Siddesh K R lingayita (@RSiddesh7087) header
Siddesh K R lingayita (@RSiddesh7087) profile picture

ಹೆಮ್ಮೆಯ ಭಾರತೀಯ, ಓಂ ಗುರು ಬಸವಲಿಂಗಾಯ ನಮ್ಹ, ವಿಶ್ವಕ್ಕೆ ಗುರು ಬಸವಣ್ಣ

on your heart
Joined April 2023
Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)Photo by Siddesh K R lingayita (@RSiddesh7087)
ನೀರಿಗೆ ಮೀಟ್ರು, ಇವಾಗ ಕರೆಂಟ್ ಗು ಲೆಕ್ಕ ಅಂತೆ ಜನಸಾಮಾನ್ಯರು ಬದುಕೋದು ಹೇಗೆ
ವಿದ್ಯುತ್ ಬಳಕೆಗೆ ಇನ್ಮುಂದೆ ಟೈಮ್ ಲೆಕ್ಕ - ಕೇಂದ್ರದಿಂದ ಹೊಸ ಸ್ಕೀಂ - ಹಗಲಿನಲ್ಲಿ ಕಡಿಮೆ, ರಾತ್ರಿ ಹೆಚ್ಚು ದರ publictv.in/electricity-bill… #UnionMinistryofPower #ElectricityTariff #TimeoftheDayScheme #ElectricityConsumption #ToDScheme
2
ಅಂಬೇಡ್ಕರ್ ಹೃದಯದಲ್ಲಿ ಇದ್ದಾರೆ ನಿಮ್ಮ ಬಿಜೆಪಿ ಗೆ ಮಾತ್ರ ಫೋಟೋಶೂಟ್ ಅವಶ್ಯಕತೆ
ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಎಲ್ರಪ್ಪ .. 🙄
1
ಒಂದು ಉಪ ಚುನಾವಣೆಗೆ ಈ ರೀತಿ ಕಿತ್ತಾಡೋರು ಯಾರಿಗೂ ಕಾಣದಂಗೆ 2028 ಕ್ಕೆ ಜೊತೇಲಿ ಚುನಾವಣೆ ಮಾಡ್ತೀರಾ 😂😂
Ashok on JDS Meeting: ಹಿರಿಯೂರು ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಕುಮಾರಸ್ವಾಮಿ ರಿಯಾಕ್ಷನ್|#TV9D #Tv9kannada #BJP #JDS #NDA #Meting #Kumaraswamy #Ashok #Vijayendra #TV9D
21
Gen z ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ರೂಪ ದಲ್ಲಿ ಗೂಂಡಾ ಗಳನ್ನು ಕರೆಸಿ ಹಲ್ಲೆ ಮಾಡಿಸಿದವರು ಆಶಾ ಕಾರ್ಯಕರ್ತೆಯರ ಮೇಲೆ ಅನುಕಂಪ ತೋರಿಸುತಿದ್ದಾರೆ @BJP4Karnataka @INCKarnataka
Gen Z ಪ್ರತಿಭಟನೆಗೆ ಮಿಡಿದ ಮನಸ್ಸುಗಳು.. ಆಶಾ ಹೋರಾಟಕ್ಕೆ ಸ್ಪಂದಿಸಿವೆಯಾ ?
3
15
185
ವಿನಾಕಾರಣ ದಲಿತರ ಮೇಲೆ ಆರೋಪ ಮಾಡೋ ಬಿಜೆಪಿ ಇವರೆಕೆ ದಲಿತರು ರಾಜಕೀಯವಾಗಿ ಬೆಳೆಯುವುದು ಸಯಿಸೋಲ್ಲ
21
ಸ್ವಲ್ಪ ಸಮಾಧಾನ ತಗೋಬೇಕು
ಕೇವಲ ಮೌಖಿಕ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಅನ್ನೋದು ಗೊತ್ತಿದ್ದೂ ಕೂಡ ಜನರ ಕಣ್ಣಿಗೆ ಮಣ್ಣು ಎರಚುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಆಡಿದ ಆಟ ಅಸ್ಟೇ ಇದು.
17
ಬಿಜೆಪಿಗರಿಗೆ ಮಾತ್ರ ಯಾಕೆ ಬಿಟ್ಟಿ ಬಿಲ್ದಪ್ ಕೊಡ್ತೀರಾ? ಇವರು ಮದುವೆ ಯಾವ ಭಿಕಾರಿ ಗಳಿಗೂ ಕಮ್ಮಿ ಇಲ್ಲಾ
ದೇಶದ ಗಮನ ಸೆಳೆದ ಬಿಹಾರ ಶಾಸಕನ ಪುತ್ರಿ ವಿವಾಹ: 150 ಬಗೆಯ ಊಟ, ವರನಿಗೆ 3 ಕೋಟಿಯ ಡಿಫೆಂಡರ್, 80 ಗ್ರಾಂ ಚಿನ್ನ - ಕುದುರೆ ರೇಸ್‌ ಗೆದ್ರೆ ಥಾರ್‌ ಗಿಫ್ಟ್‌ - 30 ಲಕ್ಷ ರಸಗುಲ್ಲಾ, 50 ಲಕ್ಷ ಗುಲಾಬ್ ಜಾಮೂನ್‌ - 10 ಸಾವಿರ ಲೀಟರ್ ಹಾಲು, 1 ಸಾವಿರ ಕೆಜಿ ಪನೀರ್ ಬಳಕೆ publictv.in/anant-singhs-dau… #AnantSinghWedding #Bihar #LandRoverDefender #IndianWedding #MokamaMLA
36
ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದವರ ಸಮರ್ಥನೆಯನ್ನು ಕಾಂಗ್ರೆಸ್ ಮಾಡಿದೆ ಇವಾಗ ಬಸವಣ್ಣ ನ ಬಗ್ಗೆ ಕೆಟ್ಟದಾಗಿ ಮಾತಾಡಿದವರನ್ನು ಬಿಜೆಪಿಗರು ಸಮರ್ಥಿಸೋದು ತಪ್ಪಿಲ್ಲ ಅನ್ನೋದು ಇವರ ಅಭಿಪ್ರಾಯ
3
7
2
38
2,130
ದೇಶಕಾಯೋ ಸೈನಿಕ
1
9
37
537
ಫ್ಯೂಚರ್ ಇಂಡಿಯಾ
1
5
283
ಅರ್ಧ ಬಿಮರು ಗಳು ಖಾಲಿ ಮಾಡ್ಲಿ ಬೆಂಗಳೂರು ಸ್ವಚ್ಛ ಆಗ್ಲಿ ನಮ್ಮ ಬೆಂಗಳೂರು
ಡಿಸೆಂಬರ್ 12 ಅಷ್ಟರಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಲಕ್ಷಾಂತರ ಕನ್ನಡಿಗರು ಬೆಂಗಳೂರು ಹೋರಾಟಕ್ಕೆ ಸಿದ್ಧರಿದ್ದಾರೆ ತಡೆಯಲು ಸಾದ್ಯವಿಲ್ಲ. ಟಿ ಏ ನಾರಾಯಣಗೌಡರು
4
193
ಅವರು ಯಾವುದರ ಬಗ್ಗೆ ಮಾತಾಡ್ತಿದಾರೆ ಅಂತನಾದ್ರೂ ತಿಳ್ಕೊಳ್ರೋ ವಾಟ್ಸಪ್ ಭಕ್ತರ
ಗುಜರಾತ್ ನ ವಿಷಯ ಇಲ್ಲೇಕೆ ಬೇಕು ? ಗುಜರಾತ್ ನಲ್ಲಿ ಭರವಸೆ ಕೊಟ್ಟಿದ್ದಾ ನೀವು ? ಗುಜರಾಜ್ ನ ಜನ ವೋಟ್ ಹಾಕಿದ್ದಾ ನಿಮಗೆ ? ಪ್ರಣಾಳಿಕೆ ಬಿಡುಗಡೆ ಮಾಡುವಾಗ ಗುಜರಾತ್ ನಲ್ಲಿ ಎಷ್ಟು ಕೊಡುತ್ತಿದ್ದಾರೋ ಅಷ್ಟೇ ಹೇಳಬೇಕಿತ್ತು.! ಕೊಟ್ಟ ಮಾತನ್ನು ಉಳಿಸಿಕೊಳ್ಳಿ . ಇಡೀ ರಾಜ್ಯ ನೋಡುತ್ತಿದೆ.
48
ಭಟ್ಟ ಪ್ರಚಾರಕ್ಕೆ ಏನು ಬೇಕಾದ್ರು ಮಾಡ್ತಾನಂತೆ
5
17
1
140
4,831
ಭ್ರಷ್ಟ ಕಾಂಗ್ರೆಸ್‌ ನೀಡುವ ಸುಳ್ಳು ಆಶ್ವಾಸನೆಗಳಿಗೆ ಬಲಿಯಾಗಿ  ವೋಟ್‌ ಹಾಕಬೇಡಿ ಎಂದು 104 ವರ್ಷದ ಶತಾಯುಷಿ ಅಜ್ಜಿ ಮನವಿ ಮಾಡಿಕೊಂಡರು. #CongressFailsKarnataka
3
25
845
ತಲೇಲಿ ಮೆದುಳು ಇರೋರಿಗೆ ಉತ್ತರ ಕೊಡಬಹುದು ಸಗಣಿ ತುಂಬಿಕೊಂಡಿರೋ ಮಿಂಡ್ರಿ ಮಕ್ಕಳಿಗೆ ಕೊಡೋಕೆ ಆಗಲ್ಲ
ಇದಕ್ಕ್ ಉತ್ತರ ಯಾವ್ ಒಬ್ಬ ಸೆಕ್ಯುಲರ್ ಮಿಂಡ್ರಿ ಕೊಡ್ಲಿ ನೋಡೋಣ.... ದೇಶವನ್ನು ತುಂಡು ಮಾಡಿದಲ್ಲದೆ ಅದಕ್ಕ್ ಪರಿಹಾರ ಬೇರೆ ಕೊಡಿಸಿದ್ದ ಮುಟ್ಟಾಳ... ಬೋಡ
48
ವೊಟಿಗೆ ಲಿಂಗಾಯತರನ್ನ ಬಿಡೋಹಾಗಿಲ್ಲ ಅಧಿಕಾರಕ್ಕೆ ಚಡ್ಡಿ ಬಿಡೋಹಾಗಿಲ್ಲ ಒಟ್ಟಲ್ಲಿ ವೋಟು, ಅಧಿಕಾರದ ಅಸೆ ಬಿಟ್ರೆ ಇವರಿಗೆ ಸಮುದಾಯ ಬೇಕಾಗಿಲ್ಲ
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ" ‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ! ‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ. ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
2
13
141
ಬಿಹಾರದಲ್ಲಿ ಕೊಚ್ಚಿ ಹೋದ ಮೋದಿ ಅಲೆ 😂😂
3
5
25
327
ನಮ್ಮದೊಂದು ಪ್ರಶ್ನೆ? ಲಿಂಗಾಯತ ಪ್ರತ್ಯೇಕ ಧರ್ಮ ಆದಮೇಲೆ ಲಿಂಗಾಯತರೆಲ್ಲರೂ ಹಿಂದೂ ಹಬ್ಬಗಳನ್ನು ಆಚರಿಸೋದು ನಿಲ್ಲಿಸುತ್ತಾರೆಯೇ?
3
19
411