
Karnataka Ratna #DrPuneethRajkumar Fans Page. King Of Karnataka & God For Kannada People's 🥺❤ Appu Lives On ♥🙏
Bengaluru South, India
Joined August 2018
- Tweets16.8K
- Following2
- Followers17K
- Likes16.5K
Pinned Tweet
1 video 2010
2 Video 2024
ಬದುಕಿದ್ದಾಗಲೇ ಆ ಕ್ರೇಜ್
ಈಗಲೂ ಅದೇ ಕ್ರೇಜ್ 🔥
ನೋಡೋ ಚೈಲ್ಡ್ ಗಳ ಇವ್ರು ನಿಜವಾದ
#BOSS ಅಂದ್ರೆ 🔥🙏
#DrPuneethRajkumar #JackieReRelease
ಹೆಸರು ಹೇಗ್ ಮಾಡಬೇಕು ಅಂದರೆ
ಕಾನೂನು ಕಾಯೋ ಖಾಕಿನು ಕೈಮುಗಿಬೇಕು
ಆಡೋ ಮಕ್ಕಳು ಕೂಡ ಕೈ ಎತ್ತಿಮುಗಿಬೇಕು
ಅಂಗ್ ಮಾಡಬೇಕು ಹೆಸರನ್ನ...
#DrPuneethRajkumar #gemofsociety
ಪೂರ್ತಿ ವಿಷಯ ತಿಳಿದೇ #ಯುವ ಅವರ ಬಗ್ಗೆ ತಪ್ಪು ತಿಳಿದುಕೊಂಡಿರೋ ಜನಗಳಿಗೆ ಈ ವಿಡಿಯೋ 👇 ಮೇಲೆ ಕಾಣೋದೇ ಸತ್ಯ ಅಲ್ಲ
@Anandappu144 @yuva_rajkumar youtube.com/live/RsNQjL9Ts6k…
Replying to @yuva_rajkumar
@yuva_rajkumar Pressmeet On July 4th.
ಎಲ್ಲ ಸುಳ್ಳು ವದಂತಿಗಳಿಗೆ ಉತ್ತರ ಸಿಗಲಿದೆ.
ಅಭಿಮಾನಿಗಳು ನಿಮ್ಮನ್ನು ಬಿಟ್ಟು ಕೊಡೋ ಮಾತೆ ಇಲ್ಲ ಯುವ 🥺❤️
@Ashwini_PRK @SanthoshAnand15 @Anandappu144
ಯಾವುದು ಮುಗಿದಿಲ್ಲ.....
ಎಲ್ಲದಕ್ಕೂ ಮುಂದೆ ಉತ್ತರ ಸಿಗಲಿದೆ...
#YuvaRajkumar
This post is from an account that no longer exists. Learn more
ಕೆಲ್ಸಕ್ಕೆ ಬಾರದ ಹತ್ತಾರು ಸಿನಿಮಾಗಳಲ್ಲಿ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಗರ್ಜಿಸೋದಲ್ಲ..
ಅಧಿಕಾರಿ ಪಾತ್ರದಲ್ಲಿ ಒಂದೇ ಸಿನಿಮಾ ಮಾಡಿದರು ಅದು ಎಲ್ಲರಿಗೂ ಸ್ಪೂರ್ತಿ ನೀಡುವಂತಿರಬೇಕು 😎
#DrPuneethRajkumar
ಹೊಸಪೇಟೆ ಜನರಿಗೆ ಯಾರನ್ನ ಯಾವ ಜಾಗದಲ್ಲಿ ಇಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ ❤️🙏
Massive Respect For #Hosapete
#DrPuneethRajkumar













