Rakshith Ganesh  𝕏 (@NimmaRg) header
Rakshith Ganesh  𝕏 (@NimmaRg) profile picture

this is the official Twitter account of Rakshith Ganesh

Davanagere, India
Joined July 2019
Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)Photo by Rakshith Ganesh  𝕏 (@NimmaRg)
😍🥳🎂ನಂಬಲಾಗದಷ್ಟು ಪ್ರತಿಭಾವಂತ ನಟ ವಿಕ್ರಮ್ ರವಿಚಂದ್ರನ್ ಅವರಿಗೆ ಬ್ಲಾಕ್ಬಸ್ಟರ್ ಹುಟ್ಟುಹಬ್ಬದ ಶುಭಾಶಯಗಳು! ನಿಮ್ಮ ಪ್ರದರ್ಶನಗಳು ನಮ್ಮೆಲ್ಲರನ್ನು ಆಕರ್ಷಿಸಿವೆ ಮತ್ತು ಈ ವರ್ಷ ಇನ್ನಷ್ಟು ಯಶಸ್ಸು, ಸಂತೋಷ ಮತ್ತು ಮರೆಯಲಾಗದ ಕ್ಷಣಗಳನ್ನು ತರಲಿ! 😘 #HappyBirthdayVikramRavichandran #TalentedStar #CelebrationTime #Mudhol
3
728
🦚 ಬೃಂದಾವಿಹಾರಿ ಬರ್ತಿದ್ದಾನೆ ಭರ್ಜರಿಯಾಗಿ! 💥🔥 🎬 ನವೆಂಬರ್ 20ರಿಂದ ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್! ⏳ 2 ಗಂಟೆ 39 ನಿಮಿಷಗಳ ಮನರಂಜನೆಯ ಹಬ್ಬ!🔞 U/A 16+ ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಅವರ ಹೊಸ ಅವತಾರ ನೋಡಲು ನೀವು ರೆಡಿನಾ? 😍 #Brindavihari #GoldenStarGanesh #KannadaCinema #Sandalwood #Nov20th #KannadaMovie
2
147
ದಾವಣಗೆರೆಯಲ್ಲಿ ರಾಮಾಯಣದ ಅದ್ಧೂರಿ ಅನುಭವ! 🔥🚩 🎬 Trishul Theatre – 3D 🎬 Ashok Theatre – 2D ನಿಮ್ಮ ಕುಟುಂಬದ ಜೊತೆ ಬನ್ನಿ, ಬೆಳ್ಳಿತೆರೆಯಲ್ಲಿ ರಾಮಾಯಣದ ಅದ್ಭುತ ಲೋಕವನ್ನು ಕಣ್ತುಂಬಿಕೊಳ್ಳಿ! ❤️ #Ramayana #RamayanaMovie #Davangere #TrishulTheatre #AshokTheatre #KannadaCinema #MovieLovers #NimmaRG
2
466
ರಾವಣನ ಅದ್ದೂರಿ ಕಟೌಟ್ ಅಶೋಕ ಚಿತ್ರಮಂದಿರ ದಾವಣಗೆರೆ @TeamOnlyYash @TheNameIsYash @WorldOfRamayana #davangere #ravana #ramayana #Yash #yashboss #RamayanaOnNov5th
2
161
🙏 ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು 🙏✨ ನಮ್ಮ ಕೆಲಸದ ಸಾಧನಗಳೇ ನಮ್ಮ ಯಶಸ್ಸಿನ ಮೆಟ್ಟಿಲುಗಳು! 🛠️🎥 ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಯಶಸ್ಸು ಸದಾ ನೆಲೆಸಿರಲಿ. ಈ ಆಯುಧ ಪೂಜೆಯು ನಿಮ್ಮ ಕನಸುಗಳಿಗೆ ಹೊಸ ಶಕ್ತಿ ನೀಡಲಿ! ಎಲ್ಲರಿಗೂ ಆಯುಧ ಪೂಜೆಯ ಶುಭಾಶಯಗಳು ❤️ — NimmaRG #ಆಯುಧಪೂಜೆ #AyudhaPooja #ನವರಾತ್ರಿ
1
22
#CityLights Karnataka Theatre List out now, in Cinemas on SEP 18 🔥🔥🔥
1
26
#ToxicMovie Craze In Davangere 🔥🔥🔥🔥🔥
The Ground Level Word of Mouth for #ToxicTheMovie is UNSTOPPABLE! 💥💥💥 The Nation is being swept away by the Grandest Visuals and Biggest Surprises!❤️‍🔥 #Toxic: A Fairy Tale for Grown-Ups Now In Cinemas Worldwide. Book your Tickets 🎟 linktr.ee/ToxicMovieBookings
2
137