ಆತ್ಮೀಯರೆ ಹಾಗೂ ಬಂಧುಗಳೇ
ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಇವರ ಆಶ್ರಯದಲ್ಲಿ ಶ್ರೀ ಯಲ್ಲಾಲಿಂಗ ವಸತಿ ಶಾಲೆ ಕೋಟನೂರ (ಡಿ) ನಮ್ಮ ವಸತಿ ಶಾಲೆಯಲ್ಲಿ 1ನೇ ತರಗತಿ ಯಿಂದ 10ನೇ ತರಗತಿಯವರಿಗೆ ಬಡ ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಗೆ ಉಚಿತ ಪ್ರವೇಶ ಆದ್ದರಿಂದ ಎಲ್ಲೆ ಬಡ ಮಕ್ಕಳು ಹಾಗೂ ಅನಾಥ ಮಕ್ಕಳು ಕಂಡುಬದ್ದಲ್ಲಿ ನಮ್ಮ ಶಾಲೆಗೆ ಸೇರಿಸಿ