Radhika Kumar Swamy (@Rkumar_Swamy) header
Radhika Kumar Swamy (@Rkumar_Swamy) profile picture

Hi Friend's This is My Own Page Created by Me & my fans so follow me

Bengaluru, India
Joined July 2015
Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)Photo by Radhika Kumar Swamy (@Rkumar_Swamy)
👉 youtu.be/T-6o9o4OEK8 ಕೆ.ಬಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಶೋಕ್ ಭಾರದ್ವಾಜ್ ನಿರ್ಮಾಣದ ,ಅಶೋಕ್ ಜಿ.ಕಡೂರು ನಿರ್ದೇಶನದ "ಕಲ್ಪನಾ ವಿಲಾಸಿ " ಚಿತ್ರದ ಟ್ರೇಲರ್ ಖ್ಯಾತ ನಟಿ ಮಿನುಗು ತಾರೆ ಕಲ್ಪನಾ ಸಾವಿನ ರಹಸ್ಯವನ್ನು ಬಿಚ್ಚಿಡುವಂತಿದೆ 😱
4
1
1
36
👉 youtu.be/T-6o9o4OEK8 70 ರ ದಶಕದ ಮಿನುಗು ತಾರೆಯೆಂದೇ ಕರೆಯಲ್ಪಡುತ್ತಿದ್ದ ನಟಿ ಕಲ್ಪನಾ ರವರ ಸಾವಿನ ಹಿಂದಿನ ಕಥೆಯನ್ನು ಬಿಚ್ಚಿಡುವಂತಿದೆ " ಕಲ್ಪನಾ ವಿಲಾಸಿ "ಟ್ರೇಲರ್😱 #KalpanaVilasi #Trailer #VijayRam #Veda #AshokBharadwaj #VishwaGKadur #LahariMusic
2
1
17
ಮೋಷನ್ ಪೋಸ್ಟರ್ ಹಾಗೂ ಟೀಸರ್ ಗಳಿಂದ ವೀಕ್ಷಕರಲ್ಲಿ ಕುತೂಹಲದ ಮನೆಮಾಡುವಂತೆ ಮಾಡಿದ ರತ್ನಮಂಜರಿ ಚಿತ್ರದ ಟ್ರೇಲರ್ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ❤
1
18
ರಾಜ್ಯಾದ್ಯಂತ ಜನರನ್ನು ನಗುವಿನ ಕಡಲಲ್ಲಿ ತೇಲಿಸುತ್ತಿದೆ ಪರ್ಫೆಕ್ಟ್ ಎಂಟರ್ಟೇನರ್ " ಒಂಬತ್ತನೇ ಅದ್ಭುತ " 😍 ಸಂತೋಷ್ ಕುಮಾರ್ ಬೆಟಗೇರಿ ನಾಯಕ ನಟನಾಗಿ ಅದ್ಭುತ ನಟನೆ ತೋರ್ಪಡಿಸಿದ್ದಾರೆ❤
2
1
13
ಪ್ರಸಿದ್ಧ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ , ರಾಜ್ ಚರಣ್ ಹಾಗೂ ಅಖಿಲಾ ಪ್ರಕಾಶ್ ನಟನೆಯ ಚಿತ್ರ " ರತ್ನಮಂಜರಿ" ಚಿತ್ರ ಇದೇ ಮೇ 17ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ😍
1
9
ಸಂತೋಷ್ ಕುಮಾರ್ ಬೆಟಗೇರಿ ನಿರ್ಮಿಸಿ,ನಿರ್ದೇಶಿಸಿರುವ, ಸೆಂಚುರಿ ಗೌಡ ಹಾಗೂ ಇನ್ನಿತರರು ನಟಿಸಿರುವ ಕಂಪ್ಲೀಟ್ ಮನರಂಜನಾತ್ಮಕ ಚಿತ್ರ "ಒಂಭತ್ತನೇ ಅದ್ಭುತ "ನಾಳೆಯಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ😍
1
5
ಬುಧವಾರ ಬಿಡುಗಡೆಯಾಗಿದ್ದರೂ ಸಹ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿರುವುದೇ ಹೇಳುತ್ತವೆ " 99 " ಚಿತ್ರದ ಯಶಸ್ಸನ್ನು❤ ರಾಜ್ಯಾದ್ಯಂತ ರಾಮ್ - ಜಾನು ಜೋಡಿಗೆ ಮರುಳಾದ ಪ್ರೇಕ್ಷಕ ವರ್ಗ😍
2
9
ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಜೊತೆಯಾಗಿ ನಟಿಸಿರುವ " ಡಾಟರ್ ಆಫ್ ಪಾರ್ವತಮ್ಮ "ಚಿತ್ರ ಇದೇ ಮೇ 24ಕ್ಕೆ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ❤
1
8
ದರ್ಶನ್ ಅವರ ಮತ್ತೊಂದು ಹೊಸ ಕಾರು 😍
1
10
👉youtu.be/0xaV3yaYhhs ಅರ್ಜುನ್ ಜನ್ಯ ತಮ್ಮ ನೂರನೇ ಸಂಗೀತ ನಿರ್ದೇಶನದ ಚಿತ್ರ " 99 " ಕ್ಕೆ ಅರ್ಹವಾದ ಅದ್ಭುತ ಹಾಡನ್ನೇ ಸಂಯೋಜಿಸಿದ್ದಾರೆ❤ ಕೀರ್ತನ್ ಹೊಳ್ಳ ಹಾಗೂ ಮಾನಸ ಹೊಳ್ಳ ಹಾಡಿರುವ " ಹಾಡಿನ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ, ಮಿಸ್... facebook.com/153598471997469…
4
👉 youtu.be/QK6k3fVniDQ ಎಮ್ ರಮೇಶ್ ರೆಡ್ಡಿ ನಿರ್ಮಾಣದ , ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ " ನಿನ್ನ ಪ್ರೇಮದ " ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಹಾಡು ಅದ್ಭುತವಾಗಿ ಮೂಡಿಬಂದಿದ್ದು, ನೋಡಲೇಬೇಕಾದಂತಹ ಸಾಂಗ್ ಇದಾಗಿದೆ😍... facebook.com/153598471997469…
2
👉 m.youtube.com/watch?feature=… ಮಜ್ಜಿಗೆ ಹುಳಿ ಚಿತ್ರದ, ಆಂಥೋನಿ ದಾಸನ್ ಹಾಗೂ ಜೋಗಿ ಸುನಿತಾ ಹಾಡಿರುವ ಮಚ್ಚಾ ಮಚ್ಚಿ ವೀಡಿಯೋ ಸಾಂಗ್ ಈಗಾಗಲೇ 50ಸಾವಿರ ವೀಕ್ಷಣೆಯನ್ನು ಕ್ರಮಿಸುವತ್ತ ಮುನ್ನುಗ್ಗುತ್ತಿದೆ❤... facebook.com/153598471997469…
2
ಅನುಷ್ಕ ಚಿತ್ರದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಯಶಸ್ಸು ಗಳಿಸಿದೆ❤ ಕಾಮಿಡಿ ಕಿಂಗ್ ಸಾಧು ಕೋಕಿಲ ರವರನ್ನು ಒಳಗೊಂಡಿರುವ ಚಿತ್ರದ 2ನೇ ಸಾಂಗ್ ನಾಳೆ ಬೆಳಿಗ್ಗೆ 9ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ😍 #Anushka #ReleasingThisMay10th #DevarajKumar #SkGangadhar #AnandAudio
5
ಹರ್ಷಿಕಾ ಪೂಣಚ್ಚ ಚಿತ್ತಾರ ಸ್ಟಾರ್ ಪ್ರಶಸ್ತಿ ಪಡೆದ ಕ್ಷಣ😍🥰
3
👉youtu.be/gkZDwtUu5Eg ರತ್ನಮಂಜರಿ ಚಿತ್ರದ "ಬಾರೇ ಸುಂದರಿಯೇ " ಸಾಂಗ್ ಈಗಾಗಲೇ ವೀಕ್ಷಣೆ ಹಾಗೂ ಜನಪ್ರಿಯತೆಯಲ್ಲಿ ಯಶಸ್ಸನ್ನು ಗಳಿಸಿದ್ದು, ವಿಜಯ್ ಪ್ರಕಾಶ್ ಧ್ವನಿಗೆ ಮತ್ತೊಂದು ಹಿಟ್ ಸಾಂಗ್ ಸೇರ್ಪಡೆಯಾಗಿದೆ😍 #Ratnamanjarii #Prasiddh #RajCharan #AkhilaPrakash #VijayPrakash #AnandAudio
1
ರಾಮು ನಿರ್ಮಾಣದ , ಪ್ರೀತಮ್ ಗುಬ್ಬಿ ನಿರ್ದೇಶನದ , ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಮೆನನ್ ನಟನೆಯ ಬಹುನಿರೀಕ್ಷಿತ ಚಿತ್ರ 99 ಇದೇ ಮೇ 1 ರಿಂದ ರಾಜ್ಯಾದ್ಯಂತ ಬಿಡುಗಡೆ❤ #99 #ReleasingThisMay1st #GoldenStarGanesh #BhavanaMenon #ArjunJanya #PreethamGubbi #Ramu
3
ಎಲ್ಲಾ ವಿಮರ್ಷಕರಿಂದಲೂ ಶಹಬ್ಬಾಸ್ ಗಿರಿ ಪಡೆದಿದೆ " ಪ್ರೀಮಿಯರ್ ಪದ್ಮಿನಿ "❤ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ "ಪ್ರೀಮಿಯರ್ ಪದ್ಮಿನಿ" ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ❤ #PremierPadmini... facebook.com/153598471997469…
5
👉 youtu.be/OIob3xbI6CQ ಮಜ್ಜಿಗೆ ಹುಳಿ ಚಿತ್ರದ "ಮಚ್ಚಾ ಮಚ್ಚಿ " ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು , ಟಗರು ಖ್ಯಾತಿಯ ಆಂಥೋನಿ ದಾಸನ್ ಹಾಗೂ ಜೋಗಿ ಸುನಿತಾ ರವರ ಧ್ವನಿಯಲ್ಲಿ ಮನರಂಜನಾತ್ಮಕವಾಗಿ ಮೂಡಿಬಂದಿದೆ😍 ಮಿಸ್ ಮಾಡದೇ ವೀಕ್ಷಿಸಿ❤... facebook.com/153598471997469…
1
👉 youtu.be/gkZDwtUu5Eg ಪ್ರಸಿದ್ಧ್ ನಿರ್ದೇಶನದ ರತ್ನಮಂಜರಿ ಚಿತ್ರದ " ಬಾರೇ ಸುಂದರಿಯೇ " ವೀಡಿಯೋ ಸಾಂಗ್ ಈಗಾಗಲೇ ಯೂಟ್ಯೂಬ್ ನಲ್ಲಿ ಅದ್ಧೂರಿ 5ಲಕ್ಷ ವೀಕ್ಷಣೆಯತ್ತ ಸಾಗುತ್ತಿದೆ❤ #Ratnamanjarii #Prasiddh #RajCharan #AkhilaPrakash #VijayPrakash #AnandAudio
1