VINODKUMAR B NAIK (@WATCHINGVINOD) profile picture

JOURNALIST, INTERESTED IN WILDLIFE, SCIENCE and POLITICS

BENGALURU, KARNATAKA, INDIA
Joined May 2010
Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)Photo by VINODKUMAR B NAIK (@WATCHINGVINOD)
5 tigers have been poisoned in MM Hills wildlife sanctuary, Karnataka. This is a national tragedy. #Tigers #moef #ntca #wildlife
3
219
ದಯಮಾಡಿ ಭೇಟಿ ನೀಡಿ!!!!
57
VINODKUMAR B NAIK retweeted
Tigers, elephants, and Bandipur's wild souls have savored a sip here, under countless painted skies... @Bandipur_TR
1
6
1
95
2,226
MM Hills wildlife sanctuary needs to be declared as 6th Tiger Reserve. This makes huge new habitat for tigers in Karnataka. @narendramodi
3
149
VINODKUMAR B NAIK retweeted
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ @BSBommai ಯವರಿಗೆ ಧನ್ಯವಾದಗಳು. @CMofKarnataka @aranya_kfd
56
404
13
7,073
150,298
VINODKUMAR B NAIK retweeted
We express concern and lodge our protest over SFI activists reportedly entering the @AsianetNewsML office in Ernakulam and intimidating the staff. These strong arm tactics have no place in a democracy. The Kerala government should probe this incident swiftly.
168
173
65
503
173,347
ಇವು ಈಗ ಅಧಿಕೃತ ಕರ್ನಾಟಕದ 7 ಅದ್ಭುತಗಳು #7WondersofKarnataka Know More: 7wondersofkarnataka.com/ @BSBommai @AnandSinghBS @KarnatakaWorld @kprabhanews @Ramesh_aravind @rajeshkalra @RaviHegde
6
65
5
105
22,388
VINODKUMAR B NAIK retweeted
ಕಿಡಿಗೇಡಿಗಳು ಹಚ್ಚಿದ ಕಾಡ್ಗಿಚ್ಚಿಗೆ ಹಸಿರು ಸೈನಿಕ ಗಸ್ತು ಅರಣ್ಯ ಪಾಲಕ ಶ್ರೀ ಸುಂದರೇಶ್ ಇಂದು ಹುತಾತ್ಮರಾಗಿದ್ದಾರೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳೋದನ್ನ ತಡೆಯಲು ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಸಿಬ್ಬಂದಿ ಜೊತೆ ನಾವೆಲ್ಲರೂ ಕೈ ಜೋಡಿಸೋಣ. @CMofKarnataka @BSBommai @aranya_kfd
67
575
13
7,795
160,895
ಅರಣ್ಯ ಇಲಾಖೆ ಜತೆಗೆ ಕಾಡಂಚಿನ ಜನರು ಕೈ ಜೋಡಿಸಿದರೆ ಮಾತ್ರ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಸಾಧ್ಯ ಎನ್ನುವ ಅದ್ಭುತ ಸಂದೇಶ ಸಾರುವ ಸೂಪರ ಹಿಟ್ ಸಿನಿಮಾ "ಕಾಂತಾರ" ವನ್ನು ಪರಿಸರ ಪ್ರೇಮಿಗಳಿಗೆ ನೀಡಿದ ನಟ , ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರೊಂದಿಗೆ ಕಾಡಿನ ಬಗ್ಗೆ ಮಾತು ಕಥೆ.
1
3
ಇದೇ ಸಂದರ್ಭದಲ್ಲಿ ನನ್ನ "ಜಂಗಲ್ ಡೈರಿ " ಪುಸ್ತಕವನ್ನು ಅವರಿಗೆ ನೀಡಿದೆ. ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರು ಹಾಗೂ ಹಿರಿಯ ಜನಪ್ರಿಯ ಲೇಖಕರೂ ಆದ ಜೋಗಿ ಅವರೂ ಈ ಸಂದರ್ಭದಲ್ಲಿ ಇದ್ದರು.
1
5
ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ, ಎನ್ ಸಿಸಿ ತಂಡದ ವತಿಯಿಂದ ಆಯೋಜಿಸಲಾಗಿರುವ ಅಮೃತ ಮಹೋತ್ಸವ ಯಾತ್ರ ಕಾರ್ಯಕ್ರಮಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಚಾಲನೆ ನೀಡಿದರು. ಈ ವೇಳೆ ಸಂಸ್ಥೆಯ ಮುಖ್ಯಸ್ಥರುಗಳಾದ ರಾಜೇಶ್ ಕಾಲ್ರ, ರವಿ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
22
68
13
240
Met and had a long discussion with Christopher Bowden, a globally known Ornithologist and a vulture specialist who is honoured with UKs top conservation award recently. #vulture #ornithology
7
A True Digital India.!!! A Basava(Sacred Bull) carrying digital payment card on his head making donors easy in Bengaluru.!!! @narendramodi @PMOIndia @Rajeev_GoI
3
My Daughter's art work. Its none other than @priyankachopra
2
VINODKUMAR B NAIK retweeted
ಮುಖ್ಯಮಂತ್ರಿ @BSBommai ಅವರು ಇಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿರುವ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಭಿಯಾನದ ಲಾಂಛನ ಬಿಡುಗಡೆ ಹಾಗೂ ವೆಬ್ ಸೈಟ್ ಉದ್ಘಾಟಿಸಿದರು. 1/2
10
35
9
502
VINODKUMAR B NAIK retweeted
ದಯವಿಟ್ಟು ಅರಣ್ಯ ಸಿಬ್ಬಂದಿಗಳು ಅನುಭವಿಸುತ್ತಿರುವ ಸಮಸ್ಯೆ ಪರಿಹರಿಸಿ, ಹೋರಾಟ ಮಾಡಿ, ವಿವಿಧ ಕಚೇರಿಗಳನ್ನು ಅಲೆದು, ಅಲೆದು ಸಾಕಾಗಿ ಹೋಗಿದೆ. ನಿಮ್ಮ ಮೇಲೆ ಅಪಾರ ವಿಶ್ವಾಸವಿದೆ🙏🙏🙏 #ಅರಣ್ಯ_ರೋಧನ @CMofKarnataka @AnandSinghBS @aranya_kfd @moefcc @suvarnanewstv @SRIMURALIII @KannadaPrabha 2/2
Save Wldlife Campaign kicks off. CM Yediyurappa launched the campaign organized by Suvarna news and Kannada Prabha. Creating awareness around villages bordering to the forests @CMofKarnataka @cskarnataka @PMOIndia @SRIMURALIII @suvarnanewstv @kprabhanews @wti_org_india @moefcc
16
ವನ್ಯಜೀವಿ, ಪರಿಸರ ಬರಹಗಾರ,ಪತ್ರಕರ್ತ ವಿನೋದ್ ಕುಮಾರ್ ಬಿ.ನಾಯ್ಕ ಅವರ ಜಂಗಲ್ ಡೈರಿ ಪುಸ್ತಕದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಶೇಕಡಾ ೧೦ ರಿಯಾಯಿತಿ ಇದೆ. ಆದಷ್ಟೂ ಬೇಗ bahuroopi.in ತಾಣದಲ್ಲಿ ನನ್ನ ಪುಸ್ತಕ ಖರೀದಿಸಿ. ನನ್ನ ಮೊದಲ ಪುಸ್ತಕ, ನನ್ನ ಕನಸಿಗೆ ಬೆಂಬಲ ಕೊಡಿ- ವಿನೋದ್ @WATCHINGVINOD. #wildlifebook
1
4
17
I appreciate the call by our PM Narendra Modiji for making water conservation activity a mass movement in the country. #JanShakti4JalShakti