ಇಂದು ನರಗುಂದ ಮತಕ್ಷೇತ್ರ ಹೊಳೆ-ಆಲೂರ ಹಾಗೂ ಕೊಣ್ಣುರ ಗ್ರಾಮದಲ್ಲಿ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎಸ್.ವಿ. ಸಂಕನೂರ ಅವರ ಪರವಾಗಿ ಮತದಾರರ ಸಭೆ ನಡೆಸಿ, ಚುನಾವಣಾ ಪ್ರಚಾರ ಮಾಡಲಾಯಿತು.
ಶ್ರೀ ಎಸ್.ವಿ. ಸಂಕನೂರ ಅವರು ಸುಮಾರು 25ರಿಂದ 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಳೆದ 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ನಿರಂತರವಾಗಿ ಶ್ರಮಿಸಿದ್ದಾರೆ.
ಅವರ ಅಪಾರ ಅನುಭವ, ಶಿಕ್ಷಣ ಕ್ಷೇತ್ರದ ಮೇಲಿನ ಕಾಳಜಿ ಹಾಗೂ ಪದವೀಧರರ ಪರವಾದ ಬದ್ಧತೆಯನ್ನು ಪರಿಗಣಿಸಿ, ಈ ಚುನಾವಣೆಯಲ್ಲಿ ಶ್ರೀ ಎಸ್.ವಿ. ಸಂಕನೂರ ಅವರಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಪದವೀಧರ ಮತದಾರರಲ್ಲಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ನಾಯಕರಾದ ಶ್ರೀ ಉಮೇಶಗೌಡ ಪಾಟೀಲ, ಬಿಜೆಪಿ ಮುಖಂಡರು ಹಾಗೂ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
#WestGraduatesConstituency
#MLCElection #Naragunda
ನವರಾತ್ರಿಯ ಶುಭ ದಿನದಂದು ದೇವಿ ಸಿದ್ಧಿದಾತ್ರಿಯನ್ನು ಆರಾಧಿಸೋಣ.
ದೇವಿ ಸಿದ್ಧಿದಾತ್ರಿಯು ಎಲ್ಲರಿಗೂ ಸಕಲ ಸಿದ್ಧಿಗಳನ್ನೂ ಕರುಣಿಸಲಿ.
#Navaratri
ನವರಾತ್ರಿಯ ಶುಭ ದಿನದಂದು ದೇವಿ ಮಹಾಗೌರಿಯನ್ನು ಆರಾಧಿಸೋಣ.
ಮಹಾ ತೇಜಸ್ಸಿನೊಂದಿಗೆ ಶಾಂತ ಸ್ವರೂಪಿಣಿಯಾದ ದೇವಿ ಮಹಾಗೌರಿಯು ಸರ್ವರಿಗೂ ನೆಮ್ಮದಿಯನ್ನು ಕರುಣಿಸಲಿ.
#Navaratri
ನವರಾತ್ರಿಯ ಶುಭ ದಿನದಂದು ಕಾಳರಾತ್ರಿ ದೇವಿಯನ್ನು ಆರಾಧಿಸೋಣ.
ದುಷ್ಟಶಕ್ತಿ, ನಕಾರಾತ್ಮಕತೆ, ಭೀತಿಯನ್ನು ದೂರ ಮಾಡುವ ದೇವಿ ಕಾಳರಾತ್ರಿಯು ಸಕಲ ದುಷ್ಟಶಕ್ತಿಗಳನ್ನು ನಿವಾರಿಸಿ ಸರ್ವರಿಗೂ ಸಂತಸವನ್ನು ಕರುಣಿಸಲಿ.
#Navaratri
PC Gaddigoudar(Modi Ka Parivar) retweeted
Regime Change जैसे शब्दों के प्रयोग से स्पष्ट हो जाता है कि उनकी लड़ाई चुनाव सुधार के लिए नहीं, SIR के लिए नहीं, ज्ञानेश कुमार के लिए नहीं है, देश के नौजवानों के उज्जवल भविष्य के लिए नहीं है।
बल्कि देश में Anarchy पैदा करके सत्ता हासिल करने की उनकी यह साजिश है।
ನವರಾತ್ರಿಯ ಶುಭ ದಿನದಂದು ಕಾತ್ಯಾಯನೀ ದೇವಿಯನ್ನು ಆರಾಧಿಸೋಣ.
ಧನಾತ್ಮಕ ಶಕ್ತಿಯನ್ನು ಕರುಣಿಸುವ ಸುಜನರಕ್ಷಕಿ ದೇವಿ ಕಾತ್ಯಾಯನಿಯು ಸರ್ವರಿಗೂ ಆಯುರಾರೋಗ್ಯವನ್ನು ಕರುಣಿಸಲಿ.
#navaratri
ಕ್ಷಿಪಣಿ ಪುರುಷ ಎಂದೇ ಜನಜನಿತರಾದ ರಾಷ್ಟ್ರ ಕಂಡ ಮಹಾನ್ ವಿಜ್ಞಾನಿ, ಭಾರತ ರತ್ನ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಸ್ಮರಣೆಗಳು.
#APJAbdulKalam
ನವರಾತ್ರಿಯ ಶುಭ ದಿನದಂದು ಸ್ಕಂದಮಾತಾ ದೇವಿಯನ್ನು ಆರಾಧಿಸೋಣ.
ಮಮತಾ ಸ್ವರೂಪಿಯಾದ ದೇವಿ ಸ್ಕಂದಮಾತೆಯು ಪ್ರೀತಿ, ವಾತ್ಸಲ್ಯ, ನೆಮ್ಮದಿ ಭರಿತ ಜೀವನವನ್ನು ಎಲ್ಲರಿಗೂ ಕರುಣಿಸಲಿ.
#navaratri
ನವರಾತ್ರಿಯ ಶುಭ ದಿನದಂದು ಕೂಷ್ಮಾಂಡಾ ದೇವಿಯನ್ನು ಆರಾಧಿಸೋಣ.
ಅಷ್ಟಭುಜಾ ದೇವಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಕೂಷ್ಮಾಂಡಾ ದೇವಿಯು ಎಲ್ಲರಿಗೂ ಅಭಯವನ್ನು ನೀಡಲಿ.
#Navaratri
ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಗೌರವಾನ್ವಿತ ಡಾ. ಸುಧಾ ಯಾದವ್ ಅವರಿಗೆ ಹಾರ್ದಿಕ ಅಭಿನಂದನೆಗಳು.
#KarnatakaGovernor
ನವರಾತ್ರಿಯ ಈ ಶುಭ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸೋಣ.
ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ಚಂದ್ರಘಂಟಾ ದೇವಿಯು ಸರ್ವರ ಇಷ್ಟಾರ್ಥಗಳನ್ನು ಈಡೇರಿಸಲಿ.
#Navaratri
ನವರಾತ್ರಿಯ ಈ ಶುಭ ದಿನದಂದು ದೇವಿ ಬ್ರಹ್ಮಚಾರಿಣಿಯನ್ನು ಆರಾಧಿಸೋಣ.
ದೃಢತೆ, ಭಕ್ತಿ, ಶ್ರದ್ಧೆ ಮತ್ತು ಪರಿತ್ಯಾಗದ ಸಂಕೇತವಾದ ದೇವಿ ಬ್ರಹ್ಮಚಾರಿಣಿಯು ಸರ್ವರಿಗೂ ಶಾಂತಿ ಮತ್ತು ಸಂತೋಷವನ್ನು ಕರುಣಿಸಲಿ.
#Navaratri
ಬಾದಾಮಿಯಲ್ಲಿ ಗುರು ವಂದನಾ ಸಮಾರಂಭದಲ್ಲಿ ಭಾಗಿ!
ಇಂದು ಬಾದಾಮಿ ನಗರದಲ್ಲಿ ಶ್ರೀ ಎಸ್. ಎಂ. ಹಿರೇಮಠ ಶಿಷ್ಯ ಬಳಗದ ವತಿಯಿಂದ ಆಯೋಜಿಸಲಾಗಿದ್ದ, ನಿವೃತ್ತ ಮುಖ್ಯಗುರುಗಳಾದ ಶ್ರೀ ಎಸ್. ಎಂ. ಹಿರೇಮಠ ಅವರ ಗುರು ವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಲಾಯಿತು.
ಗುರುವಿನ ಮಾರ್ಗದರ್ಶನ, ಆದರ್ಶಗಳು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಗುರುಗಳಿಗೆ ಗೌರವ ಸಲ್ಲಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರುತ್ತವೆ.
ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು, ಶಾಸಕರಾದ ಶ್ರೀ ಬಿ. ಬಿ. ಚಿಮ್ಮನಕಟ್ಟಿ, ಉಪನ್ಯಾಸಕರಾದ ಶ್ರೀ ಕುಲಕರ್ಣಿ, ವೀರಪುಲಿಕೇಶಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎ. ಸಿ. ಪಟ್ಟಣದ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಶ್ರೀ ಅಡಿವೇಶ ಇನಾಂದಾರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.
#Badami #SMHirematha #Bagalkot #Guruvandan
ನವರಾತ್ರಿಯ ಈ ಶುಭ ದಿನದಂದು ದೇವಿ ಶೈಲಪುತ್ರಿಯನ್ನು ಆರಾಧಿಸೋಣ.
ಶಕ್ತಿ, ಸ್ಥಿರತೆ ಮತ್ತು ಸಕಾರಾತ್ಮಕತೆಯ ಸಂಕೇತವಾದ ಶೈಲಪುತ್ರಿ ದೇವಿಯು ಸರ್ವರಿಗೂ ಒಳಿತನ್ನು ಮಾಡಲಿ.
#Navaratri
ಪ್ರತಿ ವರ್ಷ ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ದೇಶಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜನರನ್ನು ಸಂಪರ್ಕಿಸುವ ಒಂದು ಭಾಗವಾಗಿರುವ ಅಂಚೆ ಸೇವೆಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆಯನ್ನು ನೀಡುತ್ತಿವೆ
#NationalPostDay























