Srinagara Kitty (@SrinagarKitty_) header
Srinagara Kitty (@SrinagarKitty_) profile picture

https://xitter.cf/t.co/gqITVvGGjH

Joined March 2021
Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)Photo by Srinagara Kitty (@SrinagarKitty_)
3
232
ಕರುನಾಡ ಚಕ್ರವರ್ತಿ, ಹ್ಯಾಟ್ ಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಯಶಸ್ಸು ತುಂಬಲಿ. 💐 . . . #shivarajkumar #shivanna #hattrickhero #hattrickheroshivarajkumar #happybirthdayshivarajkumar
5
86
Happy to be a part of the film “Veshagalu”. 
The character in this film is 100% experimental for me & you will be witnessing differently apart from my other films.  👉 youtu.be/9-__xwBDqvw . #Basamma #SrinagaraKitty #RaviBelegere #tstudios #veshagalumotionposter #tstudios
1
13
106
The deadly combination of "HUDUGARU" movie. Me & #LoosemadaYogi are back again with a massive entertainer flick #ROSY ME AS CHRISTOPHER @iamSandy_Off @BeingShoonya @realgurukiran #rosythemovie #kannadaactress #filampost #kannadafilamindustry #hudugaru #gowli #sanjuwedsgeetha
1
20
570
ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಯಾಗಲಿ.. ದೀಪಾವಳಿ 2023 ರ ಶುಭಾಶಯಗಳು. . . . #deepavali #diwali #srinagarkitty
21
363
ಕನ್ನಡಮ್ಮನ ವೈಭವದ ತೇರನ್ನೆಳೆದು ಸಂಭ್ರಮಿಸೋಣ. ತಾಯಿ ಭುವನೇಶ್ವರಿಗೆ ನಮಿಸೋಣ, ಎಲ್ಲರೂ ಖುಷಿಯಿಂದ ಇರುವಂತೆ ದೇವರಲ್ಲಿ ಪ್ರಾರ್ಥಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. . #Kannada #KannadaRajyotsava #KannadaRajyotsava2023 #November1st #srinagarkitty
1
2
294
ನಮ್ಮ ಕಾವೇರಿ ❤️ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ. . . . #cauvery #kaveri #karnatakabandh #srinagarkitty #sandalwood #karnataka
1
17
606
GOWLI premier this Sunday 😊 at @zee_picchar . . . #gowli #zeepicchar
7
265
ಸಾಹಸಸಿಂಹ Dr.ವಿಷ್ಣುವರ್ಧನ್ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು. ❤️ #VishnuDadaBirthdayCDP #Vishnuvardhan
1
15
440
Happiest birthday to the creative director, Indian Real ⭐️ @nimmaupendra :) #uppi #Upendra #UIthemovie
3
51
2,160
ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ.
ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು . . #gowriganeshafestival #ganeshafestival #gowrifestival #gowriganesha #lordganesha #amartha @meghanasraj
3
58
3,937
ಜೈ ಶ್ರೀ ಕೃಷ್ಣ ಶ್ರೀಕೃಷ್ಣನ ಆಶೀರ್ವಾದವು ನಿಮಗೆ ಸಂತೋಷ, ಆರೋಗ್ಯ ಮತ್ತು ಅದೃಷ್ಟವನ್ನು ತಂದುಕೊಡಲಿ, ಜನ್ಮಾಷ್ಟಮಿಯ ಶುಭಾಶಯಗಳು . . . . #happykrishnajanmashtami #krishnajanmashtami #krishna #festival #festivalvibes #bharath #india #bharathfestival #traditional #srinagarkitty #kitty #srinagarakitty
6
281
ಸಕಲ ಸುಖವು ಸರ್ವರಿಗೂ ಪ್ರಾಪ್ತಿಯಾಗಲೆಂದು ವರವನ್ನು ಕೇಳುತ್ತ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. . . . #varamahalakshmi #varamahalakshmipooja #lakshmi #festival #fest #festive #festivalvibes
1
19
352
2
5
49
2,357