@MohanHabbu
"Aa Karaala Raatri' is a sensitive and sensational film, directed by equally sensitive Director Dayal Padmanabhan . From all angles, it is well-presented. Kannadigas! Please see at the earliest.
ಇಂದು ನಾನು 'ಆ ಕರಾಳ ರಾತ್ರಿ' ನೋಡಿ ಬಂದೆ. ಚಿತ್ರಕಥೆ, ಸಂಭಾಷಣೆ, ನಟನೆ, ನಿರ್ದೇಶನ, ಕ್ಯಾಮರಾ ಕೆಲಸ, ನಿರ್ದೇಶನ-ಯಾವ ಕೋನದಿಂದ ನೋಡಿದರೂ ಅದ್ಭುತ ಚಿತ್ರ. ದಯಾಳ್ ಪದ್ಮನಾಭನ್ ಅವರ ಸಂವೇದನಾಶೀಲ ನಿರ್ದೇಶನ ಮತ್ತು ನವೀನಕೃಷ್ಣ ಅವರ ತಾರ್ಕಿಕ ಸಂಭಾಷಣೆ ಉಲ್ಲೇಖನೀಯ. ಚಿತ್ರದ ಯಶಸ್ಸ್ಇಗೆ ಕಾರಣರಾದ ಸರ್ವರಿಗೂ ಅಭಿನಂದನೆಗಳು.
-ಮೋಹನ ಹಬ್ಬು