🇮🇳 Rashtriya Ekta Diwas – National Unity Day 🇮🇳
On the occasion of Rashtriya Ekta Diwas (National Unity Day), a live screening of the National Unity Day Parade was organised through a projector at Devaraja Traffic Police Station, Mysuru City.
20
ಈ ದಿನ ಉಕ್ಕಿನ ಮನುಷ್ಯ, ಭಾರತ ರತ್ನ ಡಾ.ಸರ್ದಾರ್ ವಲ್ಲಭಬಾಯಿ ಪಟೇಲ್ ರವರ 151ನೇ ಜನ್ಮದಿನಾಚರಣೆ ಪ್ರಯುಕ್ತ ದೇವರಾಜ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ದೇಶದ ಏಕತೆ, ಅಖಂಡತೆ ಹಾಗೂ ಸುರಕ್ಷತೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. #mysorecitypolice #karnatakastatepolice #ironman #oathtaking
22























