HESCOM (@HescomHubli) header
HESCOM (@HescomHubli) profile picture

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಕರ್ನಾಟಕ ಸರ್ಕಾರ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)(ಸಿ ಐ ಎನ್ :: U31401KA2002SGC030437)

Hubli, India
Joined April 2015
Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)Photo by HESCOM (@HescomHubli)
ಸರ್ವರಿಗೂ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು #ಹೆಸ್ಕಾಂ #ಕನಕದಾಸರು #ಕನಕದಾಸಜಯಂತಿ #HESCOM #Helpline1912
1
1
2
301
ಕಾರ್ಯಕ್ರಮದಲ್ಲಿ ಹೆಸ್ಕಾಂನ ಹಣಕಾಸು ನಿರ್ದೇಶಕರಾದ ಆರ್.ಎನ್. ಸಬರದ, ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಮೊಹಮ್ಮದ್ ಖಿಜರ್, ತಾಂತ್ರಿಕ ಪ್ರಧಾನ ವ್ಯವಸ್ಥಾಪಕರಾದ ನಾಗಪ್ಪ ಬೆಳಕೆರಿ, ಅಧೀಕ್ಷಕ ಎಂಜಿನಿಯರ್ (ಐಟಿ ಮತ್ತು ಎಂಟಿ) ರುದ್ರಣ್ಣ ಎಚ್. ಅವರು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.(2/2)
1
1
372
ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿರುವ ಹೆಸ್ಕಾಂನ ನಿಗಮ ಕಚೇರಿ ‘ವಿದ್ಯುತ್ ಭವನ’ದಲ್ಲಿ ಇಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ತತ್ವಗಳನ್ನು ಗೌರವಿಸುವ ಸಂಕಲ್ಪದೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.(1/2)
1
245
ಬೆಳಗಾವಿ ಜಿಲ್ಲೆಯ ಗೋಕಾಕ ಉಪ ವಿಭಾಗದ ವ್ಯಾಪ್ತಿಯ ಕಿತ್ತೂರು ಐಪಿ ಮಾರ್ಗದಲ್ಲಿರುವ 100 ಕೆ.ವಿ.ಎ. ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಕೇಂದ್ರದಲ್ಲಿ ಎಲ್‌ಟಿ ವಿದ್ಯುತ್ ಮಾರ್ಗದ ನಿರ್ವಹಣಾ ಕಾರ್ಯ ಕೈಗೊಳ್ಳಲಾಯಿತು. ಈ ವೇಳೆ ಬಾಗಿದ ವಿದ್ಯುತ್ ಕಂಬಗಳನ್ನು ನೇರಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. #HESCOM #GokakNews
1
2
1
403
ಭಾರತೀಯ ಸಂವಿಧಾನ ದಿನದ ಶುಭಾಶಯಗಳು #ಹೆಸ್ಕಾಂ #ಸಂವಿಧಾನ #ConstitutionDay2026 #hescm
1
312
ಹೊಲದ ಬೇಲಿಗೆ ವಿದ್ಯುತ್‌ ಸಂಪರ್ಕ – ಜೀವಕ್ಕೆ ಮಾರಕ #ಹೆಸ್ಕಾಂ #hescom #helpline1912 @Belagavi_infra @BelagaviKA @allaboutbelgaum
1
2
4
599
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage @allaboutbelgaum @BelagaviKA @Belagavi_infra @BelagaviKunda
1
2
3
642
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
1
1
2
533
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
1
531
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
1
1
2
752
ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #hescom #helpline1912
1
1
1
345
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
3
2
3
865
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #PowerOutage
3
900
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು #Helpline1912 #HESCOM #ChildrensDay @followers HESCOM
2
1
1
387
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
2
2
1
508
ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ #Helpline1912 #HESCOM #poweroutage
3
1
1
502
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! @followers HESCOM #HESCOM #Helpline1912 #deepavali #deepavalicelebration
1
344
ಈ ಸಂದರ್ಭದಲ್ಲಿ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಮೊಹಮ್ಮದ್ ಖಿಜರ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. (3/3)
4
1
1
795
ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಮೂಲಸೌಕರ್ಯವನ್ನು ಶೀಘ್ರವಾಗಿ ದುರಸ್ತಿಗೊಳಿಸಿ, ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳಿಸುವ ನಿಟ್ಟಿನಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಹೇಮಂತ್ ಎನ್. ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬೀಳ್ಕೊಟ್ಟು, ಕಾರ್ಯಾಚರಣೆಗೆ ಶುಭ ಹಾರೈಸಿದರು. (2/2)
4
1
6
1,118
ಆಂಧ್ರಪ್ರದೇಶದಲ್ಲಿ ಅರ್ನಬ್ ಚಂಡಮಾರುತದ ಪರಿಣಾಮ ಹಾನಿಗೊಳಗಾಗಿರುವ ವಿದ್ಯುತ್ ಜಾಲದ ತ್ವರಿತ ಪುನರ್‌ಸ್ಥಾಪನೆ ಕಾರ್ಯಕ್ಕೆ ನೆರವಾಗಲು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹೆಸ್ಕಾಂ ವತಿಯಿಂದ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ತುರ್ತು ಪರಿಹಾರ ತಂಡವನ್ನು ಸೋಮವಾರ ಆಂಧ್ರಪ್ರದೇಶಕ್ಕೆ ನಿಯೋಜಿಸಲಾಗಿದೆ. (1/3)
3
2
6
600