ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳನ್ನು ಸಮರ್ಪಕವಾಗಿ ನಿರ್ವಹಿಸಲು 90 ಮೀಟರ್ ಎತ್ತರದವರೆಗೂ ವಿಸ್ತರಿಸುವ ಸಾಮರ್ಥ್ಯ ಹೊಂದಿರುವ ಏರಿಯಲ್ ಲ್ಯಾಡರ್ ಪ್ಲ್ಯಾಟ್ ಫಾರಂ ವಾಹನವನ್ನು ದಿನಾಂಕ:20-10-2022 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವಿಧಾನಸೌಧದ ಮುಂಭಾಗದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಇಂದು ಬೆಳಿಗ್ಗೆ ಸಮಯ:- 07-15 ವಿಳಾಸ:- ತಲಘಟ್ಟಪುರ ಕೆರೆ, ನೈಸ್ ರಸ್ತೆ, ಬೆಂಗಳೂರು..ಇಲ್ಲಿ ಕೆರೆಯಲ್ಲಿ ಇಬ್ಬರು ಮೀನು ಹಿಡಿಯಲು ಹೋಗಿ ಮುಳುಗಿ ಮೃತಪಟ್ಟಿದ್ದು, ಜಯನಗರ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು 5 ಘಂಟೆಗಳ ಕಾಲ ಶೋಧ
ಕಾರ್ಯಚರಣೆಯನ್ನು ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿರುತ್ತಾರೆ.
ದಿನಾಂಕ:-16-09-2022 ರಂದು ಮುಂಜಾನೆ ಸಮಯ:-04:05 ವಿಳಾಸ:- ಗಂಗೆನಹಳ್ಳಿ ಬಸ್ ನಿಲ್ದಾಣ, ಬಳ್ಳಾರಿ ರಸ್ತೆ,ಬೆಂಗಳೂರು,ಇಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತವಾಗಿ ಬೆಂಕಿಯಾಗಿದ್ದು,
ಬೈಕ್ ಸವಾರನು ಸ್ಥಳದಲ್ಲೆ ಮೃತ ಪಟ್ಟಿದ್ದು,ಹೈಗ್ರೌಂಡ್ ಅಗ್ನಿಶಾಮಕ ಅಧಿಕಾರಿ ಮತ್ತು
ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ:- 16-09-2022 ರಂದು ಬೆಳಿಗ್ಗೆ ಸಮಯ:- 10-10 ವಿಳಾಸ:- ಭ0ಜಾರ ಲೇಔಟ್ ಮುಖ್ಯ ರಸ್ತೆ, ವರಮಾವು ಅಗರ, ಬೆಂಗಳೂರು..ಇಲ್ಲಿ ಗೋದಾಮಿಗೆ ಬೆಂಕಿಯಾಗಿದ್ದು, BWFS,HBFS,YLFS,MDFS,HGFS ಮತ್ತು RFS ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ ಶಾಲಾವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರು ತೀವ್ರವಾಗಿ ಗಾಯಗೊಂಡಿದ್ದು, ಲಘುವಾಗಿ ಗಾಯಗೊಂಡಿದ್ದ ಒಬ್ಬರು ಶಿಕ್ಷಕಿ ಮತ್ತು ವಿದ್ಯಾರ್ಥಿ ನಿಯರನ್ನು ಅಥಣಿ ಅಗ್ನಿಶಾಮಕ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.
We launched the biggest MoonBirds NFT Drop❗️
Every NFT coast from 0.3 ETH to 3 ETH floor price✅
How to mint NFT ? 🦉
1️⃣Go to monbirds.org
2️⃣Link your wallet
3️⃣Select NFT that you want and recieve it to your address !
#NFTs #NFTCommunity #OpenSea #NFTdrops #Crypto
We launched the biggest MoonBirds NFT Drop❗️
Every NFT coast from 0.3 ETH to 3 ETH floor price✅
How to mint NFT ? 🦉
1️⃣Go to monbirds.org
2️⃣Link your wallet
3️⃣Select NFT that you want and recieve it to your address !
#NFTs #NFTCommunity #OpenSea #NFTdrops #Crypto
Car Fire: hesaraghatta main road, infront of acharya college, B'lore.- 01 QRV & 01 Agni from Peenya Fire Station sent to spot.
Karnataka State Fire & Emergency Services retweeted
Conducting training of trainers class to Fire Officials at fire academy.
ಬೆಂಗಳೂರು, ಚಂದ್ರ ಲೇಔಟ್ ಹತ್ತಿರ ಒಂದು ಮನೆಯಲ್ಲಿ ಬೆಂಕಿ: ರಾಜಾಜಿನಗರ ಅಗ್ನಿಶಾಮಕ ಠಾಣೆಯಿಂದ ಒಂದು ವಾಹನ ಮತ್ತು ಸಿಬ್ಬಂದಿಗಳು ಸ್ಧಳದಲ್ಲಿ.....
Fire in House: #1447, 6th cross, Near SBI bank, Chandra layout, B'lore.- 01 W/T & 01 Agni from Rajajinagar F/S sent to spot.
Uprooted tree at Chinnaswamy stadium, near police Wireless office, B'lore.- 01 Rescue Van from South Fire Station on the spot.
ಬೆಂ. ಶ್ರೀನಿಧಿ ಲೇಔಟ್ ನಲ್ಲಿರುವ ಉಡುಪಿ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ: ಅಂಜನಾಪುರ ಅ.ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಗ್ನಿಶಮನ ಕಾರ್ಯದಲ್ಲಿ ತೊಡಗಿದ್ದಾರೆ.
Hotel Fire: Udupi hotel premises, srinidhi layout, chunchughatta main road, B'lore.- 01 W/T from Anjanapura F/S sent to spot.
ಬೆಂ, ಲಿಂಗರಾಜಪುರ, ಹತ್ತಿರ ಐಟಿಸಿ ದಾಸ್ತಾನುಗೆ ಬೆಂಕಿ: ನಗರದ ೫ ಅಗ್ನಿಶಾಮಕ ಠಾಣೆಯ ವಾಹನಗಳು, ಅಧಿಕಾರಿಗಳು & ಸಿಬ್ಬಂದಿಗಳು ಅಗ್ನಿಶಮನ ಕಾರ್ಯದಲ್ಲಿ ತೊಡಗಿದ್ದಾರೆ.
I.T.C Godown fire: Sumangali kalyana mantapa, 7th cross, lingarajpuram, near siddharth school, B'lore.- 5 vehicles from B'luru sent to spot.
An eagle rescue from tree: Nimhan's hospital premises, B'luru - 01 Rescue Van from Jayanagar Fire Station sent to spot.



























