HunsurRuralPoliceStation retweeted
ಬಿಜಾಪುರದಲ್ಲಿ 6 ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕುರಿತು ಸತ್ಯ ಸಂಗತಿಗಳು
Link: factcheck.ksp.gov.in/%e0%b2%…
HunsurRuralPoliceStation retweeted
🚚 ಸರಕು ವಾಹನಗಳು ಪ್ರಯಾಣಿಕರಿಗಾಗಿ ಅಲ್ಲ! 🚫
ಸರಕು ಸಾಗಾಣಿಕೆಗಾಗಿ ನಿರ್ಮಿಸಲಾದ ವಾಹನಗಳಲ್ಲಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ. ಒಂದು ಕ್ಷಣದ ನಿರ್ಲಕ್ಷ್ಯ ಜೀವಕ್ಕೆ ಅಪಾಯ ತಂದೊಡ್ಡಬಹುದು.
#FollowTrafficRules #RoadSafety
@Rangepol_SR @KarnatakaCops – at Mysore, India
HunsurRuralPoliceStation retweeted
Today, the Karnataka State Police organized an event in Bengaluru as part of the International Day Against Drug Abuse and Illicit Trafficking -2026. Hon’ble @CMofKarnataka, Hon’ble Home Minister @PriyankKharge, Hon’ble Shivajinagar MLA Rizwan Arshad, (1/2)
HunsurRuralPoliceStation retweeted
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಮಂಚಬಾಯನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿಗಳು ಸಿಬ್ಬಂದಿ ಸಮೇತ ದಾಳಿ ಮಾಡಿ 38,700/- ರೂ ನಗದನ್ನು ವಶಕ್ಕೆ ಪಡೆದು 07 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ. – at Mysore, India
HunsurRuralPoliceStation retweeted
ಅವಸರದಿಂದ ಮುಂದೆ ಹೋಗಬಹುದು, ಆದರೆ ಜೀವವನ್ನು ಹಿಂದಕ್ಕೆ ತಂದುಕೊಡಲು ಸಾಧ್ಯವಿಲ್ಲ.
ಅವಸರದ ಓವರ್ ಟೆಕ್ ಅಪಾಯಕ್ಕೆ ಆಹ್ವಾನ!
#safeovertaking #RoadSafety #TrafficAwareness #DriveSafeArriveSafe
@Rangepol_SR @KarnatakaCops
HunsurRuralPoliceStation retweeted
ಮಾದಕ ವಸ್ತುಗಳ ಸೇವನೆ, ಅಪರಾಧವೂ ಹೌದು, ಅಪಾಯವೂ ಹೌದು.
#SayNoToDrugs #chooselife
@KarnatakaCops @Rangepol_SR
HunsurRuralPoliceStation retweeted
🚫 ವೀಲಿಂಗ್ ಬೇಡ – ಜೀವ ಅಮೂಲ್ಯ!
ಅತಿವೇಗ ಮತ್ತು ವೀಲಿಂಗ್ ನಿಮ್ಮ ಸಾಹಸವಲ್ಲ, ಅಪಾಯದ ಆಟ.
ಒಂದು ಕ್ಷಣದ ಮೋಜು, ಜೀವಿತಾವಧಿಯ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.
🛑 ರಸ್ತೆ ಸಾರ್ವಜನಿಕರ ಸುರಕ್ಷತೆಗೆ — ಸ್ಟಂಟ್ಗಳಿಗೆ ಅಲ್ಲ.
#SayNoToWheeling #RoadSafety
#StopWheeling #TrafficAwareness #SafeDriving #HelmetSavesLives
HunsurRuralPoliceStation retweeted
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಸು ಕಲ್ಲಹಳ್ಳಿ ಜಂಕ್ಷನ್ ಹತ್ತಿರವಿರುವ ಮುಖ್ಯ ರಸ್ತೆಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಠಾಣಾ ಸಿಬ್ಬಂದಿಗಳು ಎಚ್ಚರಿಕೆ ಟೇಪ್ ಅಳವಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
#TrafficSafety @Rangepol_SR
@KarnatakaCops
























