Mandya Ramesh (@MandyaRamesh) profile picture
Mysore, India
Joined October 2011
Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)Photo by Mandya Ramesh (@MandyaRamesh)
'ನಟನ'ದಲ್ಲಿ ಈ ಭಾನುವಾರ ರಂಗಭೂಮಿಯ ಹಿರಿಯ ನಟಿ, 'ಮಾಯಾಮೃಗ' ಖ್ಯಾತಿಯ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಅವರಿಂದ ಏಕವ್ಯಕ್ತಿ ಪ್ರದರ್ಶನ! ಗುರುತು ಹಾಕಿಕೊಳ್ಳಿ ಮತ್ತು ಮರೆಯದೇ ಬನ್ನಿ. ಗಮನಿಸಿ: ಭಾನುವಾರ ಸಂಜೆ 5:00 ಗಂಟೆಗೆ ಸರಿಯಾಗಿ ಪ್ರದರ್ಶನ. 'ಉಚಿತ ಪ್ರವೇಶ' ಸರ್ವರಿಗೂ ಸುಸ್ವಾಗತ🙏
1
2
50
🙏♥️🙏♥️🙏♥️🙏♥️
1
1
67
'ನಟನ' ದ ಹೊಚ್ಚ ಹೊಸ ನಾಟಕ! ಬಹು ಅಪರೂಪದ ವಸ್ತು, ಚಿಂತನೆ- ರಂಜನೆ -ಕೌತುಕತೆ- ವಿಡಂಬನೆ.. ಎಲ್ಲಾ ಇರುವ 'ನಟನ ಪಯಣ' ರೆಪರ್ಟರಿ ತಂಡ ಸಿದ್ದಪಡಿಸುತ್ತಿರುವ ನಾಟಕ.!! ಈ ವರ್ಷದ 'ಸುಬ್ಬಣ್ಣ ಸ್ಮರಣೆ' ಕಾರ್ಯಕ್ರಮದ ಮೊದಲ ದಿನ ಪ್ರದರ್ಶನಗೊಳ್ಳುತ್ತಿರುವ ಮೇಘ ಸಮೀರ ರಚಿಸಿರುವ ಪೂರ್ಣ ಪ್ರಮಾಣದ ನಾಟಕ. ಗುರುತು ಹಾಕಿಕೊಳ್ಳಿ ಮರೆಯದೇ ಬನ್ನಿ
1
2
88
'ನಟನ'ದಲ್ಲಿ ಈ ಶನಿವಾರ! :ಬುಕ್ ಮೈ ಶೋ' ನಲ್ಲಿ ಟಿಕೆಟ್ ಗಳು ದೊರೆಯುತ್ತಿವೆ.
1
49