Pinned Tweet
ನಮ್ಮ ಕರ್ನಾಟಕ ರಾಜ್ಯದಲ್ಲಿ 22 ಜಿಲ್ಲೆಗಳು ಇದ್ದ ಕಾಲದಲ್ಲಿ ಅಣ್ಣಾವ್ರು 18 ಜಿಲ್ಲೆಗಳಲ್ಲಿ 53 ಕ್ಕೂ ಹೆಚ್ಚು ರಸ ಮಂಜರಿ ಕಾರ್ಯಕ್ರಮ ನಡೆಸಿ 18 ಜಿಲ್ಲೆಗಳಲ್ಲಿ ಹೊಸ ಆಟದ ಮೈದಾನ ನಿರ್ಮಿಸಲು ಸಹಾಯ ಮಾಡಿದ್ದಾರೆ..
#DrRajkumar #live #RCB
Puneeth Rajkumar FC™ retweeted
ಇದು... ಇದು... Actually ಚೆನ್ನಾಗಿರೋದು! 🔥🔥🔥
#TATAIPL | #IPLFinal | #RCB | #ViratKohli
[Congratulations RCB, Chase Master, Royal Challengers Bengaluru, Rajat Patidar, Ee Sala Cup Namde, Virat Kohli]

This media is unavailable
Puneeth Rajkumar FC™ retweeted
Congratulations to RCB on winning the IPL trophy. 🏆
A memorable victory for each and every RCB loyalist!
ಆರ್.ಸಿ.ಬಿ. ತಂಡಕ್ಕೆ ಅಭಿನಂದನೆಗಳು. ಈ ಸಲನೂ ಕಪ್ ನಮ್ಮದೇ! 💪❤️
ನಮ್ಮ RCB! ನಮ್ಮ ಹೆಮ್ಮೆ!
@RCBTweets #PlayBold #IPL2026
Here’s wishing our beloved @vinayrajkumar a fantastic Birthday 💫🎉
See you on the big screens with #Graamaayana on June 2026 🔥
@nimmamegha @LooseMada_Yogi #AchyuthKumar @Poornac38242912 #DevanurChandru @laharifilm #GManoharan @kp_sreekanth @LahariMusic #VinayRajkumar #MeghaShetty #NaveenManoharan #LahariFilms #LahariMusic
Puneeth Rajkumar FC™ retweeted
ಕನ್ನಡದ ಅಸ್ತಿತ್ವ, ಅಣ್ಣಾವ್ರ ವ್ಯಕ್ತಿತ್ವ: ಆರು ದಶಕಗಳ ಕಾಲ ಚಿತ್ರರಂಗವನ್ನಾಳಿದ ಸಾಮ್ರಾಟನಿಗೆ ಹುಟ್ಟುಹಬ್ಬದ ಗೌರವ ವಂದನೆಗಳು.
He wasn’t just cinema,
he was culture.
He wasn’t just an icon,
he was Karnataka’s pride.
Forever remembering Dr. Rajkumar on his birth anniversary.
#ForeverInOurHearts
Puneeth Rajkumar FC™ retweeted
ನೀನೇ ರಾಜಕುಮಾರ ♥️
#9YearsForIndustryHitRaajakumara
ನನ್ನ ಬದುಕಿಗೆ-ವೃತ್ತಿ ಬದುಕಿಗೆ ದೊಡ್ಡ ಶಕ್ತಿ ಆದ
ಈ ಚಿತ್ರಕ್ಕೆ 🤗
ಚಿತ್ರ ತಂಡಕ್ಕೆ 🙌🙌
ಅಪ್ಪು ಅಣ್ಣನಿಗೆ ❤️❤️
ಹೊಂಬಾಳೆ ಸಂಸ್ಥೆಗೆ 👏👏
ಕನ್ನಡಿಗರಿಗೆ 🫶🫶🫶
ಅಭಿಮಾನಿಗಳಿಗೆ 🙏🙏🙏
#AppuSirLivesOn
#Raajakumara #DrPuneethRajkumar
@hombalefilms
ನೀನೇ ರಾಜಕುಮಾರ ♥️
ನೀನೇ ರಾಜಕುಮಾರ ♥️
#9YearsForIndustryHitRaajakumara
ನಮ್ಮ ಬದುಕಿಗೆ-ವೃತ್ತಿ ಬದುಕಿಗೆ ದೊಡ್ಡ ಶಕ್ತಿ ಆದ
ಈ ಚಿತ್ರಕ್ಕೆ 🤗
ಚಿತ್ರ ತಂಡಕ್ಕೆ 🙌🙌
ಅಪ್ಪು ಅಣ್ಣನಿಗೆ ❤️❤️
ಹೊಂಬಾಳೆ ಸಂಸ್ಥೆಗೆ 👏👏
ಕನ್ನಡಿಗರಿಗೆ 🫶🫶🫶
ಅಭಿಮಾನಿಗಳಿಗೆ 🙏🙏🙏
#AppuSirLivesOn
#Raajakumara #DrPuneethRajkumar @SanthoshAnand15 @VKiragandur @ChaluveG @hombalefilms @harimonium @PriyaAnand
Celebrating 41 years of #BettadaHoovu - a story where sacrifice blooms.
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ‘ಬೆಟ್ಟದ ಹೂವು’ ಬಿಡುಗಡೆಗೊಂಡು ಇಂದಿಗೆ 41 ವರ್ಷಗಳು.
Released on 22-03-1985
Starring: Dr. Puneeth Rajkumar
Directed by N Lakshminarayan
Music: Rajan - Nagendra
#41YearsForBettadaHoovu
Puneeth Rajkumar FC™ retweeted
Appu❤️
#PuneethRajkumar #RVCJKannada
Puneeth Rajkumar FC™ retweeted
Ella nimma ashirwada 🙏 “Dhurandar alli ondu dialogue ide Hindustan ka sabse bada dushman ek hindustan hi hai”
Nimma support kannada chitragala mele heege irli 🙏
‘ಲವ್ ಮಾಕ್ಟೇಲ್ 3’ ಫ್ಲಾಪ್.. ಫ್ಲಾಪ್.. ರಾಜ್ಯಾದ್ಯಂತ ಥಿಯೇಟರ್ಗಳು ಖಾಲಿ ಖಾಲಿ..! ಬೋಗಸ್ ಕಥೆ.. ಕೃಷ್ಣ - ಮಿಲನಾ ದುರಂಹಕಾರಿದಂದ ಸಿನಿಮಾ ಫೇಲಾ...?
#lovemocktail3 #darlingkrishna #milananagaraj #Update #trendingvideo #ViralNewsUpdate #BtvNewsLive #BTVDigital #Btventertainment
Puneeth Rajkumar FC™ retweeted
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ... 💫
.
A Fond Birthday Remembrance of Appu.
Forever in our hearts.
#DrPuneethRajkumar #BirthAnniversary #PowerInU
Puneeth Rajkumar FC™ retweeted
ನಾ ನಿನ್ನ (ಹುಟ್ಟಿದದಿನ) ಮರೆಯಲಾರೆ♥️
ನನ್ನ ಬದುಕಲ್ಲಿ ನಾ ಬೇಟಿಯಾದ ಶ್ರೇಷ್ಠ ಮನುಜ ನಮ್ಮ ಅಪ್ಪು♥️
ಗುರುರಾಯರಲ್ಲಿ ನನ್ನ ಬೇಡಿಕೆ ನಿನ್ನ ಮಗಳ ಹೊಟ್ಟೆಯಲ್ಲಿ ನಿನ್ನ ಮರುಜನ್ಮ ಆಗಲಿ♥️
























