Shivaraj C Beedimani retweeted
ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಟು ವಾಸ್ತವದ ನಡುವೆಯೂ, ಅವರಲ್ಲಿ ಒಂದಿಷ್ಟು ಮಂದಿ ಅಗಾಧ ಸಾಧನೆ ಮಾಡಿದ್ದಾರೆ ಎಂಬ ಸಿಹಿ ವಾಸ್ತವದೆಡೆಗೆ ಕಣ್ಣು ಬಿಡೋಣ. ರಾಷ್ಟ್ರೀಯ ರೈತ ದಿನದ ಅಂಗವಾಗಿ ಕನ್ನಡದ ಕೋಟಿ ರೈತರ ಯಶೋಗಾಥೆ ಕಡೆ #ವಿಕಫೋಕಸ್ @Vijaykarnataka
@Sudarshanvk2 @kolgarkeerthi @RajeevaVK
ಅಡಕೆ ನಾಡಿನಲ್ಲಿ ಚನ್ನಗಿರಿ ತಾಲೂಕು ಅಭಿವೃದ್ಧಿ ಶೃಂಗ ಕಾರ್ಯಕ್ರಮ ವಿಕದಿಂದ ಅತಿ ಯಶಸ್ವಿಯಾಗಿ ನಡೆಯಿತು. ಹಾಲಿ ಮಾಜಿ ಶಾಸಕರ, ಉದ್ಯಮಿಗಳ ಚಿಂಥನ ಮಂಥನ, ನಾಗರಿಕರ ಕನಸಿಗೆ ವೇದಿಕೆಯಾಗಿ ವಿಕ ಕಾರ್ಯ ನಿರ್ವಹಿಸಿತು. ಜತೆಗೆ ಒಂದೇ ವೇದಿಕೆಯಲ್ಲಿ ಎಲ್ಲರನ್ನೂ ಕರೆತಂದು ಚನ್ನಗಿರಿ ಹಿನ್ನೊಟ-ಮುನ್ನೋಟ ಚರ್ಚೆ, ಸಂವಾದ ಯಶಸ್ವಿಯಾಗಿ ನಡೆಸಲಾಯಿತು.
10
ಮಕ್ಕಳ ಬಿಸಿಯೂಟ ಅಪೌಷ್ಟಿಕ , ಶಾಲೆಗೆ ಪೂರೈಸುವ ಬೇಳೆ ಬೇಯದಷ್ಟು ಕಳಪೆಯಾಗಿದ್ದು, ಕಡಿಮೆ ಬೆಲೆಗಾಗಿ ಗುಣಮಟ್ಟದಲ್ಲಿ ರಾಜಿ.. ಇಂದಿನ ವಿಕದಲ್ಲಿ ಓದಿ.. @editor_vk @Sudarshanvk2 @RajeevaVK @shhargiVK @yalanadumanju @CMofKarnataka @DKShivakumar @BJP4Karnataka @PMOIndia @MadhuBangarappa
4
56
Shivaraj C Beedimani retweeted
ವಿಜಯ ಕರ್ನಾಟಕ ಪತ್ರಿಕೆ ಪ್ರತಿವರ್ಷ ಆಯೋಜಿಸುತ್ತಿರುವ
#ವಿಕಸೂಪರ್_ಸ್ಟಾರ್_ರೈತ ಕಾರ್ಯಕ್ರಮವು ನಾಡಿನ ಯುವಕರಿಗೆ ಪ್ರೇರಣಾದಾಯಿಯಾಗಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
#VKSSR2025 ಬೆಂಗಳೂರು ಕಾರ್ಯಕ್ರಮದ ಸಂಪೂರ್ಣ ವರದಿ..
@Vijaykarnataka @deepaksaluja80 @Sudarshanvk2 @kalicharanRai @siddaramaiah @NCheluvarayaS
ಭದ್ರಾ ಅಚ್ಚುಕಟ್ಟು ರೈತರ ಬವಣೆ, ನೀರಿದೆ ಆದರೆ ನಿರ್ವಹಣೆ ಸಮಸ್ಯೆಯಿಂದ 20 ದಿನವಾದರೂ ಅಂಚಿನ ಗದ್ದೆಗಳಿಗೆ ನೀರು ತಲುಪುತ್ತಿಲ್ಲ. ನಾಲೆ ಆಧುನಿಕರಣಕ್ಕೆ ಸರಕಾರ ಅನುದಾನ ನೀಡುವ ಜರೂರತ್ತು ಇದೆ. ಜಲಸಂಪನ್ಮೂಲ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸಲಿ. @editor_vk @Sudarshanvk2 @RajeevaVK @shhargiVK @yalanadumanju @DKShivakumar
4
36
ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಊರು ಕಾರಿಗನೂರು ಗ್ರಾಮದ ಎಸ್ಸಿ, ಎಸ್ಟಿ ವಸತಿಯುತ ಶಾಲೆಯ ಸ್ಥಿತಿ. ಹಾಗಾದರೆ ಬಜೆಟ್ ನಲ್ಲಿ ಘೋಷಣೆ ಮಾಡುವ ಪರಿಶಿಷ್ಟರ ಕಲ್ಯಾಣದ ದುಡ್ಡು ಏಲ್ಲಿ ಹೋಯಿತು. @editor_vk @RajeevaVK @shhargiVK @yalanadumanju @CMofKarnataka @DKShivakumar @SocialWelfareD3 @RAshokaBJP
3
66
Healthcheekupproud# ಹೆಲ್ತ್ ಚೆಕ್ ಅಪ್ ಅಕ್ರಮ.. ಕಾರ್ಮಿಕರ ಆರೋಗ್ಯ ಪರೀಕ್ಷೆ ಹೆಸರಲ್ಲಿ ಕೋಟ್ಯಂರ ರೂ.ವಂಚನೆ. ಇಂದಿನ ವಿಕದಲ್ಲಿ ಸುದ್ದಿ.@editor_vk @Sudarshanvk2 @RajeevaVK @shhargiVK @ahobalapathy @CMofKarnataka @DKShivakumar @PriyankKharge @PMOIndia @LabourMinistry @CTRavi_BJP
4
109
#Nreg ಖಾತ್ರಿ ಉದ್ಯೋಗಕ್ಕೆ ಕುಸಿದ ಬೇಡಿಕೆ, ಕೃಷಿ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ, ಇನ್ನೆರಡು ತಿಂಗಳು ಇದೆ ಸ್ಥಿತಿ..@editor_vk @Sudarshanvk2 @RajeevaVK @shhargiVK @yalanadumanju @CMofKarnataka @DKShivakumar @PriyankKharge @PMOIndia
3
57
#ToorDal 16 ಲಕ್ಷ ಹೆಕ್ಟೇರ್ ತೊಗರಿ ಬೆಳೆಗೆ ಕರ್ನಾಟಕ ಗುರಿ, ಈ ಭಾರಿ ಮುಂಗಾರಿಗೆ ತೊಗರಿ ಬೆಳೆ ವಿಸ್ತರಣೆಗೆ ಯೋಜನೆ.. @editor_vk @Sudarshanvk2 @RajeevaVK @shhargiVK @yalanadumanju @CMofKarnataka @DKShivakumar @usda_nass @INCKarnataka
2
43
MPElection// 18ನೇ ಲೋಕಸಭೆ ಚುನಾವಣೆಗೆ ಬಣ್ಣದ ಲೋಕದವರ ಸ್ಪರ್ಧೆಯಿಲ್ಲ.. ಸಿನಿ ಸ್ಟಾರ್ ಗಳ ರಂಗಿಲ್ಲದ ಚುನಾವಣಾ ಕಣ ಇಂದಿನ ವಿಕದಲ್ಲಿ .. @editor_vk @Sudarshanvk2 @RajeevaVK @shhargiVK @yalanadumanju @CMofKarnataka @sumalathaA @DKShivakumar @divyaspandana @SandalwoodLoka @KannadafilmInd2 @vkbrand2018
4
91
Shivaraj C Beedimani retweeted
ನಮ್ಮ ಪ್ರಶ್ನೆ ನಿಮ್ಮ ಉತ್ತರ !
ಚುನಾವಣೆ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಕದ ಜನಮತ
ಪ್ರಶ್ನೆಗಳಿಗೆ ಉತ್ತರಿಸಿ
@Vijaykarnataka
#ವಿಕಜನಮತಹಬ್ಬ
ಬರಗಾಲ, ಪಿಯು, ಎಸ್ಸೆಸ್ಸೆಲ್ಸಿ ಎಕ್ಸಾಂನ ಈ ಸಮಯಕ್ಕೆ ರೈತರು, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತ ಯಳನಾಡು ಮಂಜು ಅವರ ಬರಹ.. ಇಂದಿನ ವಿಕ ತಪ್ಪದೆ ಓದಿ..
ಮನುಷ್ಯನನ್ನು ಸಾಯಿಸಬಹುದು ಅಥವಾ ಅವನೇ ಸ್ವಯಂ ಸಾಯಲುಬಹುದು.ಆದರೆ,ತೀವ್ರತರ ಬದುಕು ಹಚ್ಚಿಕೊಂಡವನನ್ನು ಸೋಲಿಸಲಾಗದು.ಹೆಮ್ಮಿಂಗ್ವೆಯ ಸ್ಯಾಂಟಿಯಾ ಪಾತ್ರದ ಮೂಲಕ ವರ್ತಮಾನದ ರೈತರ,ಯುವಕರ ಕುರಿತು @Vijaykarnataka ವರದಿಗಾರ @yalanadumanju1
ಯಳನಾಡು ಮಂಜು ಒಳನೋಟ
@Sudarshanvk2
@kolgarkeerthi
@HargiSadanand
@VKBeedimaniS
Cricket# ಮಾರ್ಚ್ 22ರಿಂದ ಐಪಿಎಲ್ ಕ್ರಿಕೆಟ್ ಸರಣಿ ಆರಂಭವಾಗುತ್ತದೆ. ಆಗ ನಡೆಯುವ ಕ್ರಿಕೆಟ್ ಬೆಟ್ಟಿಂಗ್ ಹಾವಳಿಯ ಕುರಿತು ಮುಂಜಾಗ್ರತೆ ವಹಿಸಬೇಕಾದ ಕುರಿತು ವಿಕ ಲೇಖನ. @editor_vk @Sudarshanvk2 @RajeevaVK @shhargiVK @VkvishnukumarG @cricketworldcup @BCCI
KarnatakaGP# ಗ್ರಾಪಂಗೂ ಕೇಂದ್ರದ ದುಡ್ಡಿಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ರಾಜ್ಯದ 6 ಸಾವಿರ ಪಂಚಾಯಿತಿಗಳು, ಗ್ರಾಮ ಸ್ವರಾಜ್ಯ ಆಡಳಿತ ನಿರ್ವಹಣೆ ಸವಾಲು. @editor_vk @Sudarshanvk2 @RajeevaVK @shhargiVK @ahobalamn @PriyankKharge @CMofKarnataka @siddaramaiah @BJP4Davangere @CTRavi_BJP
Karnataka water# ಗ್ರಾಮೀಣ ಕರ್ನಾಟಕ ಗಂಭೀರ, ರಾಜ್ಯದ 7247 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಆಪತ್ತು @editor_vk @Sudarshanvk2 @RajeevaVK @shhargiVK @yalanadumanju @CMofKarnataka @siddaramaiah @BJP4Davangere @CTRavi_BJP
ಜ.10ರ ಬುಧವಾರ ದಾವಣಗೆರೆಯಲ್ಲಿ 6ನೇ ವರ್ಷದ ಸೂಪರ್ ಸ್ಟಾರ್ ರೈತ 2023-24ರ ಪ್ರಶಸ್ತಿ ಪುರಸ್ಕಾರ ಸಮಾರಂಭ. ಎಲ್ಲರಿಗೂ ಆತ್ಮೀಯ ಸ್ವಾಗತ.. @editor_vk @shhargiVK @cheejarajeeva @yalanadumanju1 @raju_yathi @CMofKarnataka @VK_SSRaita @SpDavanagere @jeeva_trust @Sevasindhudvg @Ddboilerdvg
3
76
#ವಿಕರಜತಸಂಭ್ರಮ
#VkSilverJubilee
#VkRajathaSambhrama
#ವಿಜಯಕರ್ನಾಟಕ
#Vijaykarnataka
ವಿಜಯ ಕರ್ನಾಟಕ ದಿನಪತ್ರಿಕೆಗೆ 25ನೇ ವರ್ಷದ ಹರಯ, ಈ ಸುದೀರ್ಘ ಪಯಣಕ್ಕೆ ನಿಮ್ಮದೊಂದು ಹಾರೈಕೆ ಇರಲಿ...
@Vijaykarnataka
@editor_vk @shhargiVK @yalanadumanju1



































