#SiliconBeachOfIndia Udupi
Joined July 2010
Subrahmanya S M 🏡 💙 retweeted
Replying to @hackersmang
@hackersmang #HMSep26 is happening right now and we are house-full with all three Tracks happening in parallel #DevDays #DevDaysMangaluru
2
2
14
355
Subrahmanya S M 🏡 💙 retweeted
India @ 2047: The Trillion Dollar Opportunity @RomalShetty CEO, @Deloitte South Asia, in conversation with @rohithbhat , President, @TiEMangaluru and Founder of @wrkwrk, @99Games & @Robosoft, at TiECon Mangaluru. 📍 Dr. TMA Pai International Convention Centre 🗓 16 Jan 2026
6
16
1,216
Caught an amazing session by Abhishek @acloudpotato on Accelerating Enterprise Development! #devfestmangalore
1
52
First time having such a terrible experience with Amazon India's customer care risk access team. @AmazonHelp @amazonIN
1
123
Subrahmanya S M 🏡 💙 retweeted
Folks need help: looking for genAI tools + courses + resources persona: folks building full stack web & mobile apps, including doing minimalistic UI design on their own + work primarily async via documents over meetings please suggest from your experimentation or tag someone or RT for good karma we are looking for breadth of suggestions based on use cases, it is ok if you cannot vouch for it - we just seek a comprehensive list cc @shobhitic
5
9
27
3,519
ನಮಸ್ಕಾರ, Welcome to Mangalore, Great talk on #flutterdev by @ibhavikmakwana #devfest2k23 #devfestmangalore 👏👏
2
1
6
752
Subrahmanya S M 🏡 💙 retweeted
Replying to @KSRTC_Journeys
@KSRTC_Journeys ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಗುತ್ತಿಲ್ಲ ದಯವಿಟ್ಟು ಸಮಸ್ಯೆಯನ್ನು ಬಗೆಹರಿಸಿ
2
368
Subrahmanya S M 🏡 💙 retweeted
Udupi is the only district in Karnataka which is giving clear mandate for a single party 5/5 for BJP
35
206
10
2,208
69,834
ಎಲ್ಲರೂ ಹಿಂದಿನ ಇತಿಹಾಸ, ಜಾತಿ, ಧರ್ಮದ ದ್ವೇಷ, ಅಸೂಯೆ ಚರ್ಚೆ ಮಾಡ್ತಾ ಇದಾರೆ ವಿನಃ ಹಿಂದೊಮ್ಮೆ ಪ್ರಕೃತಿ ಹೇಗಿತ್ತು. ಮುಂದೊಮ್ಮೆ ನಮ್ಮ ಮುಂದಿನ ಪೀಳಿಗೆಗೆ ಯಾವ ಗಂಡಾಂತರ ಬರಬಹುದು. ನಾವೆಲ್ಲಾ ಒಟ್ಟಿಗೆ ಏನು ಮಾಡಬಹುದು ಅಂತಾ ಯಾರು ಯೋಚಿಸ್ತಾನೆ ಇಲ್ಲಾ!! ಯೋಚಿಸುವವರು ಕೂಡ ಒಬ್ಬಂಟಿಯಾಗಿ ಬಿಟ್ಟಿದ್ದಾರೆ.. #WesternGhats
15
113
6
405
16,900
Subrahmanya S M 🏡 💙 retweeted
Kumta sweet onion hits Uttara Kannada market
2
3
174
ತಮಿಳುನಾಡಿನ ಧರ್ಮಾಪುರಿಯ ಜಮೀನು ಮಾಲೀಕರೊಬ್ಬರ ಅಧರ್ಮಿಯ ಕೃತ್ಯ! ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಕಾಳಿ ಕೊಟ್ಟೈ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯತ್ ತಂತಿ ತಗುಲಿ ನಿಂತಲ್ಲೆ ಕುಸಿದು ಅತ್ಯಂತ ಅಮಾನುಷವಾಗಿ ಹತ್ಯೆಯಾಗುವ ಆನೆಯ ದೃಶ್ಯ. ಕಳೆದ 11 ದಿನಗಳ ಅಂತರದಲ್ಲಿ, ಇಲ್ಲಿ ಒಟ್ಟು 4 ಆನೆಗಳು ಇದೇ ರೀತಿ ಹತ್ಯೆಯಾಗಿವೆ
13
66
9
119
8,990
ಪ್ರಾಣ ಪಣಕ್ಕಿಟ್ಟು ಬೆಂಕಿ ನಂದಿಸುತ್ತಿರವ ಯಲ್ಲಾಪುರದ ಅರಣ್ಯ ಸಿಬ್ಬಂದಿಗಳು ಅಂದರೆ ಕರ್ತವ್ವ್ಯ ಪಾಲನೆಯಲ್ಲಿ ತಮ್ಮ ಜೀವನವನ್ನೇ ಧಾರೆಯರೆಯುತ್ತಿರುವ ನಮ್ಮ ಅರಣ್ಯ ಇಲಾಖೆಯವರಿಗೆ ಒಂದು ಸಲಾಂ🙏🏼 ಆದರೇ ನಮ್ಮ ರಾಜಕಾರಣಿಗಳಿಗೆ ಇದರ ಬಗ್ಗೆ ಮೌನವಾಗಿದ್ದಾರೆ ಒಂದು ಹೆಲಿಕ್ಯಾಪ್ಟರ್ ವ್ಯವಸ್ಥೆ ಕೂಡ ಮಾಡದೇ. #WesternGhats
24
207
30
676
37,379
Subrahmanya S M 🏡 💙 retweeted
React is holding me hostage, too. As a veteran @vuejs front-ender, it's painful seeing 90% of job posts are for experienced React devs. I love the @vue and @nuxt_js community and ecosystem, and I stand firm. 💪 React Is Holding Me Hostage - emnudge.dev/blog/react-hosta…
13
19
2
217
31,457
ಕೊಡಗಿನ ಅರಣ್ಯ ರೋದನ ಕಿಡಿಗೇಡಿಗಳು ಇಟ್ಟ ಬೆಂಕಿಗೆ 8 ಬೆಟ್ಟಗಳು, 10 ಸಾವಿರ ಎಕರೆ ಅರಣ್ಯ ಮತ್ತು ಖಾಸಗಿ ಹಸಿರು ಪ್ರದೇಶಗಳು ಸುಟ್ಟು ಕರಕಲಾಗಿವೆ (ನಿಮ್ಮ ಧರ್ಮ, ರಾಜಕೀಯ, ಚುನಾವಣೆ ಕಿತ್ತಾಟ ಪಕ್ಕಕ್ಕೆ ಇಟ್ಟು ನಮ್ಮ ನಿಜವಾದ ದೇವರು ಈ ನಮ್ಮ ಪಶ್ಚಿಮ ಘಟ್ಟಗಳ ಬಗ್ಗೆ ದನಿ ಎತ್ತಿ ಕಾಡು ಉಳಿಸಿಕೊಳ್ಳಿ) #westernghats #SaveCauvery
14
165
16
520
19,694
Subrahmanya S M 🏡 💙 retweeted
Has any org done work in skill mapping of engineering org when it grows beyond a couple 100 folks? (To use for allocations etc.) We explored this with some of constraints & thoughts & "opinions"+ questions (In SubTweets) Please RT for reach 💚 #1
1
9
10
2,921
Subrahmanya S M 🏡 💙 retweeted
ಕೆಲವೇ ನಿಮಿಷಗಳ ಹಿಂದೆ ನಮ್ಮ ಮನೆ ಸಮೀಪದಲ್ಲಿ. ಹಿಂದೆ ಕೂಡ ಬೆಂಕಿ ಬಿದ್ದಿತ್ತು ಆದರೆ ಈ ರೀತಿ ಯಾವತ್ತೂ ಸುಟ್ಟಿರಲಿಲ್ಲ😪
Replying to @damlemaharaj
ಈವಾಗ ಮನೆಯಿಂದ ಕೇವಲ 25 ಮೀಟರ್ ದೂರದಲ್ಲಿ. ನಡುವಲ್ಲಿ ರಸ್ತೆ ಇರುವ ಕಾರಣ ಸ್ವಲ್ಪ ಸೇಫ್.
30
41
12
114
32,468
ನೂರಾರು ಕೋಟಿ ಸುರಿದು ಮಲೆನಾಡಿನಿಂದ ನೀರು ತರುವ ಯೋಜನೆಗಳಿಗೆ ದುಡ್ಡು ಇರುತ್ತದೆ, ಇಲ್ಲಿನ ಕಾಡು ಮುಳುಗಿಸಿ ಆಣೆಕಟ್ಟು ಕಟ್ಟಲು ದುಡ್ಡು ಇರುತ್ತದೆ, ಮಲೆನಾಡಿಗೆ ಬೆಂಕಿ ಬಿದ್ದಾಗ ಕೆಲವು ಬೆಂಕಿ ಆರಿಸುವ ಹೆಲಿಕಾಪ್ಟರುಗಳಿಗೆ ದುಡ್ಡು ಇಲ್ಲ ಮತ್ತು ಅದರ ಬಗ್ಗೆ ಗೊತ್ತೇ ಇಲ್ಲದಿರುವ ಮೌನ! @CMofKarnataka @BSBommai @nalmeyamalenadu
4
94
3
295
7,756