Manushri (@Manushri15) header
Manushri (@Manushri15) profile picture

What I post or reshare doesn’t define me

Garden city Bengaluru, India
Joined April 2018
Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)Photo by Manushri (@Manushri15)
ಗುಣವಾಗದ ಕಾಯಿಲೆ ಎಂದರೆ ಪದೇ ಪದೇ ನಂಬುವುದು!!
4
24
409
Does this ad bring back memories of those days ??
1
1
5
298
ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸೋದು ಹಲವರಿಗೆ ಪ್ರತಿಷ್ಠೆ, ಇನ್ನೂ ಕೆಲವರಿಗೆ ಪೇರೆಂಟಿಂಗ್! ಮಕ್ಕಳ ದೃಷ್ಟಿಯಲ್ಲಿ ತಾವು ಒಳ್ಳೆಯವರಾಗಿ ಕಾಣಿಸುವ ಪ್ರಯತ್ನದಲ್ಲಿ ಪ್ರಪಂಚದೆದುರು ಸರಿಯಾದ ನಡವಳಿಕೆಯಿಲ್ಲದ ಮಕ್ಕಳನ್ನಾಗಿ ರೂಪಿಸಿ ಬಿಡ್ತಾರೆ. ಕೊನೆಗೆ ನಾನು ಇದೇನಾ ಕಲಿಸಿದ್ದು ಅಂತ ಅವರನ್ನ ಕೇಳ್ಬೇಡಿ...ಹೌದು, ನೀವೆ ಕಲಿಸಿದ್ದು ಪರೋಕ್ಷವಾಗಿ.
1
2
101
Happiness reloaded!!!
1
4
172
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤ #KannadaRajyotsava #Kannada #KannadaRajyotsava2026
5
1
25
279
"ಒಂದರ ಮೇಲೊಂದರಂತೆ ಆದ ಆಘಾತ... ಮೇಲಿಂದ ಮೇಲೆ ತನ್ನವರನ್ನು ಕಳೆದುಕೊಂಡ ನೋವು ಎಂತಹ ಪುರುಷ ಸಿಂಹವನ್ನೂ ಸ್ತ್ರೀಯರಿಗಿಂತಲೂ ಸೂಕ್ಷ್ಮ ಸಂವೇದಿಯನ್ನಾಗಿ ಮಾಡಿ ಬಿಡುತ್ತದಾದರೆ, ಅದೇ ನೋವು ಆಘಾತಗಳು ಹೂವಿನಷ್ಟು ಸುಕೋಮಲೆಯಾದ ಸ್ತ್ರೀಯನ್ನು ಬಂಡೆಯಷ್ಟು ಗಟ್ಟಿ ಮಾಡುತ್ತದೆ. - ಆಮ್ರಪಾಲಿ ಐತಿಹಾಸಿಕ ಕಾದಂಬರಿಯಿಂದ
2
4
145
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. #Dasara2026
1
8
306
ಪರಿಸ್ಥಿತಿ ಕೆಸರಾಗಿದ್ರೂ, ವ್ಯಕ್ತಿತ್ವ ಕಮಲದಂತಿರಬೇಕು! #ಬಾಡಿಗೆ_ಸಾಲುಗಳು
2
2
32
676
Gold medal + Best Fighter 💐 Every achievement is special, but watching his @Chirag_Tkd passion for fighting turn into results makes me prouder than words can say. His hard work speaks louder than any medal ever could. Congratulations Bangara. #CISCE_Nationals #Taekwondo #Karnataka
1
4
11
319
More than just a run. I earned this feeling.
2
13
253
Happy International Coffee Day From the hands of farmers to the warmth of our cups, every coffee carries a journey. Every bean tells a story of soil, rain, patience, hard work, and human hands. Let’s appreciate the journey behind every cup. I don’t drink coffee every day, but I’ll always have a special love for it. Maybe it’s the aroma, the warmth, or simply the feeling it brings. #happyinternationalcoffeeday #CoffeeDay
2
147
ದೃಷ್ಟಿ ಬದಲಿಸಿ ನೋಡು ದೃಶ್ಯವೇ ಬದಲಾದೀತು, ಹವ್ಯಾಸ ಬದಲಿಸಿ ನೋಡು ಹಣೆಬರಹವೇ ಬದಲಾದೀತು, ವಿಚಾರ ಬದಲಿಸಿ ನೋಡು ದೇಶವೇ ಬದಲಾದೀತು. ದೋಣಿ ಬದಲಿಸಬೇಕೆಂದಿಲ್ಲ ದಿಕ್ಕು ಬದಲಿಸಿದರೆ ಸಾಕು, ನೀ ಸೇರುವ ದಡ ಎದುರಾದೀತು.
1
2
27
493
ಆಗುವುದೆಲ್ಲ ಒಳ್ಳೆಯದಕ್ಕೆ ಅಂತ ಹೇಗೆ ಅಂದುಕೊಳ್ಳಲಿ, ಏನು ಆಗಬಾರದ್ದು ಅದೇ ಆಗುತ್ತಿರುವಾಗ... ಅರ್ಥವಿಲ್ಲದ ಮೌನ... ಕಾರಣವಿಲ್ಲದ ಸಂಕಟ... ಅರಿಯದೇ ಬರುವ ಕೋಪ... ತಿಳಿಯದೇ ಜೊತೆಯಾದ ಕಂಬನಿ... ಕಾರಣ ಹುಡುಕುತ್ತಲೇ ಪ್ರಯಾಣ ಸಾಗುತ್ತಿದೆ. #ಬಾಡಿಗೆ_ಸಾಲುಗಳು
3
14
351
Dressing like a beggar for a day on his Guru’s advice is a meaningful experiment. The free samosas, ₹20, and offer of a meal showed him the kindness of ordinary people. And Parag Shah, a politician with assets worth thousands of crores, deserves respect for experiencing life on the streets. But what really matters is this: after experiencing their reality for a day, what are we willing to do for them for the rest of our lives ?? Experiencing someone’s struggle is one thing. Turning that experience into action is another, correct ?
1
7
241
A democracy is not measured only by how elections are conducted, but by how people are heard between elections. When a citizen can question authority when a student can express an opinion when a woman can demand equality when the weakest voice receives the same respect as the strongest. That is democracy in action. #InternationalDayofDemocracy
1
2
1
10
276
Wooww!!! How beautiful is Bengaluru! Sometimes, one scene says it all. The weather, the vibe, the pace of life and, most importantly, the people these are what make Bengaluru special. You may visit many cities, but Bengaluru has a way of making you want to stay. #Bengaluru
For a few minutes yesterday, Bengaluru looked like a painting. #vidhansoudha #bangaloresky
1
1
18
530
According to AI, this is how i might have looked during the Mahabharata era.
1
19
377
ಅಲ್ಲಿ ನೀರು ಹಾಕಿದವನ ಮೇಲಲ್ಲ, ಕುಡಿದವನ ಮೇಲೆ ಹೆಚ್ಚು ಕೋಪ ಬರುತ್ತೆ. ಆ ಕೆಟ್ಟ ಪದ್ಧತಿ ಅಥವಾ ಆಲೋಚನೆ ಇರುವವನ ಕ್ಯಾಂಟೀನ್ ಗೆ ಹೋಗಿ, ಕಾಸು ಕೊಟ್ಟು ಅವಮಾನ ಮಾಡಿಸಿಕೊಳ್ಳೋದು ಅಂದ್ರೆ... ನಿಜವಾದ ದಟ್ಟತನಕ್ಕೆ ಉದಾಹರಣೆ ಇದು.
ಲಿಂಗಸುಗೂರು ಗ್ರಾಮದ ಹೊಟೇಲ್‌ನಲ್ಲಿ ವ್ಯಕ್ತಿಯೊಬ್ಬರಿಗೆ ನೀರನ್ನು ಮೇಲಿನಿಂದ ಹಾಕುತ್ತಿರುವ ದೃಶ್ಯ #Lingasugur #CasteDiscrimination #Untouchability #SocialJustice #HumanDignity #Equality #DalitRights #Discrimination #KarnatakaNews #KannadaNews
3
14
1
70
2,147