ಟಾಪ್ 10 ಸುದ್ದಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತ ಸಮಗ್ರ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ.
#swacchbharatmission #karnataka #gramavani #rdwsd #jaljeevanmission @eshwar_khandre
ಈ ದಿನ (01/10/26) ಚಾಮರಾಜನಗರ ತಾಲೂಕು ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ ಮತ್ತು ಪ್ರಾಚೀನ ಕಲ್ಯಾಣಿಯ ಶ್ರಮಾಧಾನ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿದರು.
#rdprkarnaka
#SHS2026 #RDWSD #MinistryOfJalshakti #SwachtaHiseva2026
Gramavani Top 10 news
ಗ್ರಾಮವಾಣಿ ಟಾಪ್ 10 ಸುದ್ದಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತ ಸಮಗ್ರ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ.
#swacchbharatmission #karnataka #gramavani #rdwsd @eshwar_khandre
ದಿ.25/09/26 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#rdprkarnataka
#RDWSD
#ZillaPanchayat
#SBMG
#KDPMeeting #JJM #ChamarajanagarZP
ಈ ದಿನ ಸ್ವಚ್ಛತಾ ಈ ಸೇವಾ ಅಭಿಯಾನದಡಿ ಬಿಳಿಗಿರಿರಂಗನ ಬೆಟ್ಟ ಗ್ರಾ ಪಂನಲ್ಲಿ "ಸ್ವಚ್ಛ ಬಿಳಿಗಿರಿ" ಎಂಬ ಅಭಿಯಾನದ ಅಂಗವಾಗಿ 'ಸ್ವಚ್ಛತಾ ಸಂವಾದ' ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಇತರರು ಉಪಸ್ಥಿತರಿದ್ದರು. #rdprkarnataka
#RDWSD #swachtahiseva2026
ಈ ದಿನ ಸ್ವಚ್ಛತಾ ಈ ಸೇವಾ2026 ಆಂದೋಲನಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯವರು. ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. #rdprkarnataka
#SHS2026 #RDWSD #SwachtaHiseva2026
Chamarajanagar Zilla Panchayat retweeted
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಶುಭಾಶಯಗಳು 💥
Wishing Everyone a Happy Gowri Ganesha Chaturthi✨
#ganesha #ganeshchaturthi #gowriganesh #rdwsd #festival
ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026 ಅನುಷ್ಠಾನ ಖಡ್ಡಾಯವಾಗಿದ್ದು
ಈ ನಿಯಮಗಳು ಸುಸ್ಥಿರ ಘನತ್ಯಾಜ್ಯ ನಿರ್ವಹಣೆಯನ್ನು ಪ್ರೋತ್ಸಾಹಿಸುತ್ತವೆ.
#ZP_Chamrajnagar
#Chamarajanagarzp
#SBMG
#SWMRules2026 #SwachhBharatMissionIndia #LifestyleForEnvironment
Chamarajanagar Zilla Panchayat retweeted
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಜಾಸೇವೆ ಆಂದೋಲನ’ ಸಭೆಗೆ ಚಾಮರಾಜನಗರ ತಾಲೂಕು ಪಂಚಾಯತ್ ಸಭಾಂಗಣದಲ್ಲಿಂದು ಮಾನ್ಯ ಪಶುಸಂಗೋಪನೆ ರೇಷ್ಮೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ ಪುಟ್ಟರಂಗಶೆಟ್ಟಿರವರು ಚಾಲನೆ ನೀಡಿದರು.
@DKShivakumar
@eshwar_khandre
@ucpshetty – at Badnavalu, India
ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳ ಪಿ ಡಿ ಓಗಳಿಗೆ ಎಸ್ ಬಿ ಎಂ, ಜೆ ಜೆ ಎಂ, ವಿ ಬಿಜಿ ರಾಮ್ ಜಿ, ವಸತಿ ಹಾಗೂ ಇತರೆಗಳ ವಿಷಯಗಳ ಬಗ್ಗೆ VC ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. #zpchamarajnagar
#RDWSD
#rdprkarnataka
#SBMG
#JJM #chamarajnagarzp
Chamarajanagar Zilla Panchayat retweeted
ಮಾನ್ಯ ಉಪಮುಖ್ಯಮಂತ್ರಿಗಳು ಡಾ. ಜಿ. ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲೆಯ ಮಾನ್ಯ ಶಾಸಕರುಗಳು ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಹನೂರು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಹನೂರಿನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
facebook.com/share/p/1CvxRrg…
ದಿ.31/08/26ರಂದು ವಿಶ್ವ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ನಂತರ ಬಿಸಲವಾಡಿ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಮತ್ತು ಸಲಹೆಗಳನ್ನು ಸ್ವೀಕರಿಸಿದರು.
@chamarajanagar
#chamarajanagar #kvk
ಇಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ವಿವಿಧ ಘಟಕಾಂಶಗಳು ಹಾಗೂ FSTP ಘಟಕ ಕಾರ್ಯಾಚರಣೆ ಕುರಿತಂತೆ ಪ್ರಗತಿ ಪರಿಶೀಲನ ಸಭೆ ನಡೆಯಿತು.
#rdprkarnataka
#RDWSD #SwachhBharatMission
#rdwsd_gok
#SBMG
#ZP_Chamrajnaga
Chamarajanagar Zilla Panchayat retweeted
ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಶುಭಾಶಯಗಳು
Wishing everyone a Happy Eid Milad
#eidmiladunnabiصلى #eid #EidMiladunNabiﷺ #rdwsd
ZP Chamarajanagar
RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ಅವರ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು 25 ಆಗಸ್ಟ್ 2026ರಂದು ಬೆಂಗಳೂರಿನಲ್ಲಿ ನಡೆಯಿತು.
ಸಭೆಯಲ್ಲಿ ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ, ಬೂದು ನೀರು ಹಾಗೂ ಮಲತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಮೆಟೀರಿಯಲ್ ರಿಕವರಿ ಫೆಸಿಲಿಟೀಸ್, ಕಲ್ಯಾಣ ಕರ್ನಾಟಕ ಸಮುದಾಯ ನೈರ್ಮಲ್ಯ ಸಂಕೀರ್ಣಗಳು, ವೈಯಕ್ತಿಕ ಗೃಹ ಶೌಚಾಲಯಗಳು ಹಾಗೂ ಆರ್ಥಿಕ ಪ್ರಗತಿ ಸೇರಿದಂತೆ SBMG ಪ್ರಮುಖ ಉಪಕ್ರಮಗಳ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸಲಾಯಿತು.
RDWSD ಯೋಜನಾಧಿಕಾರಿ ಶ್ರೀಮತಿ ಸ್ನೇಹಲತಾ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
RDWSD Commissioner Ms. Fouzia Taranum B. chaired the Swachh Bharat Mission (Grameen) progress review meeting on 25 August 2026 in Bengaluru.
The meeting focused on reviewing the implementation and progress of key SBM-G initiatives, including ODF Plus Model villages, grey water and faecal sludge management, PWM and MRFs, Kalyana Karnataka Community Sanitary Complexes, IHHLs and financial progress.
RDWSD Project Officer Smt. Snehalatha and other departmental officials participated in the meeting.
@eshwar_khandre