Seetharama Mayya retweeted
No democratically elected leader of any major country this century, has faced the amount of attacks that Narendra Modi has faced over 25 years.
The deep state, global elites, liberals, radicals, missionaries, illegal immigrants, Islamists, Khalistanis, castiests, regionalists, leftists...
Every year is a new coordinated war to break him. Every few months a new manufactured protest or narrative to derail him.
But he has not only survived, but also thrived. His win is helping the poor of India especially as their life has improved a lot while he is on the top chair.
Maa Durga has protected him! No doubt.. Happy Navaratri 🥇
Seetharama Mayya retweeted
ಪರಿಶುದ್ಧ ನೀರು ಮಹಾನ್ ಬೆಂಗಳೂರಿಗರ ಹಕ್ಕು.
ಪೂರೈಸುವ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡಿಲ್ಲವೆಂದರೆ ಹೇಗೆ? ಗ್ರೇಟರ್ ಬೆಂಗಳೂರು ಹಾಗೂ ಗ್ರೇಟರ್ ಬೆಂಗಳೂರಿಗೆ ಸೇರಲು ಹಂಬಲಿಸುತ್ತಿರುವ ಜನರೇ,ಓದಿ ನಿಮ್ಮೂರ ನೀರಿನ ಕಥೆ ವ್ಯಥೆ!
@Vijaykarnataka @MayyaSitharam @Sudarshanvk2 @kolgarkeerthi @DKShivakumar @siddaramaiah
Seetharama Mayya retweeted
ಎಲ್ಲ ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಇರಲೇಬೇಕು. ವ್ಯಾಪಾರವೇ ಅದರ ಉದ್ದೇಶವಾದರೂ, ದ್ರೋಹ ಮಾತ್ರ ಚಿಂತನೆಯಾಗಬಾರದು. ಹಾಗೆ ಭಾವಿಸಿದರೆ ಏನಾಗುತ್ತೆ ? ವ್ಯವಸ್ಥೆ ಅಸಹಾಯಕವಾಗುತ್ತ ಎನ್ನುತ್ತಾರೆ ಸೀತಾರಾಂ ಮಯ್ಯ
#ಲೋಕಲ್_ಸಂಚಾರ
@Vijaykarnataka @MayyaSitharam @Sudarshanvk2 @kolgarkeerthi
@vrpelathadka
Seetharama Mayya retweeted
ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್
@Vijaykarnataka @Sudarshanvk2 @kolgarkeerthi
Seetharama Mayya retweeted
ಮಧ್ಯಂತರವೇ ಆದರೂ, ಚುನಾವಣೆ ಹೊಸ್ತಿಲಿನಲ್ಲಿ ಜನಪ್ರಿಯ ಬಜೆಟ್ ಮಂಡಿಸದೆ ಇರಲು ಹಾಗೂ ನಾವೇ ಮತ್ತೆ ಜುಲೈಗೆ ಬರುತ್ತೇವೆ ಎನ್ನಲು ಧೈರ್ಯ ಬೇಕು. ಅದು ಬಂದಿದ್ದು ಎಲ್ಲಿಂದ ರಾಮನಿಂದಲೇ? ಬಜೆಟ್ ನಲ್ಲಿ ಏನಿದೆ ?ಇದೆಲ್ಲವನ್ನೂ #ವಿಕಬಜೆಟ್ ಕಟ್ಟಿಕೊಟ್ಟಿದೆ.
@Vijaykarnataka
@deepaksaluja80
@Sudarshanvk2
@Natesh_VK
@anil_kumarBN
Seetharama Mayya retweeted
ರಾಮಮಂದಿರದ ಕನಸು ನನಸು ಮಾಡಲೆಂದೆ ಚಂಪತ್ ರಾಯ್ ಎಂಬ ಈ ಮನುಷ್ಯ ಇದ್ದ ಸರಕಾರಿ ನೌಕರಿ, ಮದುವೆ, ಇಷ್ಟದ ವೃತ್ತಿ ... ಎಲ್ಲವನ್ನೂ ತೊರೆದರು. ಆಗಲೂ ಈಗಲು ಅವರ ಕೆಲಸ, ಮಾತು ಎಂದರೆ ಅಧಿಕೃತ ದನಿ ! ತರಗತಿಯಿಂದ ಮಂದಿರದೆಡೆಗಿನ ಅವರ ಪಯಣ ಕುರಿತು #ವಿಕಫೋಕಸ್
@Vijaykarnataka @Sudarshanvk2 @kolgarkeerthi
#RamMandirPranPratishta
Seetharama Mayya retweeted
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ?
ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ ಶಕ್ತ್ಯಾನುಸಾರ ನೆರವಾಗಿರುವ ಪರಿ...
#ವಿಕಫೋಕಸ್ @Vijaykarnataka
@Sudarshanvk2 @kolgarkeerthi @itagiganesh
#RamMandir
Seetharama Mayya retweeted
ಚುನಾವಣೆ ಗೆಲ್ಲಲು ಮೋದಿ ಫಾರ್ಮುಲಾ ?
ಏನಿದೆ ಸೂತ್ರ ? ನಿಜಕ್ಕೂ work out ಆಗುತ್ತಿದೆಯೇ ?
@Vijaykarnataka ಪತ್ರಿಕೆಯ #ವಿಕಫೋಕಸ್ ಓದಿ
@Sudarshanvk2 @kilarisom @kolgarkeerthi #modiformula #modiplan
Seetharama Mayya retweeted
ಅನುದಾನವಿಲ್ಲದೆ ಗರ ಬಡಿದ ಇಲಾಖೆ!
@CMofKarnataka @RAshokaBJP @BYVijayendra @laxmi_hebbalkar @editor_vk @MayyaSitharam @mailarling @shridhargowdas @Sunilkumarpapu #vk #Vijaykarnataka #ವಿಕ #ವಿಜಯಕರ್ನಾಟಕ
Seetharama Mayya retweeted
ಸಂಘರ್ಷಕ್ಕೆ ಇನ್ನೆಷ್ಟು ಜೀವ ಬೇಕಿದೆ ? ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ ?
#ವಿಕಲೀಡ್_ನ್ಯೂಸ್
#ಕಲಾಪಕ್ಕೆನಮ್ಮಅಜೆಂಡಾ
@Vijaykarnataka
@Sudarshanvk2
@shridhargowdas
@MayyaSitharam
@RajeevaVK
@siddaramaiah
Seetharama Mayya retweeted
ಮದುವೆಯಾಗಲು ಹೆಣ್ಣುಗಳನ್ನು ಅಪಹರಿಸುವ ಕಥೆ ಕೇಳಿರುವಿರಿ. ರಾಮಾಯಣ, ಮಹಾಭಾರತದ ರಾವಣ, ಭೀಷ್ಮನ ಕಾಲದಿಂದಲೂ ಹೆಣ್ಣಿನ ಅಪಹರಣ ಇಲ್ಲಿ ಜನಜನಿತ. ಇಂಥಾ ನೆಲದಲ್ಲಿ ಮದುವೆಗಾಗಿ ಹುಡುಗರನ್ನು ಅಪಹರಿಸುವ #ಪಕ್ಡೋವಾ
ಪದ್ಧತಿಯೊಂದಿದೆ ! ಏನದು, ಯಾಕದು ? #ವಿಕಫೋಕಸ್ ಓದಿ
@Vijaykarnataka
@Sudarshanvk2 @kolgarkeerthi
Seetharama Mayya retweeted
ಭಾರತದಲ್ಲೂ ಮದುವೆ ಎಂಬುದು ಒಂದು ಆರ್ಥಿಕ ಚಟುವಟಿಕೆ. ಅದನ್ನು ನಂಬಿ ಹತ್ತಾರು ವಲಯ ವಿತ್ತ ರಥ ಎಳೆಯುತ್ತಿರುತ್ತವೆ. ಇಂಥಾ ಮದುವೆ ಹೊರದೇಶಗಳಲ್ಲಿ ಏಕೆ ? ಪ್ರಧಾನಿ ಪ್ರಶ್ನೆಯ ಹಿಂದೆ ಮುಂದಿನ ಲೆಕ್ಕಾಚಾರ...
#ವಿಕಫೋಕಸ್ @Vijaykarnataka @Sudarshanvk2 @kolgarkeerthi
#ಮದುವೆಮನಿ
Seetharama Mayya retweeted
ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ?
@Vijaykarnataka #ವಿಕಫೋಕಸ್
@Sudarshanvk2
@kilarisom @kolgarkeerthi @bandu_kulkarni
#Palestine_Genocide
Seetharama Mayya retweeted
ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಪ್ಲ್ಯಾನ್....
ಪ್ರತಿ ಕೆಜಿಗೆ 10 ಪೈಸೆ ದರ ನಿಗಧಿ
Epaper- m.vijaykarnatakaepaper.com/i…
@RLR_BTM @ZPramanagara @AddlSPRamanagar @DC_Ramanagara @VRmgm @spramanagara @DKShivakumar @DKSureshINC @hd_kumaraswamy @HC_Balakrishna
Seetharama Mayya retweeted
ಅಕ್ಕಿ ಕಳ್ಳತನ .. ಭಾಗ 1..
ಬಡವರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಳವು ಬಗ್ಗೆ ವಿಕ ಇಂದಿನಿಂದ ಸರಣಿ ವರದಿ ಪ್ರಕಟಿಸಲಿದೆ..
@RLR_BTM @ZPramanagara @AddlSPRamanagar @DC_Ramanagara @VRmgm @spramanagara @DKShivakumar @DKSureshINC @hd_kumaraswamy @foodandcivilsupply @HC_Balakrishna
Seetharama Mayya retweeted
ಅಕ್ಕಿ ಕಳವು ಪ್ರಕರಣ ಭಾಗ -2
ಕೇಂದ್ರಿಯ ಉಗ್ರಾಣದಿಂದ ಕಳುಹಿಸಿದ್ದ ಅಕ್ಕಿಯೇ ಏಕೆ ಮಾಯ?
ವಿಕ ರಿಯಾಲಿಟಿ ಚೆಕ್ m.vijaykarnatakaepaper.com/i…
@RLR_BTM @ZPramanagara @AddlSPRamanagar @DC_Ramanagara @VRmgm @spramanagara @DKShivakumar @DKSureshINC @hd_kumaraswamy @HC_Balakrishna @MayyaSitharam @drashwathcn
Seetharama Mayya retweeted
ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ @Vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ @vijaykotyanvk ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ @kolgarkeerthi
ಆಸಕ್ತಿದಾಯಕ #ವಿಕಫೋಕಸ್
@Sudarshanvk2
@ravishettyvk































