Dr Bhagavan B C (@VCRguhs) header
Dr Bhagavan B C (@VCRguhs) profile picture

Vice Chancellor

Bengaluru, India
Joined April 2020
ವಿದ್ಯಾರ್ಥಿಗಳಲ್ಲಿ ಕನ್ನಡದ ಮನಸು ಕಟ್ಟಬೇಕು - ಮೋಹನ್ ಆಳ್ವ ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ಧಿಯನ್ನು ನೀಡುವ ಜೊತೆಗೆ ಕನ್ನಡದ ಮನಸ್ಸನ್ನು ಕಟ್ಟಬೇಕಾಗಿದೆ. ಮೂರು ದಶಕಗಳ ಇತಿಹಾಸ ಹೊಂದಿರುವ, ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳನ್ನು ಹಾಗೂ ಹದಿನಾರು ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಕೆಲಸವನ್ನು ಹೆಗಲ ಮೇಲೆ ಹೊತ್ತು ಮಾಡಬೇಕಾಗಿದೆ ಎಂದು ಆಳ್ವಾಸ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವ ತಿಳಿಸಿದರು. ಅವರು ಶನಿವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆರೋಗ್ಯ ವಿಜ್ಞಾನ ಹಾಗೂ ವೈದ್ಯಕೀಯ ಬಹಳ ಅಪರೂಪವಾದ ಕ್ಷೇತ್ರ. ವೈದ್ಯಕೀಯ ಶಿಕ್ಷಣವನ್ನು ಕಲಿಯುವ ಮಕ್ಕಳನ್ನು ಬೇರೆ ಯಾವ ಕ್ಷೇತ್ರದ ಮಕ್ಕಳಿಗೂ ಹೋಲಿಕೆ ಮಾಡಬಾರದು, ವೈದ್ಯಕೀಯ ವೃತ್ತಿಯನ್ನು ಕಲಿಯುವುದು ವೈದ್ಯಕೀಯ ವೃತ್ತಿಯಲ್ಲಿ ಇರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ನಾನು ಭಾವಿಸುತ್ತೇನೆ, ಈ ಕ್ಷೇತ್ರದಲ್ಲಿ ಇರುವವರು ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಭಾಷಾ ಕೌಶಲ್ಯ ಹಾಗೂ ಸಂವಹನ ಕೌಶಲ್ಯವನ್ನು ಸಹ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿ ನಿಂತು ಆರೋಗ್ಯವಿಜ್ಞಾನ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮವನ್ನು ಬಿತ್ತಬೇಕು ಎಂದರು. ಈ ವಿಶ್ವವಿದ್ಯಾಲಯವು ಇಲ್ಲಿಯವರೆಗೆ 11 ಕುಲಪತಿಗಳನ್ನು ಕಂಡಿದೆ. ಕಳೆದ 30 ವರ್ಷದಲ್ಲಿ ಈ ತರಹದ ವಿಭಿನ್ನವಾದ ಪ್ರಯೋಗವನ್ನುಯಾರು ಸಹ ಮಾಡಿರಲಿಲ್ಲ, ಈ ವಿಚಾರವನ್ನು ಡಾ. ಭಗವಾನ್ ಬಿ ಸಿ ಅತ್ಯಂತ ಶ್ರದ್ಧಾಪೂರ್ವಕವಾಗಿ ಮಾಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ, ಈ ಸಮ್ಮೇಳನ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರಬಾರದು, ಪ್ರತಿ ವರ್ಷ ಇಷ್ಟೇ ಆಸಕ್ತಿ, ಪ್ರೀತಿಯಿಂದ ಸಮ್ಮೇಳನ ನಡೆಯಬೇಕು, ಮುಂದಿನ ವರ್ಷದ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಮೂಡಬಿದರೆಯಲ್ಲಿ ಮಾಡುವುದಾದರೆ ಇದರ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಾನು ನಿರ್ವಹಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು . ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ ಸಿ. ಮಾತನಾಡಿದರು. ಇದು ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಆರಂಭವಷ್ಟೇ. ಮುಂದೆಯೂ ಇದು ನಿರಂತರವಾಗಿ ಮುಂದುವರಿಯುವಂತಹ ವಾತಾವರಣ ಸೃಷ್ಟಿಯಾಗಬೇಕು. ಅದಕ್ಕೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ವಿಶ್ವವಿದ್ಯಾಲಯ ಮಾಡಲಿದೆ. ಮೋಹನ್ ಆಳ್ವ ಅವರಂತಹ ಸಾಹಿತ್ಯ ಪ್ರಿಯರು, ಕನ್ನಡ ಪ್ರಿಯರು ಜೊತೆಗೆ ನಿಂತರೆ ಇಂತಹ ಕನ್ನಡದ ಕೆಲಸ ಕಷ್ಟವೇನಲ್ಲ ಎಂದು ಡಾಕ್ಟರ್ ಭಗವಾನ್ ಬಿ.ಸಿ. ಅಭಿಪ್ರಾಯ ಪಟ್ಟರು. ನಾಡೋಜ ಡಾಕ್ಟರ್ ಹಂಪನಾ lಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್ ಪಿ ಯೋಗಣ್ಣ, ಕಾರ್ಯದರ್ಶಿ ಡಾ. ಸರೋಜ ಇತರರು ಇದ್ದರು. #RGUHS #ವೈದ್ಯಕೀಯಸಾಹಿತ್ಯಸಮ್ಮೇಳನ #ಕನ್ನಡವೈದ್ಯಕೀಯಸಾಹಿತ್ಯ #ಕನ್ನಡಭಾಷೆ #ಕನ್ನಡಸಾಹಿತ್ಯ #KannadaMedicalLiterature #KannadaSahityaSammelana #RGUHS2026
1
1
193
ಕನ್ನಡ ವೈದ್ಯಕೀಯ ಸಾಹಿತ್ಯದ ಐತಿಹಾಸಿಕ ಕ್ಷಣ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ "ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026. 📅 ನವೆಂಬರ್ 20 ಮತ್ತು 21, 2026 📍 ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣ, ಬೆಂಗಳೂರು ವಿವಿಧ ವೈದ್ಯ ಸಾಹಿತಿಗಳು ರಚಿಸಿದ ವೈದ್ಯಕೀಯ ಸಾಹಿತ್ಯ ಕೃತಿಗಳ ಪುಸ್ತಕ ಪ್ರದರ್ಶನವನ್ನು ಉದ್ಘಾಟನೆ ಮಾಡಲಾಯಿತು.
72
ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ನೀಡಿದರೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿರಬಹುದು ಎಂಬ ಅನುಮಾನ ಯಾರಿಗೂ ಬೇಡ. ನಾನು ಸ್ವತಃ ವೈದ್ಯಕೀಯ ವಿಜ್ಞಾನದ ಪಾಠಗಳನ್ನು ಕನ್ನಡದಲ್ಲಿಯೇ ಬೋಧಿಸುತ್ತಿದ್ದೆ. ಆಗ ತರಗತಿಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದವು. ಆದರೆ, ಬೋಧನೆಗೆ ಸೂಕ್ತವಾದ ಕನ್ನಡ ವೈಜ್ಞಾನಿಕ ಪದಗಳನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು. ಲಭ್ಯವಿದ್ದ ನಿಘಂಟುಗಳಲ್ಲಿನ ಅನೇಕ ತಾಂತ್ರಿಕ ಪದಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತಿರಲಿಲ್ಲ. ಆಗ ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬೋಧಿಸಬೇಕಾದರೆ, ಮೊದಲು ಸರಳ, ಸುಲಭಗ್ರಾಹ್ಯ ಹಾಗೂ ಅರ್ಥಪೂರ್ಣವಾದ ವೈದ್ಯಕೀಯ ಪದಕೋಶದ ಅಗತ್ಯವಿದೆ ಎಂಬುದನ್ನು ಮನಗಂಡೆ. ಆ ಉದ್ದೇಶದಿಂದಲೇ ವೈದ್ಯಕೀಯ ವಿಜ್ಞಾನದ ಪದಕೋಶವನ್ನು ಸಿದ್ಧಪಡಿಸಿದೆ. ಡಾ. ಎಸ್.ಪಿ. ಯೋಗಣ್ಣ ಸರ್ವಾಧ್ಯಕ್ಷರು, ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026 #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
96
ಈ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಕೇವಲ ಎರಡು ದಿನಗಳ ಕಾರ್ಯಕ್ರಮವಾಗಿ ಮುಕ್ತಾಯವಾಗಬಾರದು. ಇಲ್ಲಿ ನಡೆಯುವ ಚರ್ಚೆಗಳು, ಸಂವಾದಗಳು ಮತ್ತು ವಿಚಾರ ವಿನಿಮಯಗಳು ಕೇವಲ ವೇದಿಕೆಯ ಘೋಷಣೆಗಳಾಗಿ ಉಳಿಯಬಾರದು. ಸಮ್ಮೇಳನದಲ್ಲಿ ವ್ಯಕ್ತವಾಗುವ ಮಹತ್ವದ ಅಭಿಪ್ರಾಯಗಳು, ಸಲಹೆಗಳು ಹಾಗೂ ನಿರ್ಣಯಗಳನ್ನು ಕ್ರೋಢೀಕರಿಸಿ, ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ಶಿಕ್ಷಣ ಕನ್ನಡದಲ್ಲಿಯೂ ಲಭ್ಯವಾಗಬೇಕು ಎಂಬುದು ನಮ್ಮ ಆಶಯ ಮಾತ್ರವಲ್ಲ, ಅದನ್ನು ಸಾಕಾರಗೊಳಿಸುವ ಬದ್ಧತೆಯೂ ಹೌದು. ಈ ನಿಟ್ಟಿನಲ್ಲಿ ಕನ್ನಡದಲ್ಲಿ ವೈದ್ಯಕೀಯ ಪಠ್ಯಪುಸ್ತಕಗಳ ರಚನೆ, ಸೂಕ್ತ ತಾಂತ್ರಿಕ ಪದಗಳ ಬಳಕೆ, ಬೋಧನಾ ಸಾಮಗ್ರಿಗಳ ಅಭಿವೃದ್ಧಿ ಹಾಗೂ ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ರೂಪಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸಲಿದೆ. ಈ ಸಮ್ಮೇಳನವು ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಹೊಸ ಅಧ್ಯಾಯಕ್ಕೆ ನಾಂದಿಯಾಗಬೇಕು. ಇಲ್ಲಿ ಮೂಡುವ ಚಿಂತನೆಗಳು ಕಾರ್ಯರೂಪಕ್ಕೆ ಬಂದು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ವೈದ್ಯಕೀಯ ಜ್ಞಾನ ಪಡೆಯುವ ಅವಕಾಶ ಕಲ್ಪಿಸುವಂತಾಗಬೇಕು ಎಂಬುದು ನಮ್ಮ ಸಂಕಲ್ಪ. ಡಾ. ಭಗವಾನ್ ಬಿ.ಸಿ. ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21november2026❤️❤️
1
77
ಕನ್ನಡ ವೈದ್ಯಕೀಯ ಸಾಹಿತ್ಯದ ಐತಿಹಾಸಿಕ ಕ್ಷಣ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ "ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026": 📅 ನವೆಂಬರ್ 20 ಮತ್ತು 21, 2026 📍 ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣ, ಬೆಂಗಳೂರು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಉನ್ನತ ಶಿಕ್ಷಣ ಕನ್ನಡದಲ್ಲಿ ಲಭ್ಯವಾಗುವ ಬಗ್ಗೆ ಮತ್ತು ಅದರ ಉಪಯುಕ್ತತೆ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಯಬೇಕು. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆದ ಮಕ್ಕಳ ಬದುಕಿಗೆ ಅನ್ನದ ಕೊರತೆಯಾಗಬಾರದು. — ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
81
ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ–2026 ಸಮ್ಮೇಳನದ ಸುಂದರ ಕ್ಷಣಗಳು... 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21november2026❤️❤️
2
181
ವೇದಿಕೆ ಸಜ್ಜಗಿದೆ, ಗಣ್ಯರು ಆಗಮಿಸಿದ್ದಾರೆ, 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21november2026
1
208
ಸಮ್ಮೇಳನ ಸಂಭ್ರಮದಿಂದ ಆರಂಭವಾಗಿದೆ 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
64
ಸಮ್ಮೇಳನಕ್ಕೆ ಎಲ್ಲವೂ ಸಿದ್ಧ ನೀವೂ ಬನ್ನಿ... ಕನ್ನಡದ ಮೂಲಕ ವೈದ್ಯಕೀಯ ಜ್ಞಾನವನ್ನು ಶ್ರೀಮಂತಗೊಳಿಸುವ ಐತಿಹಾಸಿಕ ಸಮ್ಮೇಳನಕ್ಕೆ ಸಿದ್ಧರಾಗಿ 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
122
ಕನ್ನಡ ವೈದ್ಯಕೀಯ ಸಾಹಿತ್ಯ ಹಬ್ಬಕ್ಕೆ ಕ್ಷಣಗಣನೆ! ಸಾವಿರಾರು ವಿದ್ಯಾರ್ಥಿಗಳ ಉತ್ಸಾಹದ ಸಹಭಾಗಿತ್ವ... ಎರಡು ದಿನಗಳು… ನೂರಾರು ವಿಚಾರಗಳು… ಜ್ಞಾನದ ಅನೇಕ ಆಯಾಮಗಳು… ಕನ್ನಡದ ಮೂಲಕ ವೈದ್ಯಕೀಯ ಜ್ಞಾನವನ್ನು ಶ್ರೀಮಂತಗೊಳಿಸುವ ಐತಿಹಾಸಿಕ ಸಮ್ಮೇಳನಕ್ಕೆ ಸಿದ್ಧರಾಗಿ 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
79
ವೈದ್ಯಕೀಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಮೂಲಕ ಕನ್ನಡ ವೈದ್ಯಕೀಯ ಸಾಹಿತ್ಯದ ಸಮೃದ್ಧ ಲೋಕವನ್ನು ಪರಿಚಯಿಸುವ ವಿಶೇಷ ಅವಕಾಶ. ಬನ್ನಿ… ಓದೋಣ… ಜ್ಞಾನ ಹಂಚಿಕೊಳ್ಳೋಣ! 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
74
ಚರ್ಚೆಗೆ ಹೊಸ ವಿಚಾರಗಳು… ಸಂವಾದಕ್ಕೆ ಹೊಸ ವೇದಿಕೆ! ವೈದ್ಯಕೀಯ ಸಾಹಿತ್ಯ, ನರ ವಿಜ್ಞಾನ, ಹೃದ್ರೋಗ ವಿಜ್ಞಾನ, ಆಧುನಿಕ ವೈದ್ಯಕೀಯ ಬೆಳವಣಿಗೆಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ತಜ್ಞರ ವಿಚಾರ ವಿನಿಮಯ. ಜ್ಞಾನ, ಸಂಶೋಧನೆ ಮತ್ತು ಕನ್ನಡದ ಸಂಗಮಕ್ಕೆ ಸ್ವಾಗತ! 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
96
ಚರ್ಚೆಗೆ ಹೊಸ ವಿಚಾರಗಳು… ಸಂವಾದಕ್ಕೆ ಹೊಸ ವೇದಿಕೆ! ವೈದ್ಯಕೀಯ ಸಾಹಿತ್ಯ, ನರ ವಿಜ್ಞಾನ, ಹೃದ್ರೋಗ ವಿಜ್ಞಾನ, ಆಧುನಿಕ ವೈದ್ಯಕೀಯ ಬೆಳವಣಿಗೆಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ತಜ್ಞರ ವಿಚಾರ ವಿನಿಮಯ. ಜ್ಞಾನ, ಸಂಶೋಧನೆ ಮತ್ತು ಕನ್ನಡದ ಸಂಗಮಕ್ಕೆ ಸ್ವಾಗತ! 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
2
108
RGUHS Explores International Academic Collaboration with Iranian Delegation Abdulla Saif Al Nuaimi, UAE Ambassador and Dr. Ali Asghar Tabavar, Research Counsellor at the Embassy of the Islamic Republic of Iran, New Delhi, visited RGUHS and met Vice-Chancellor Dr. Bhagavan B.C. The discussions focused on academic collaboration, Pharmacy admissions (B.Pharm, M.Pharm and Pharm.D), short-term healthcare courses, student exchange programmes, internship opportunities and expanding educational opportunities for Iranian students. The interaction marks a positive step towards strengthening international academic partnerships and global engagement in health sciences education. #RGUHS #IranianDelegation #InternationalCollaboration #AcademicPartnership #StudentExchange #PharmacyEducation #GlobalEducation #HealthSciences #DrBhagavan – at Bengaluru South, India
1
147
ಚಳವಳಿ! ವೈದ್ಯರು, ಸಾಹಿತಿಗಳು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಕನ್ನಡಾಭಿಮಾನಿಗಳ ಮಹಾಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
108
ಕನ್ನಡ ವೈದ್ಯಕೀಯ ಸಾಹಿತ್ಯದ ಹೊಸ ಇತಿಹಾಸಕ್ಕೆ ಸಾಕ್ಷಿಯಾಗೋಣ! ವೈದ್ಯಕೀಯ ಜ್ಞಾನಕ್ಕೆ ಕನ್ನಡದ ಸ್ಪರ್ಶ… ಸಾಹಿತ್ಯಕ್ಕೆ ವಿಜ್ಞಾನದ ಬೆಸುಗೆ… ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. 📅 ನವೆಂಬರ್ 20 ಮತ್ತು 21, 2026 📍 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
103
ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026 ಎಲ್ಲ ಸಾಹಿತ್ಯ ಪ್ರಿಯರಿಗೆ ಆದರದ ಸ್ವಾಗತ ನವೆಂಬರ್ 20 ಮತ್ತು 21, 2026 ನಿಮ್ಮ ಬರುವಿಕೆಗಾಗಿ ಕಾಯುತ್ತೇವೆ. ಸ್ಥಳ: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು. ಬನ್ನಿ… ಕನ್ನಡ ವೈದ್ಯಕೀಯ ಸಾಹಿತ್ಯದ ಹೊಸ ಪಯಣಕ್ಕೆ ಸಾಕ್ಷಿಯಾಗೋಣ. #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
74
ಪತ್ರಿಕಾ ಗೋಷ್ಠಿಯ ಸುದ್ದಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026ಕ್ಕೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯ ವರದಿಗಳು. #RGUHS #DrBhagavan #KannadaMedicalLiterature #KannadaSahityaSammelana2026 #MediaCoverage #PressMeet #Bengaluru
2
110
ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026 ಎಲ್ಲ ಸಾಹಿತ್ಯ ಪ್ರಿಯರಿಗೆ ಆದರದ ಸ್ವಾಗತ ನವೆಂಬರ್ 20 ಮತ್ತು 21, 2026 ನಿಮ್ಮ ಬರುವಿಕೆಗಾಗಿ ಕಾಯುತ್ತೇವೆ. ಸ್ಥಳ: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು. ಬನ್ನಿ… ಕನ್ನಡ ವೈದ್ಯಕೀಯ ಸಾಹಿತ್ಯದ ಹೊಸ ಪಯಣಕ್ಕೆ ಸಾಕ್ಷಿಯಾಗೋಣ. #RGUHS #DrBhagavan #RGUHS2026 #MedicalEducation #KannadaLanguage #KannadaMedicalLiteratureConference #KannadaMedicalLiterature #MedicalBookExhibition #BookExhibition2026 #KannadaMedicalBooks #MedicalKnowledgeInKannada #ReadAndGrow #KnowledgeForAll #KannadaSahitya #BangaloreMedicalCollege #BMCRI #BengaluruNovember2026 #November20_21_2026 #20November2026 #21November2026
2
214