DC Kodagu retweeted
ಬಿಸಿ ಗಾಳಿಯ ಸಮಯದಲ್ಲಿ ಪ್ರಾಣಿಗಳ ರಕ್ಷಣೆ ಸಲಹೆಗಳು
Precautions to mitigate the adverse impact of #heatwave on animals
#HeatwavePrecautions #AnimalCare #PetSafety #AnimalWelfare #AnimalProtection #SummerSafety #HotWeatherTip
@KarnatakaVarthe
DC Kodagu retweeted
ತೀವ್ರ ಬಿಸಿಲಿನಲ್ಲಿ ಹೊರಾಂಗಣ ಕೆಲಸಗಳಿಂದ ರಕ್ಷಿಸಿಕೊಳ್ಳಿ!
ಬಿಸಿಲಿನ ದಣಿವು ನಿವಾರಣೆಗೆ ಶುದ್ಧ, ತಂಪಾದ ಕುಡಿಯುವ ನೀರು, ನೆರಳನ್ನು ಒದಗಿಸಿ.
Safeguard outdoor works from extreme heat!
Provide clean, cold drinking water, shade, frequent breaks and first aid when needed to avoid heat exhaustion!
DC Kodagu retweeted
ಗುಡುಗು ಮತ್ತು ಸಿಡಿಲು ಸಮಯದಲ್ಲಿ ಕೆಳಗಿನ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿರಿ
Stay safe during thunderstorms and 🌩 by adhering to the following safety precautions
#ThunderstormPrecautions #StaySafe
#LightningAwareness
#SafetyDuringStorms
@KarnatakaVarthe
ಮಡಿಕೇರಿ ರಾಜಾಸೀಟ್ ನಲ್ಲಿ ಮತದಾನ ಜಾಗೃತಿ ಕುರಿತಂತೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿ ಇವರು ಜಿಲ್ಲೆಯ ಮತದಾರರಲ್ಲಿ ಮತದಾನ ಮಾಡಲು ಪ್ರೋತ್ಸಾಹ ನೀಡಿದರು..
1
3
242
ಮಾನ್ಯ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ ನಲ್ಲಿ ವೆಬ್ ಕಾಸ್ಟಿಂಗ್ ಮುಖಾಂತರ ಜಿಲ್ಲೆಯ ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆಗಳ ಪರೀಶೀಲನೆ ನಡೆಸಿದರು..
2
207
ಮಾನ್ಯ ಜಿಲ್ಲಾಧಿಕಾರಿಯವರು ಇಂದು ವೀರಾಜಪೇಟೆಯ ಮಸ್ಟರಿಂಗ್ ಕೇಂದ್ರವಾದ ಸಂತ ಅನ್ನಮ್ಮ ಪ್ರೌಢ ಶಾಲೆ ಇಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು..
2
152
ಪ್ರಿಯ ಮತದಾರರೇ ಮತ ಚಲಾಯಿಸುವುದು ಈಗ ತುಂಬಾ ಸುಲಭ. ಮತಗಟ್ಟೆಯಲ್ಲಿ ಈ ನಿಯಮಗಳನ್ನು ಅನುಸರಿಸಿ ಸರಾಗವಾಗಿ ನಿಮ್ಮ ಮತವನ್ನು ಚಲಾಯಿಸಿ.
Election Commission of India
#ceokarnataka #LokaSabhaElection2024
#Election2024
#YourVoteYourVoice
#VotingMatters #voting
#ElectionDay
#DeshkaGarv #voteindia
1
122
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಖಚಿತವಾದಲ್ಲಿ, ಮತ ಚಲಾಯಿಸಲು ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕೊಂಡೊಯ್ದರೆ ಸಾಕು..
1
90































