Joined February 2017
ಇಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಕುರಕುಂಟಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. @DgpKarnataka @PriyankKharge
1
256
ದಿನಾಂಕ:17-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಸೇಡಂ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. @DgpKarnataka @PriyankKharge
248
ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಆಳಂದ ತಾಲೂಕಿನ GOLA (B) ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನಕ್ಕೆ ಗೆ ಭೇಟಿ ನೀಡಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್‌ ಅಪರಾಧ, ಮತ್ತು ತಮ್ಮ ಆಭರಣ, ಮೊಬೈಲ್ ಗಳ ಬಗ್ಗೆ ಗಮನ ಇಟ್ಟುಕೊಳ್ಳುವಂತೆ ತಿಳುವಳಿಕೆ ಮೂಡಿಸಿ
1
533
ಹಾಗೂ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್‌ ಸಹಾಯವಾಣಿ 112, ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು.
16
Think Before You Click. Verify Before You Pay! @PriyankKharge @DgpKarnataka
1
414
ಕಲಬುರಗಿ ಜಿಲ್ಲೆ "ರೇವೂರ ಪೊಲೀಸ್ ಠಾಣಾ" ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಂದು ಮೊಬೈಲ್‌ ನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
1
1
279
ಸಾರ್ವಜನಿಕರು ತಮ್ಮ ಮೊಬೈಲ್‌ ಫೋನ್‌ ಗಳನ್ನು ಕಳೆದುಕೊಂಡಲ್ಲಿ CEIR PORTAL (ceir.gov.in/Home/index.jsp) ನಲ್ಲಿ ದೂರುಗಳನ್ನು ದಾಖಲಿಸಬಹುದು.
14
ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಒಂದಾಗೋಣ. ಮಾದಕ ದ್ರವ್ಯ ವ್ಯಸನದಿಂದ ಮಕ್ಕಳನ್ನು ದೂರವಿರಿಸಿ. #SayNoToDrugs #ಬೇಡ ಬ್ರೋ #ಆಪರೇಷನ್‌ ರೈಸ್‌ #BEDA BRO # OPERATION RISE @DgpKarnataka @PriyankKharge
1
271
ನಿಮ್ಮ ಪಾಸ್‌ವರ್ಡ್ ಅನ್ನು ಬುದ್ಧಿವಂತಿಕೆಯಿಂದ ಆರಿಸಿ ಮತ್ತು ಹ್ಯಾಕರ್‌ಗಳನ್ನು ಮರುಳು ಮಾಡಿ! #ಬಳಕೆದಾರರು_ಕೂಲ್_ಹ್ಯಾಕರ್ಸ್_ಫೂಲ್ #BeCyberAware #YourSafetyisOurPriority
203
Don't Encourage #Underage_Driving. It can put the life of the child and that of others, at risk . #RoadSafety #FollowTrafficRules
1
178
ಸಂಚಾರ ನಿಯಮ ಪಾಲನೆ ಮಾಡುವುದು ನಿಮ್ಮ ಜಾವಾಬ್ದಾರಿ, ಯಾವುದೆ ತರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ. @PriyankKharge @DgpKarnataka
1
333
ITMS ನಿಮ್ಮ ಸಂಚಾರವನ್ನು ಗಮನಿಸುತ್ತದೆ — ನಿಯಮ ಉಲ್ಲಂಘಿಸಬೇಡಿ! @PriyankKharge @DgpKarnataka
1
381
ಇಂದು ಶ್ರೀ ಶಾಂತನು ಸಿನ್ಹಾ IPS, ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ ರವರು ಗ್ರಾಮೀಣ ಪೊಲೀಸ್‌ ವೃತ್ತ ನಿರೀಕ್ಷಕರ ಕಛೇರಿಗೆ ಭೇಟಿ ನೀಡಿ, ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು.
1
1
708
ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.
27
ಇಂದು ಶ್ರೀ ಶಾಂತನು ಸಿನ್ಹಾ IPS, ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ ರವರು ಆಳಂದ ಪೊಲೀಸ್‌ ಉಪ ಅಧೀಕ್ಷಕರ ಕಛೇರಿ (ಆಳಂದ ಉಪವಿಭಾಗ) ಗೆ ಭೇಟಿ ನೀಡಿ, ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು.
1
1
308
ನಂತರ ಪೊಲೀಸ್‌ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.
29
ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಕಾಳಗಿ ತಾಲೂಕಿನ ಕನಸೂರು ಕ್ರಾಸ್ ಗೆ ಭೇಟಿ ನೀಡಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್‌ ಅಪರಾಧ, ಮತ್ತು ತಮ್ಮ ಆಭರಣ, ಮೊಬೈಲ್ ಗಳ ಬಗ್ಗೆ ಗಮನ ಇಟ್ಟುಕೊಳ್ಳುವಂತೆ ತಿಳುವಳಿಕೆ ಮೂಡಿಸಿ ಹಾಗೂ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್‌ ಸಹಾಯವಾಣಿ 112,
1
246
ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು.
16
"Your Family Needs You- Stay Away from Alcohol." @PriyankKharge @DgpKarnataka
1
235
Wear an ISI-Marked Helmet, Protect Your Life. @DgpKarnataka @PriyankKharge
307