ಅಕ್ಷಯ ತೃತೀಯ ಹಬ್ಬದ ಈ ಶುಭ ಸಂದರ್ಭವು ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಸಮೃದ್ಧಿಯನ್ನು ಹೊತ್ತು ತರಲಿ.
ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು.
#Akshayatritiya
393
ಜಗತ್ತಿಗೆ ಮಾನವತೆಯ ಸಂದೇಶ ಸಾರಿದ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವಣ್ಣನವರ ಜನ್ಮ ಜಯಂತಿಯ ಶುಭಾಶಯಗಳು.
#Basavajayanti
1
361
ಸದೃಢ ದೇಶದ ನಿರ್ಮಾಣಕ್ಕೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪ್ರತಿಯೊಬ್ಬ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ನಿಮ್ಮ ಶ್ರಮವೇ ಈ ದೇಶದ ಆಸ್ತಿ.
#HappyWorkersDay #laboursday
3
2
246
ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಅತ್ಯಂತ ಮಹತ್ವ ವಹಿಸುವ ಪುಸ್ತಕವು ಪ್ರತಿಯೊಬ್ಬ ವ್ಯಕ್ತಿಯ ಅತ್ಯುತ್ತಮ ಸ್ನೇಹಿತ. ಇನ್ನು ಕೃತಿಕಾರರ ಹಕ್ಕನ್ನು ಕಾಪಾಡುವ ಉದ್ದೇಶದಿಂದ ಪುಸ್ತಿಕ ದಿನವನ್ನು ಪ್ರಾರಂಭಿಸಲಾಗಿದೆ.
ಎಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#WorldBookDay
1
181
ಸಕಲ ಜೀವ ರಾಶಿಗಳಿಗೆ ಆಧಾರವಾಗಿರುವ ನಮ್ಮ ಭೂಮಿಯನ್ನು ಕಾಪಾಡುವ ಬದ್ಧತೆ ನಮ್ಮೆಲ್ಲರದ್ದಾಗಿದೆ.
ವಿಶ್ವ ಭೂ ದಿನದಂದು ನಮ್ಮ ಪರಿಸರವನ್ನು ಸಂರಕ್ಷಿಸುವ ಸಂಕಲ್ಪ ಮಾಡೋಣ. ಎಲ್ಲರಿಗೂ ವಿಶ್ವ ಭೂ ದಿನದ ಶುಭಾಶಯಗಳು.
#WorldEarthDay
2
145
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಶುಭಾಶಯಗಳು.
ಶ್ರೀರಾಮನ ತತ್ವಾದರ್ಶಗಳು ಎಲ್ಲರಿಗೂ ಮಾದರಿಯಾಗಲಿ.
#RamaNavami
3
115
ಸಂವಿಧಾನವನ್ನು ರಚಿಸುವ ಮೂಲಕ ಸ್ವತಂತ್ರ ಭಾರತಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಡಾ.ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು.
#AmbedkarJayanti #EqualityForAll #DrBRAmbedkar
2
125
Shri Atul Kumar Tiwari, IAS, Secretary of MSDE, visited GTTC Bengaluru, Government of Karnataka, on April 5th. During his visit, he engaged with students from M.S. Ramaiah College of Engineering and engineers from Dover India Ltd who were undergoing high level technical training.
1
145
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು.
ಈ ಶುಭ ದಿನದಂದು ನಿಮ್ಮ ಪ್ರಾರ್ಥನೆ ಫಲಿಸಲಿ, ತಮ್ಮೆಲ್ಲರಿಗೂ ಶಾಂತಿ ಸಮೃದ್ಧಿ ನೆಮ್ಮದಿ ಸಿಗಲಿ.
1
81
ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಭರವಸೆ, ನೆಮ್ಮದಿಯನ್ನು ಹೊತ್ತು ತರಲಿ.
#ugadi
1
85
Wishing everyone a very Happy World health day.
Elevate your Healthcare skills now with Kaushalya Karnataka
Apply now
kaushalkar.karnataka.gov.in
1
67
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸರಸ್ ಮೇಳ-2024ವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ.
9 ದಿನಗಳ ಕಾಲ ನಡೆದ ಸರಸ್ ಮೇಳದ ಪ್ರಮುಖ ಕ್ಷಣಗಳು ಇಲ್ಲಿವೆ.
1
63
ಫೆಬ್ರವರಿ ತಿಂಗಳಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ ನಡೆದ ಪ್ರಮುಖ ಕಾರ್ಯಚಟುವಟಿಕೆಗಳ ವಿವರ
1
53
ಸಣ್ಣ ಪ್ರಮಾಣದ ವ್ಯಾಪಾರಗಳಲ್ಲಿ ಬದುಕು ಕಟ್ಟಿಕೊಂಡಿರುವ ಸ್ವಸಹಾಯ ಗುಂಪಿನ ಮಹಿಳೆಯರ ವ್ಯಾಪಾರಕ್ಕೆ ಸರಸ್ ಮೇಳೆ ನೂತನ ಆಯಾಮ ನೀಡಿದೆ. ಇದಕ್ಕೆ ಇಲ್ಲಿರುವ ಚಿತ್ರಗಳೆ ಸಾಕ್ಷಿ
43
ಸರಸ್ ಮೇಳ ಸಣ್ಣ ಪ್ರಮಾಣದ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆರ್ಥಿಕವಾಗಿ ಬಲ ತುಂಬುವುದಲ್ಲದೆ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ.
43
ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸುತ್ತಿರುವ ಕರಕುಶಲ, ಅಲಂಕಾರಿಕ ಹಾಗೂ ಆಹಾರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸರಸ್ ಮೇಳ ಯಶಸ್ಸು ಕಂಡಿದೆ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ.
45
ಸಣ್ಣ ಪ್ರಮಾಣದ ವ್ಯಾಪಾರಗಳಲ್ಲಿ ಬದುಕು ಕಟ್ಟಿಕೊಂಡಿರುವ ಸ್ವಸಹಾಯ ಗುಂಪಿನ ಮಹಿಳೆಯರ ವ್ಯಾಪಾರಕ್ಕೆ ಸರಸ್ ಮೇಳೆ ನೂತನ ಆಯಾಮ ನೀಡಿದೆ. ಇದಕ್ಕೆ ಇಲ್ಲಿರುವ ಚಿತ್ರಗಳೆ ಸಾಕ್ಷಿ
1
37
ಸ್ವಸಹಾಯ ಗುಂಪಿನ ಮಹಿಳೆಯರ ಬದುಕು ಬದಲಾಯಿಸಿದ ರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾದ ಸರಸ್ ಮೇಳದ ಪ್ರಮುಖ ಕ್ಷಣಗಳು
39





















