ಹಾಸನಾಂಬೆ ದರ್ಶನ ಪಡೆದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ.
justkannada.in/rohini-sindhu…
60
ಗೃಹಲಕ್ಷ್ಮೀ ಯೋಜನೆಯ3 ಕಂತುಗಳ ಹಣ ಬಿಡುಗಡೆ. ಈ ತಿಂಗಳ ಫಲಾನುಭವಿಗಳಿಗೆ ಸಿಗಲಿದೆ 6 ಸಾವಿರ ರೂ. ಮೂರು ಕಂತುಗಳ 7405.86 ಕೋಟಿ ರೂ ಹಣ ಬಿಡುಗಡೆ. ಬಾಕಿ ಇದ್ದ 34, 35, 36ನೇ ಕಂತು ಹಣ ಬಿಡುಗಡೆ. ದರ ಏರಿಕೆ ಬಿಸಿ ನಡುವೆ ಕೊಂಚ ರಿಲೀಫ್ ನೀಡಿದ ಸರ್ಕಾರ. #DKShivakumar #siddaramaiah #bjp #Congress
44
ನಾನು ಸಹ ಹಳ್ಳಿಯಿಂದಲೇ ಬಂದವನು. ನಮಗೆ ಬಹಳ ಗರ್ವವಿದೆ. ನಾನು ಹಳ್ಳಿಗುಗ್ಗುನೇ. ಪ್ರಿಯಾಂಕ್ ಖರ್ಗೆ ರೀತಿ ಗೋಲ್ಡನ್ ಸ್ಪೂನ್ ನಲ್ಲಿ ಹುಟ್ಟಿಲ್ಲ. HDK ಸಹ ಹಳ್ಳಿಯಲ್ಲಿ ಹುಟ್ಟಿ ಬೆಂಗಳೂರಿಗೆ ಬಂದಿದ್ದಾರೆ. ಕಾಂಗ್ರೆಸ್ ಗೆ ಹಳ್ಳಿ ಜನರು ಅಂದ್ರೆ ಗುಗ್ಗುಗಳಾ? ಹಳ್ಳಿಗುಗ್ಗುಗಳಮತ ನಿಮಗೆ ಯಾಕೆಬೇಕು? ಛಲವಾದಿನಾರಾಯಣಸ್ವಾಮಿ ಕಿಡಿ. #DKShivakumar
47
ಗೃಹಲಕ್ಷ್ಮೀ ಹಣವಿತರಣೆಗೆ ಆರ್ಥಿಕ ಸಮಸ್ಯೆ ಒಪ್ಪಿಕೊಂಡ ಸರ್ಕಾರ. ಹಣಕಾಸಿನ ಸಮಸ್ಯೆಯಿಂದ 2025ರ ಫೆಬ್ರವರಿ, ಮಾರ್ಚ್ 2ತಿಂಗಳ ಬಾಕಿ ಹಣ ಬಿಡುಗಡೆಯಾಗಿಲ್ಲ.ಮಹಿಳೆಯರ ಉಪಯೋಗಕ್ಕಾಗಿ ಈ ಯೋಜನೆ. ಹಣಕಾಸಿನ ನೆರವನ್ನು ಕಾನೂನು ಬದ್ದ ಹಕ್ಕೆಂಬಂತೆ ಹೇಳಲಾಗದು.ಹೈಕೋರ್ಟ್ ಗೆ ಸರ್ಕಾರದಿಂದ ಪ್ರಮಾಣಪತ್ರ.#DKShivakumar #BJP #siddaramaiah
1
75
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.ತುಟ್ಟಿಭತ್ಯೆಯ ದರಗಳ ಪರಿಷ್ಕರಣೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ತುಟ್ಟಿಭತ್ಯೆ ಶೇ15.75ರಿಂದ ಶೇ.18ಕ್ಕೆ ಏರಿಕೆ. ಪರಿಷ್ಕೃತ ತುಟ್ಟಿಭತ್ಯೆ2026ರ ಜುಲೈ 1ರಿಂದಲೇ ಅನ್ವಯವಾಗುವಂತೆ ಜಾರಿ. ಆರ್ಥಿಕ ಇಲಾಖೆ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶ.#DKShivakumar
46
7 ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬೆ ದರ್ಶನ.ದೇಗುಲಕ್ಕೆ 13 ಕೋಟಿ ರೂ ಆದಾಯ. ಉಳಿದ ಐದು ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. 2-3 ಗಂಟೆ ಅವಧಿಯಲ್ಲಿ ದರ್ಶನ. ಧರ್ಮ ದರ್ಶನದ ಸಾಲಿನಲ್ಲಿ ಕನಿಷ್ಠ 6 ಗಂಟೆಯಾದ್ರೂ ಕಾಯಬೇಕು. ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಮಾನಸಿಕವಾಗಿ ತಯಾರಾಗಿ ಬನ್ನಿ-ಹಾಸನ ಡಿಸಿ ಲತಾಕುಮಾರಿ.
60
ಮೈಸೂರು ಪಶ್ಚಿಮ ಆರ್ ಟಿಒ ಮೇಲೆ ಲೋಕಾಯುಕ್ತ ದಾಳಿ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಿರೀಶ್ ನೇತೃತ್ವದಲ್ಲಿ ದಾಳಿ, ಪರಿಶೀಲನೆ. ಮೈಸೂರು ಲಕ್ಷ್ಮೀಪುರಂನಲ್ಲಿರುವ ಆರ್ ಟಿಒ ಕಚೇರಿ. #siddaramaiah #DKShivakumar #mysore #congress
89
ಪೆಟ್ರೋಲ್ ಡೀಸೆಲ್ ದರ ಇಳಿಸಿದ್ರೆ ನಾವು ಪ್ರಯಾಣ ದರ ಇಳಿಸ್ತೀವಿ. ಗ್ಯಾರಂಟಿ ಯೋಜನೆಗಾಗಿ ಬೆಲೆ ಏರಿಕೆ ಮಾಡಿಲ್ಲ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗೆ ಅನುದಾನವಿದೆ. ಸಿಎಂ ಡಿಕೆಶಿಯಿಂದ ಸರಿಯಾದ ನಿರ್ಧಾರ. ಹಾಲಿನದರ ಏರಿಕೆ ಹಣ ರೈತರಿಗೆ ನೀಡಿದ್ದೇವೆ.ಬಿಜೆಪಿ ಗ್ಯಾರಂಟಿ ಲಾಭ ತೆಗೆದುಕೊಳ್ತಿದ್ದಾರೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ #Congress
48
ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ. ಐಕಿಯಾ ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿ.ಸಿಎಂ ಡಿಕೆಶಿ ಮನವಿ. ನಮ್ಮ ಯುವಕರು, ಪ್ರತಿಭಾವಂತರು, ಸುಸಂಸ್ಕೃತರು. ಅವರಿಗೆ ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ಕೌಶಲ್ಯವಿದೆ. ಕನಕಪುರ ರಸ್ತೆಯ ಐಕಿಯ ಮಳಿಗೆ ಉದ್ಘಾಟಿಸಿದ ಸಿಎಂ ಡಿಕೆಶಿ.#siddaramaiah #dks #congress
ಬರಗಾಲದಿಂದ ಸಂಕಷ್ಠ.ರೈತರಿಗೆ ತಲಾ 2,500 ರೂ ಪರಿಹಾರ.ವಿಧಾನಸೌಧದಲ್ಲಿ ಮೊದಲ ಕಂತಿನ ಇನ್ ಪುಟ್ ಸಬ್ಸಿಡಿ 2,500 ರೂ ಬಿಡುಗಡೆ ಮಾಡಿದ ಸಿಎಂ ಡಿಕೆಶಿ. ಒಂದು ಎಕರೆ ಬೆಳೆಹಾನಿಗೆ 2500 ರೂ ಹಣ. ಸ್ವಲ್ಪ ದಿನದ ನಂತರ 2ನೇ ಕಂತಿನಲ್ಲಿ 2500 ರೂ ಹಣ ಬಿಡುಗಡೆ.ಆ ಮೂಲಕ 2ಎಕರೆ ಭೂಮಿ ಇದ್ದರೇ 5ಸಾವಿರ ರೂ ಪರಿಹಾರ. #DKShivakumar #siddaramaiah
56
ಬೆಳಗಾವಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬುಬೆಳೆಗಾರರಿಂದ ಜೈಲ್ ಭರೋ ಚಳವಳಿ ನಗರದ ಹೊರವಲಯದಲ್ಲೇ ರೈತರ ಪಾದಯಾತ್ರೆಗೆ ತಡೆ. ರೈತ ಮುಖಂಡ ಚೂನಪ್ಪ ಪೂಜಾರಿ ವಶಕ್ಕೆ ಪಡೆದ ಪೊಲೀಸರು. ಈ ವೇಳೆ ರೈತ ಮುಖಂಡರಿಂದ ಆಕ್ರೋಶ. ಪೊಲೀಸರೊಂದಿಗೆ ರೈತರ ವಾಗ್ವಾದ ತಳ್ಳಾಟ, ನೂಕಾಟ. #DKShivakumar #siddaramaiah #Congress
31
ಬಸ್ ದರ ಏರಿಕೆಗೆ ಖಂಡನೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ. ರೈತರು ಬಸ್ ಪ್ರಯಾಣಕ್ಕೆ ಹಣ ಪಾವತಿಸಬೇಡಿ ಬಸ್ ನಿಂದ ಇಳಿಸಿದ್ರೆ ಅಲ್ಲೆ ನಿಂತು ಪ್ರತಿಭಟನೆ ಮಾಡಿ, ಹಣ ಪಾವತಿಸಬೇಡಿ.ಕರೆಕೊಟ್ಟ ರೈತ ಮುಖಂಡ ಭಾಗ್ಯರಾಜ್ #DKShivakumar #siddaramaiah #BJP #Congress
47
ಕಾಂಗ್ರೆಸ್ ಗೆ ಮುಂದಿನ ಒಂದುವರೆ ವರ್ಷ ಆಡಳಿತ ನಡೆಸಲು ಆಗಲ್ಲ. ಸಂಕಷ್ಟದಲ್ಲಿರಾಜ್ಯದ ಆರ್ಥಿಕ ಪರಿಸ್ಥಿತಿ.ಯಾವುದೇ ಹೊಸ ಘೋಷಣೆ ಮಾಡದಂತೆ ಆರ್ಥಿಕ ಇಲಾಖೆ ಹೇಳಿದೆ. ಇದು ಸಿಎಂ ಡಿಕೆಶಿ ಆಡಳಿತದ ಪರಿಸ್ಥಿತಿ.ರಾಜ್ಯವನ್ನ ಬರ್ಬಾದ್ ಮಾಡಿ ಹೋಗ್ತಾರೆ. ಇವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ.ಕೇಂದ್ರ ಸಚಿವೆ ಶೋಭಾಕರಂಧ್ಲಾಜೆ
33
ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ. ಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಚಿತ್ರ ಹಿಡಿದು ಧಿಕ್ಕಾರ ಕೂಗಿ ಆಕ್ರೋಶ.#DKShivakumar #siddaramaiah #Congress
37
ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಜೆಪಿ ಪ್ರತಿಭಟನೆ. ಆರ್.ಅಶೋಕ್, ಅರವಿಂದ ಬೆಲ್ಲದ್, ಪಿ.ಸಿ ಮೋಹನ್ ಸೇರಿ ಬಿಜೆಪಿ ನಾಯಕರು ಭಾಗಿ. ಸಿಎಂ ಡಿಕೆಶಿ, ಸಾರಿಗೆ ಸಚಿವ ಭೈರತಿ ಸುರೇಶ್ ಮುಖವಾಡ ಧರಿಸಿ, ಭಿಕ್ಷೆ ಹಣ ಎತ್ತುವ ರೀತಿ ಅಣಕು ಮಾಡಿ ಪ್ರತಿಭಟನೆ,ಆಕ್ರೋಶ #DKShivakumar #siddaramaiah
48
ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಜೆಪಿ ಪ್ರತಿಭಟನೆ. ಆರ್.ಅಶೋಕ್, ಅರವಿಂದ ಬೆಲ್ಲದ್, ಪಿ.ಸಿ ಮೋಹನ್ ಸೇರಿ ಬಿಜೆಪಿ ನಾಯಕರು ಭಾಗಿ. ಸಿಎಂ ಡಿಕೆಶಿ, ಸಾರಿಗೆ ಸಚಿವ ಭೈರತಿ ಸುರೇಶ್ ಮುಖವಾಡ ಧರಿಸಿ, ಭಿಕ್ಷೆ ಹಣ ಎತ್ತುವ ರೀತಿ ಅಣಕು ಮಾಡಿ ಪ್ರತಿಭಟನೆ,ಆಕ್ರೋಶ #DKShivakumar #BJP #siddaramaiah
47
HDK ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ರು. ಆದ್ರೆ ಮೈತ್ರಿ ಇದ್ದಾಗ ಸಾಲಮನ್ನಾ ಮಾಡಿದ್ರು ಅಂತಾ ಕಾಂಗ್ರೆಸ್ ಹೇಳುತ್ತೆ. ಈಗ ನಿಮ್ಮದೇ ಸರ್ಕಾರವಿದೆ. ಬರ ಪರಿಹಾರ ಕೊಡುತ್ತೀರಾ? ನೀವು ಕೊಡುವ 2500 ಕೂಲಿ ಕೊಡುವುದಕ್ಕೂ ಆಗಲ್ಲ. ಸರ್ಕಾರದ ವಿರುದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಕಿಡಿ
56
ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಹೆಚ್ ಡಿಕೆ ತಿರುಗೇಟು. ಭಾರತದ ಆತ್ಮ ಹಳ್ಳಿಗಳಲ್ಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಟಾಂಗ್ #hdk
59


















