
#DrRajkumar🫅 #ದೊಡ್ಮನೆ ಅಭಿಮಾನಿ☝️❤️
ಕೊಳ್ಳೇಗಾಲ KA10
Joined April 2026
- Tweets3.6K
- Following37
- Followers60
- Likes9.5K
ಪುರಾತನ🗿 retweeted
ವರನಟ ಡಾ. ರಾಜ್‌ಕುಮಾರ್ ಅಭಿನಯದ ಅದ್ಭುತ ಚಿತ್ರ ಜಗ ಮೆಚ್ಚಿದ ಮಗ ಮತ್ತೊಮ್ಮೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ! ❤️
ಡಿಸೆಂಬರ್ 04, 2026 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಮರುಬಿಡುಗಡೆ! ✨
ಮತ್ತೊಮ್ಮೆ ಅಣ್ಣಾವ್ರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಸಂಭ್ರಮ! ❤️
📅 DECEMBER 04, 2026
#JagaMecchidaMaga #DrRajkumar
ಪುರಾತನ🗿 retweeted
Dear #Kannadigas , Dr. Rajkumar taught us that loving Kannada is not just about speaking the language but standing up for its dignity, culture and identity. Let us carry forward his legacy with pride, unity and action.
#NammaKarnataka
ಪುರಾತನ🗿 retweeted
Today's kids can't even imagine the craze this movie had on those days🔥💥
#RaajTheShowman Pakka Re-release material ❤️🔥📈
#DrPuneethRajkumar #PuneethRajkumar #Appu #AppuDance #KingOfSandalwood
ಪುರಾತನ🗿 retweeted
Fireman ಹುದ್ದೆ ಈಗ Fire Fighter
ನಮ್ಮ ಬೇಡಿಕೆಗಳು:
1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ
2️⃣ ಲಿಖಿತ ಪರೀಕ್ಷೆಗೆ ಆದ್ಯತೆ
3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ
4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ
@CMofKarnataka @PriyankKharge @DKShivakumar ಅವರೇ ಗಮನಿಸಿ 🙏
#KarnatakaStudents #karnatakagovernment
ಪುರಾತನ🗿 retweeted
'ಕಾಲದೊಳಗೆ ಕಾಲು ಕುಸಿದು ಜಾರಿ ಹೋಗುತ್ತ ಬೇರು ತಾಗಲಿ..'
ನಾನು ಇತ್ತೀಚೆಗೆ ಕೇಳಿದ ಅದ್ಭುತ ಸಾಲು, ಮನಸ್ಸಿಗೆ ತುಂಬಾ ಹತ್ತಿರವಾದ ಹಾಡು
'ನಡೆಸು ಬೆಳೆಕೆ' ಹಾಡು ಇದೆ ಸೋಮವಾರ @saregamasouth ದಲ್ಲಿ ಬಿಡುಗಡೆ ಆಗುತ್ತಿದೆ
@sidsriram @dheerenrajkumar @sandeepsunkad13 @iamruthaprem #Geetha_shivarajkumar @mayurambekallu @IamVishwajith @PROHarisarasu
#PabbarDec11
ಪುರಾತನ🗿 retweeted
ಇದು ಕೇವಲ ಮರುಬಿಡುಗಡೆಯಲ್ಲ... ಕನ್ನಡದ ನಟ ಸಾರ್ವಭೌಮನಿಗೆ ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಪಟ್ಟಾಭಿಷೇಕ👑
ತಲೆಮಾರುಗಳು ಬದಲಾಗಬಹುದು... ಕಾಲ ಎಷ್ಟೇ ಉರುಳಬಹುದು... ಆದರೆ ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ❤️
ನಟನೆಯ ವಿಶ್ವವಿದ್ಯಾಲಯ, ಕನ್ನಡಿಗರ ಹೃದಯ ಸಾಮ್ರಾಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 'ಜಗಮೆಚ್ಚಿದ ಮಗ' ಡಿಸೆಂಬರ್ 4ರಿಂದ ಮತ್ತೆ ಚಿತ್ರಮಂದಿರಗಳಲ್ಲಿ! 🔥
THE LEGEND IS TIMELESS. THE LEGACY IS ETERNAL. 👑
#DrRajkumar #Annavru #JagamechidaMaga #NamCinema #LegendReturns #KannadaNews
@jaysoorya_pro @iRaghanna
ಪುರಾತನ🗿 retweeted
1 lakh organic views in less than 24 hours from a YouTube channel having just 100 odd subscribers. Crazy af! 🥶
The potential of a well-made AI feature film starring him is unfathomable 🔥
#DrPuneethRajkumar 👑
ಪುರಾತನ🗿 retweeted
ಚಿಕ್ಕ ಮಗುವಿಗೆ ಪೋಲಿಯೋ ಲಸಿಕೆ ಹಾಕೋಕು ಆಶಾ ಕಾರ್ಯಕರ್ತೆಯರು ಬೇಕು...
ದೊಡ್ಡವರ ಎಲೆಕ್ಷನ್ ಗೆ SIR ಮಾಡಲೂ ಆಶಾ ಕಾರ್ಯಕರ್ತರು ಬೇಕು...
ಆದರೆ, ಅವರ ಸಮಸ್ಯೆ ಮಾತ್ರ ಯಾರಿಗೂ ಬೇಡ...
Slow clap 👏🏻👏🏻👏🏻
ಪುರಾತನ🗿 retweeted
WTH did I watched just OMG
Its AMAZING , MARVELLOUS , FANTASIC
No words Man no words AI can do wonders
I Just went back to my peak 2020 😭🖤
Do watch it guys
#Drpuneethrajkumar #Gaganyaan #Appuliveson
@PuneethRajkumar
@rukminitweets
youtu.be/wnCUgNQNL58?si=OfEV…
ಪುರಾತನ🗿 retweeted
ಇತ್ತೀಚಿಗೆ ಕನ್ನಡ ಮಾಧ್ಯಮಗಳು ಯಾಕಿಷ್ಟು ಒಳ್ಳೊಳ್ಳೆ ಕೆಲಸ ಮಾಡ್ತಾ ಇವೆ 🤔
ಸಕ್ಕತ್ತಾಗಿ Lock ಮಾಡಿದ್ರು... 👏🏻
ಪುರಾತನ🗿 retweeted
#JagamechhidaMaga ಇದೇ ಡಿಸೆಂಬರ್ 04 ರಿಂದ ✨
ಪುರಾತನ🗿 retweeted
Every frame is a tight slap for our industry's so called intellectuals💆
Absolute cinema andre ide🥶🔥
#DrPuneethRajkumar👑
youtu.be/wnCUgNQNL58?si=xKts…
ಪುರಾತನ🗿 retweeted
A team of 70 members worked tirelessly to transform the film from black and white into colour. 💥
#JagamechhidaMaga in Cinemas from December 04 ✨
ಪುರಾತನ🗿 retweeted
70 members worked to transform the film from black and white into colour.
ಅಷ್ಟಿಲ್ದೆ #ಅಣ್ಣಾವ್ರು ಹೇಳವ್ರ "ನಿರ್ಮಾಪಕರು ಅನ್ನದಾತರು " ಅಂತ🙏
#JagaMecchidaMaga #DrRajkumar
ಪುರಾತನ🗿 retweeted
📢 ಪರ್ಸೆಂಟೇಜ್ ಆಧಾರಿತ ನೇಮಕಾತಿ ರದ್ದುಗೊಳಿಸಿ — ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಸಬೇಕು! ✊
ಈಗಾಗಲೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ (AKSSA) ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಆರ್. ಅವರ ನೇತೃತ್ವದಲ್ಲಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ನಡೆಸಿದ್ದೇವೆ.
ವಿಶೇಷವಾಗಿ ವಾರ್ಡನ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್‌ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಅಂಕಗಳ ಶೇಕಡಾವಾರು ಆಧಾರದ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಬೇಕು ಎಂದು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಆದರೆ ಇಲ್ಲಿಯವರೆಗೂ ಸರ್ಕಾರ ಈ ಪದ್ಧತಿಯನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ.
ಈ ಹಿಂದೆ ನಮ್ಮ AKSSA ಸಂಘಟನೆಯ ನಿರಂತರ ಹೋರಾಟಗಳಿಂದ ಹಲವಾರು ನೇಮಕಾತಿ ನಿಯಮಗಳಲ್ಲಿ ಹಾಗೂ C&R ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಒತ್ತಾಯಿಸಿ ಯಶಸ್ವಿಯಾಗಿದ್ದೇವೆ.
ಅದೇ ರೀತಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮತ್ತೊಮ್ಮೆ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ.
✊ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ನಮ್ಮ ಕರೆ!
ಜಾತಿ, ಧರ್ಮ, ಪ್ರದೇಶ ಹಾಗೂ ಸಂಘಟನೆಯ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಸಜ್ಜಾಗೋಣ.
ನಮ್ಮ ಬೇಡಿಕೆ ಒಂದೇ — ಪರ್ಸೆಂಟೇಜ್ ಆಧಾರಿತ ನೇಮಕಾತಿ ಬೇಡ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯಬೇಕು!
ಒಗ್ಗಟ್ಟಿನಲ್ಲಿ ಶಕ್ತಿಯಿದೆ! ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ! ✊
ನಮ್ಮ ಹೋರಾಟಗಳಿಗೆ ನಿರಂತರವಾಗಿ ಸಹಕರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
ಕಾಂತಕುಮಾರ್ ಆರ್.
ರಾಜ್ಯಾಧ್ಯಕ್ಷರು,
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)
ಪುರಾತನ🗿 retweeted
🔥 THE FATHER OF ALL OG HEROES IS BACK ON THE BIG SCREEN 👑
ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥
ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬
ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️
#DrRajkumar #Annavru #JagamechidaMaga #December4 #NamCinema @shivuaDDa























