ನೃಪತುಂಗ (@ShivannaFandom) header
ನೃಪತುಂಗ (@ShivannaFandom) profile picture

ಕನ್ನಡಿಗ| KC Dr. Shivanna Fan| ಕೇರಿಗೆ ನಾಯಕ ನಾನೆ, ವೈರಿಗೆ ಕಂಟಕ ನಾನೆ, ಕೆಣಕಲು ಸಿಂಹವು ಜೋಪಾನ 🔥

Joined January 2021
ರಣರಂಗದಲ್ಲಿ ರಾರಾಜಿಸೋ ರಾವಣನು ಇವರೆ 💥 ವಿಜೃಂಭಿಸೋ ಶ್ರೀರಾಮನು ಇವರೆ 🔥 Undisputed #KingShivanna records - Phase 1 24 Movies theatrical records thread ⚔️
17
102
21
222
47,459
ಅಡಿಯಿಟ್ಟೊಡೆ ತಾಯಾಗುವ ಸೇವಿಸಿದೊಡೆ ಗಾಳಿ ಜೇನಾಗುವ ಮಿಂದೊಡೆ ನೀರು ಹಾಲಾಗುವ ಕೇಳ್ದೊಡೆ ಕರುಣಿಸೋ ಕಲ್ಪವೃಕ್ಷವಾಗುವ ಕನ್ನಡ ತಾಯ್ನೆಲದ ಉತ್ಸವದ ನಲ್ವಾರೈಕೆಗಳು 💛❤️ #ಕನ್ನಡರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವ
35
194
1,827
ಕುಂಚ ಸಾಯದು ಬಣ್ಣ ಮಾಸಲು... ಆಸೆ ತೀರದು ಕೊಂಚ ನಿನ್ನ ಕಾಯಲು... #DrPuneethRajkumar 🩵
23
102
667
ಅತೀ ಆಡಂಬರದ ಸೋಗು.... ಇಲ್ಲದ ಒಬ್ಬನೇ ಒಬ್ಬ ಕಿಂಗು 👑 #PremadaOorali team at @NimmaShivanna residence 💙 #KingShivanna 👑
1
46
263
4,049
ಹೆಸರಿಗೆ ತಕ್ಕ ಮನುಷ್ಯ 🔥 ಮನುಷ್ಯರಿಗೆ ತಕ್ಕ ವಂಶ 👑 ಬಂಗಾರ S/o ಬಂಗಾರದ ಮನುಷ್ಯ 💥 #DrRajkumar𓃵 #KingShivanna 👑
30
116
766
The DareDevil is Roaring 🔥 Absolute BAZOOKA on screen 💥 #Bail verdict is ✅️ #KingShivanna 👑
32
204
7,796
ರಾಜ್ಯದಲ್ಲಿ ಮಳೆ ಬಂದ್ರೇನೆ ಒಳ್ಳೆ ಬೆಳೆ 🌾 ಗಾಂಧಿನಗರದಲ್ಲಿ ಶಿವಣ್ಣನ ಸಿನಿಮಾ ಇದ್ರೇನೆ ಕಳೆ ❤️ ಎಲ್ಲೇ ಇರಲಿ ಹೇಗೇ ಇರಲಿ Boss ಸಿನಿಮಾಗೆ FDFS fix 💥 #Bail Day at K.G Road 🔥 #KingShivanna 👑
1
35
176
2,437
ಅಣ್ಣನ್ cinema ರಿಲೀಸು 💥 #Bail ಸಿಗಲ್ಲ, ಆದರೆ ಅಬ್ಬರ ಅಂತು ಸಂತೋಷಲ್ಲಿ ಕಣ್ತುಂಬಿಕೊಳ್ಳಬಹುದು 🥵 Oct 2nd 📍 #KingShivanna 👑
3
29
161
3,588
Since 1986* 🙏🏼 📍#Bail trailer youtu.be/ToHtQLp0SnY?si=Rs6q… Oct 2nd Screen ಧಗ ಧಗ ಧಗ 🔥 #KingShivanna 👑
21
97
936
Every newcomer or upcoming star of the industry would expect only 2 things 🙌🏻 Respect and Recognition ❤️ #KingShivanna 👑 is forefront in providing both since ages 💥 "Shivanna is a Selfless SuperStar" @Dhananjayaka "Shivanna is the most Accessible SuperStar" @Dheekshiths
1
63
2
275
7,307
ಹೆಸ್ರು ಕೇಳಿದ್ರೆ ಉರ‌್ಕೊಳ್ಳುವ ಸ್ವಂತ ನಾಡಿನ ರೇಸಿಸ್ಟ್‌ಗಳ ಎದುರು ತಲೆಯೆತ್ತಿ ಘರ್ಜಿಸಿ ನಿಂತ ಕೆರಳಿದ ಸಿಂಹದ ಮರಿ 🔥 ಒಳೆಗೆ ಹರಿಯೋ ರಕ್ತ ಅಣ್ಣಾವ್ರುದೆ ಆದ್ರೆ ಹೊರಗೆ ಹರಿಸಿರೋ ಬೆವರು SuperStar ಡಾ. ಶಿವರಾಜ್‌ಕುಮಾರ್ ಅವ್ರ್ದು 👑 #KingShivanna 🙌🏻
ಎಲ್ಲರೂ ಮನಸ್ಸಿನಲ್ಲಿ ಇಟ್ಟುಕೊಂಡಿರುವುದನ್ನು ನಾನು ಇವತ್ತು ಧೈರ್ಯವಾಗಿ ಹೇಳ್ತಿದೀನಿ. ಶಿವರಾಜಕುಮಾರ್ ಒಬ್ಬ ಅತ್ಯಂತ ಸಾಧಾರಣ (Mediocre) ನಟ. ರಾಜಕುಮಾರ್ ಅವರ ಮಗನಾಗಿ ಹುಟ್ಟಿದ್ದ ಕಾರಣಕ್ಕೆ ಮಾತ್ರಾ ಇಷ್ಟೆಲ್ಲಾ ಸಿಕ್ಕಿದ್ದೇ ಹೊರತು, ಏನೂ, ಯಾರದ್ದೂ ಬೆಂಬಲವಿಲ್ಲದೆ ಚಿತ್ರರಂಗಕ್ಕೆ ಬಂದಿದ್ದರೆ, ಇವತ್ತಿಗೂ ಅವರು ಒಬ್ಬ ಸಹಕಾಲಾವಿದನಾಗಿಯೇ ಇರುತ್ತಿದ್ದರು.
6
60
275
12,211
ಆತುರಗಾರನಿಗೆ ಬುದ್ಧಿ ಮಟ್ಟ @X Unemployed Opinionsಗೆ ನನ್ ಶಾ^ಟ #KingShivanna 👑
11
24
5
105
11,638
ಬರೋದೆ ಬೇಕಿಲ್ಲ ಹೆಸರಲ್ಲೆ ಓಡುತ್ತೆ ಆಯುಧಕ್ಕೂ ಗೊತ್ತು ಗೌರವ ಘನತೆ 💥🔥 Boss ಮಾಸ್ cinema ಮಾಡೋವಾಗ ಗೊಣ್ಣೆ ಸುರುಸ್ತಿದ್ದ ಚೈಲ್ಡ್ಗಳಲ್ಲೆ ಅದು ಇದು movie copy Inspiration ಅಂತಾವೆ 😂 #OriginalMonster ⚔️ #KingShivanna 👑
4
31
2
108
2,550
All Time Records at Urvashi: 🏆 1st Movie - #DrRajkumar - Bahaddur Gandu 🏆 Only 100 Days - #DrRajkumar - ShankarGuru 🏆Highest 50 Days - #DrRajkumar - 4 #DrShivaRajkumar - 2 🏆1st Midnight Show - #DrPuneethRajkumar - Natasaarvabhowma
Bengaluru’s iconic 1,100+ seater #Urvashi faces an emergency demolition order. A landmark of celebrations & legacy is now history All Time Records at Urvashi : 🏆 ATR Day 1: #KGFChapter2 🏆 ATR Grosser: #Baahubali2 🏆 Most 1Cr Grossers: #Rajinikanth
7
66
1
355
36,435
Friend: #ToxicTheMovie movie doesn’t need any guest for its trailer launch, but why did they invite #KingShivanna ? 👀 Me: 🤫
8
46
1
389
21,224
Different directors. Different worlds. One actor who conquered them all 🙌🏻 #KingShivanna 👑
5
31
4
229
12,037
ಇದು ಒಬ್ಬ ಸಾಮಾಜಿಕ ಕಾಳಜಿ ಇರುವ ನಾಯಕನ ಬದ್ಧತೆ 🙏🏼 ತನ್ನ ಅಭಿಮಾನಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವಿಶ್ವದ ಏಕೈಕ ನಾಯಕ 👑 ಹೆಸರಿಗೆ ತಕ್ಕ ಮನುಷ್ಯ, ಮನುಷ್ಯನಿಗೆ ತಕ್ಕ ವಂಶ ❤️ ಬಂಗಾರ S/o ಬಂಗಾರದ ಮನುಷ್ಯ 🙌🏻 #KingShivannaHit64 #HappyBirthdayKingShivanna 👑
1
22
1
101
12,214
ದೊರೆಯ ಹಬ್ಬ ❤️ #KingShivannaHit64 #HappyBirthdayKingShivanna 👑
17
68
1,201
ಆಳ್ತೀವಿ ಅಂಥ ಬಂದೋರು ಆರ್ಭಟ ನೋಡಿ ಅಲ್ಲಾಡೋದ್ರು 🥵 ಸೆಡ್ಡು ಹೊಡಿತೀವಿ ಅಂದೋರು ಖೆಡ್ಡಾದಲ್ ಬಿದ್ದೋದ್ರು 🗿 ಆಳ್ವಿಕೆಯ ಆರ್ಭಟದ ಸದ್ದು ಇನ್ಮುಂದೆ ಜೋರಾಗೇ ಇರುತ್ತೆ 👑 ಮರೀ.... ಇದಿನ್ನು ಶುರು ಅಷ್ಟೇ 🤞🏻 #KingShivannaHit64 #HappyBirthdayKingShivanna 👑
12
86
2,645
"ಅರವತ್ನಾಕು" ವಿದ್ಯೆಗೆಲ್ಲಾ ಇರೋದೊಬ್ರೆ ನಮ್ಮ ಬಾಸ್ಸು 💥 ರಥಬೀದಿಯ ಸಿದ್ಧತೆ 🎆 ಉತ್ಸವ ಮೂರ್ತಿಯ ಮೆರವಣಿಗೆಗೆ ಅದ್ದೂರಿ ಕಾರ್ಯಕ್ರಮ ❤️ #KingShivanna 👑
14
38
1,543