ಶಿವಮೊಗ್ಗ ನಗರದ ಮಾಜಿ ಶಾಸಕರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು, ನಮ್ಮೆಲ್ಲರ ನೆಚ್ಚಿನ ಜನ ನಾಯಕರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಇನ್ನು ಉತ್ತಮ ಆರೋಗ್ಯ ನೀಡಿ ಮತ್ತಷ್ಟು ಹೆಚ್ಚು ಜನಸೇವೆ ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 💐
#happybirthday
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ಕೆ.ಬಿ. ಪ್ರಸನ್ನ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು.
34
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಬೆಳಕಿನ ಹಬ್ಬವು ನಿಮ್ಮ ಬಾಳಿನಲ್ಲಿ ಸುಖ, ಶಾಂತಿ, ಮತ್ತು ಸಮೃದ್ಧಿಯನ್ನು ತರಲಿ.
#Deepavali #DeepakSingh #shivamogga
76
ಗ್ಯಾರಂಟಿಗಳ ಗುಂಗಿನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ; ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಸಮರ್ಥನೆ ಏನು? ಸಾರಿಗೆ ನಿಗಮಗಳ ₹10,200 ಕೋಟಿ ನಷ್ಟಕ್ಕೆ ಪ್ರಯಾಣಿಕರೇ ಹೊಣೆಗಾರರೇ? ಮುಖ್ಯಮಂತ್ರಿ @DKShivakumar ಉತ್ತರಿಸಲಿ.
@hd_kumaraswamy
@JanataDal_S
detectivenews24.com/archives…
53
Deepak Singh retweeted
ರೈತರ ಕಣ್ಣೀರು ಒರೆಸದ 'ಅಪ್ಪ-ಮಕ್ಕಳ' ಅಹಂಕಾರದ ಪರಮಾವಧಿ!
ಮಳೆ, ಬೆಳೆ ಹಾನಿಯಿಂದ ಕಂಗಾಲಾಗಿ ತಮ್ಮ ಕಷ್ಟ ಹೇಳಿಕೊಳ್ಳಲು ಹೋದ ಅಮಾಯಕ ರೈತರ ಅಹವಾಲು ಆಲಿಸುವ ಬದಲು, ತಮ್ಮದೇ ಜಮೀನಿನ ಬೆಳೆ ನಷ್ಟದ ಬಗ್ಗೆ ಅಳುವ ಈ 'ಅಪ್ಪ-ಮಕ್ಕಳಿಗೆ' ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಕಷ್ಟದಲ್ಲಿರುವ ಹಳ್ಳಿ ಜನರನ್ನು ಕಂಡು "ಪಬ್ಲಿಸಿಟಿ ಮಾಡಿಕೊಳ್ಳಲು ಬರಬೇಡಿ" ಎಂದು ಗದರಿಸುವ ಇವರ ದರ್ಪ ಹಾಗೂ ಅಹಂಕಾರವೇ ಇವರ ನೈಜ ಬಣ್ಣವನ್ನು ನಾಡಿನ ಜನತೆಯ ಮುಂದೆ ಬಯಲು ಮಾಡಿದೆ.
ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಶ್ರೀ @kharge ಯವರು ಲೋಕಸಭೆಯಲ್ಲಿ ಹಾಗೂ ಅವರ ಪುತ್ರ @PriyankKharge ವಿಧಾನಸೌಧದಲ್ಲಿ ಇದುವರೆಗೂ ಒಮ್ಮೆಯೂ ರಾಜ್ಯದ ಅನ್ನದಾತರ ಪರವಾಗಿ ಪ್ರಾಮಾಣಿಕವಾಗಿ ಧ್ವನಿ ಎತ್ತಿಲ್ಲ.
ಕರ್ನಾಟಕದ ಜೀವನಾಡಿಯಾಗಿರುವ ಮಹತ್ವದ ನೀರಾವರಿ ಯೋಜನೆಗಳ ಜಾರಿ ಬಗ್ಗೆ, ಕಾವೇರಿ-ಕೃಷ್ಣಾ-ಮಹದಾಯಿ ಜಲವಿವಾದಗಳ ಬಗ್ಗೆ ಅಥವಾ ರೈತರ ಸಾಲ ಮನ್ನಾದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ದಿನವೂ ಚಕಾರವೆತ್ತದ ಇವರು ಎಂತಹ ಜನ ನಾಯಕರು? ಅಧಿಕಾರವಿದ್ದಾಗ ರೈತರು ನೆನಪಾಗುವುದಿಲ್ಲವೇ?
ರೈತರ ಕಷ್ಟ ಕೇಳಲು ಪುರುಸೊತ್ತಿಲ್ಲದ, ಅನ್ನದಾತರನ್ನು ಅವಮಾನಿಸುವ ಇಂತಹ ಜನ ವಿರೋಧಿ ನಾಯಕರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
#AntiFarmer #MallikarjunKharge #FarmersFirst #JDSWithFarmers
#SaveKarnatakaFarmers
ಬಿಜೆಪಿ ಹಾಗೂ ಬಿಜೆಪಿ ನಾಯಕರು ಎದುರಿಸುತ್ತಿರುವ ಸ್ಥಿತಿ ಯಾವುದು, ದುರಾದೃಷ್ಟವೋ, ಸಂದಿಗ್ಧತೆಯೋ, ರಾಜಕೀಯ ದಿವಾಳಿತನವೋ!?
ದುರದೃಷ್ಟಕರವೆಂದರೆ,
ಬಿಜೆಪಿಯವರು ಜೆಡಿಎಸ್ ಮತ್ತು ಕುಮಾರಸ್ವಾಮಿಯವರನ್ನು ಸಮರ್ಥಿಸಿಕೊಳ್ಳಬೇಕಾಗಿ ಬಂದಿದೆ.
@RAshokaBJP ಅವರೇ,
@hd_kumaraswamy ಅವರು ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ ನೀಮ್ಮ ದಲಿತಪರ ಕಾಳಜಿ ಎಲ್ಲಿ ಹೋಗಿತ್ತು?
ನಿಮ್ಮ ಶಾಸಕರು ನನ್ನನ್ನು ಕಾನ್ವೆಂಟ್ ದಲಿತ ಅಥವಾ ಪೈಲ್ಸ್ ಎಂದು ಕರೆದಾಗ ನೀವು ಎಲ್ಲಿದ್ದಿರಿ?
ನಿಮ್ಮ @NswamyChalavadi ಅವರು ನನ್ನನ್ನು ನಾಯಿ ಎಂದು ಕರೆದಾಗ ನಿಮ್ಮ ಸಂಸ್ಕಾರ ಎಲ್ಲಿ ಅಡಗಿತ್ತು?
ನಿಮ್ಮ ಚಿತ್ತಾಪುರ ಅಭ್ಯರ್ಥಿ ನನ್ನ ಕುಟುಂಬವನ್ನು ಮುಗಿಸುತ್ತೇನೆ ಎಂದಾಗ ನಿಮ್ಮ ನೈತಿಕತೆ ಎಲ್ಲಿ ಹೋಗಿತ್ತು?
RSS ಕಾರ್ಯಕರ್ತರು ನನಗೆ ಕೊಲೆ ಬೆದರಿಕೆ ಹಾಕಿದಾಗ ನಿಮ್ಮ ಪ್ರಜ್ಞೆಗೆ ಏನಾಗಿತ್ತು?
ಬಿಜೆಪಿ ಸಂಸದರು, ದಲಿತರಿಗೂ ಆರ್ಎಸ್ಎಸ್ಗೂ ಏನು ಸಂಬಂಧ? ಎಂದು ಹೇಳಿದಾಗ ನೀವು ಎಲ್ಲಿದ್ದಿರಿ?
ಇದೆಲ್ಲವಕ್ಕೂ ನಿಮ್ಮ ಸಮ್ಮತಿ, ಬೆಂಬಲ ಇದೆಯೇ ಅಶೋಕ್ ಅವರೇ?
ಪ್ರಜ್ವಲ್ ಅತ್ಯಾಚಾರ ಮಾಡಿದ ಮಹಿಳೆಯರ ಪರವಾಗಿ ನೀವು ಏಕೆ ಮಾತನಾಡಲಿಲ್ಲ?
ಸೂರಜ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಿಮ್ಮ ಪ್ರಜ್ಞೆ ಜಾಗೃತವಾಗಿವುದು ಆಯ್ದ ವ್ಯಕ್ತಿಗಳ ವಿರುದ್ಧ ಮಾತ್ರವೇ?
ದೇವೇಗೌಡರು ನಿಮ್ಮ ಬಿಜೆಪಿಯ ಪರಮೋಚ್ಚ ನಾಯಕರಾದ @BSYBJP ಅವರಿಗೆ ಬಳಸಿದ ಪದಗಳು ನಾಗರಿಕ ಸಮಾಜ ಕೇಳುವಂತಿದ್ದವೇ?
ಇದು ಯಾರಿಗಾದರೂ ಅಥವಾ ಯಾವುದೇ ಸಮುದಾಯಗಳಿಗೆ ನೋವುಂಟು ಮಾಡಲಿಲ್ಲವೇ?
(ದಯವಿಟ್ಟು ಅದನ್ನು ಮತ್ತೊಮ್ಮೆ ಕೇಳಿ)
ಜೆಡಿಎಸ್ ಮತ್ತು ಕುಮಾರಸ್ವಾಮಿಯವರನ್ನು ಸಮರ್ಥಿಸುವ ಬಿಜೆಪಿಗರೇ,
ಅವರು ನಿಮ್ಮ ಪಕ್ಷಕ್ಕೆ, ನಿಮ್ಮ ಪಿತೃಸಂಘಕ್ಕೆ, ನಿಮ್ಮ ನಾಯಕರಿಗೆ ಮತ್ತು ನಾಡಿನ ಸಮುದಾಯಗಳಿಗೆ ಮಾಡಿದ ಅವಮಾನಗಳು ಗೌಣವಾಗಿದ್ದು ನಿಮ್ಮ ರಾಜಕೀಯ ದೌರ್ಬಲ್ಯವಲ್ಲದೆ ಬೇರೇನೂ ಅಲ್ಲ.
🚌 ಗ್ಯಾರಂಟಿಗಳ ಪ್ರಚಾರ ಜೋರು, ಪ್ರಯಾಣಿಕರ ಜೇಬಿಗೆ ಮಾತ್ರ ಹೊರೆ ಭಾರ!
2025ರಲ್ಲಿ 15%, ಈಗ ಮತ್ತೆ 23% ದರ ಏರಿಕೆ!
ಮುಖ್ಯಮಂತ್ರಿಗಳೇ, ಸಾರಿಗೆ ನಿಗಮಗಳಿಗೆ ಸರ್ಕಾರವೇ ಪಾವತಿಸಬೇಕಾದ ₹6,362 ಕೋಟಿ ಬಾಕಿ ಯಾವಾಗ ಬಿಡುಗಡೆ ಮಾಡುತ್ತೀರಿ?
ಮೊದಲು ಲೆಕ್ಕ ಕೊಡಿ, ಜನರ ಹೊರೆ ಕಡಿಮೆ ಮಾಡಿ!
👇
e-kannada.in/9964/
57
ನಾಡಿನ 71ನೇ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಶ್ರೀ ಕಂಚಿಕಾಮಾಕ್ಷಿ ನಗರದಲ್ಲಿ ಶ್ರೀ ಮಾತೃಭೂಮಿ ಕನ್ನಡ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ SIR ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ ಶ್ರೀ ದಾದವಲಿ ಮಾಸ್ಟರ್ ಹಾಗೂ ಶ್ರೀಮತಿ ತಾರಮಣಿ ಟೀಚರ್ ಅವರನ್ನು ಬಡಾವಣೆಯ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.
42
ಆತ್ಮೀಯರಾದ ಶ್ರೀ ಸೂರ್ಯನಾರಾಯಣ ಅವರ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ಶಿವಮೊಗ್ಗದ ಹೆಸರಾಂತ ದಿನಪತ್ರಿಕೆ ‘ಎಚ್ಚರಿಕೆ’ಯ 15ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇಂದು ನಗರದ ಮಾಜಿ ಶಾಸಕರು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ಅವರೊಂದಿಗೆ ಎಚ್ಚರಿಕೆ ಪತ್ರಿಕೆಯ ಕಚೇರಿಗೆ ತೆರಳಿ ಶುಭ ಹಾರೈಸಿದ ಸಂದರ್ಭ.
1
49
Deepak Singh retweeted
ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ಕೊಡಿ ಎಂದು ರೈತರು ಅಂಗಲಾಚಿದರೆ, ಎರಡು “ವೈರ್ ತಗೊಂಡು ಚುಚ್ಚಿಬಿಡೋಣ ಅಂತಿದ್ದೆ?” ಎಂದು ಅನ್ನದಾತರ ಸಂಕಷ್ಟವನ್ನು ಲೇವಡಿ ಮಾಡ್ತೀರಾ @DrParameshwara ಅವರೇ ?
“"ಕರೆಂಟ್ ಬಿಲ್ ಕಟ್ತೀರಾ"” ಅಂತ ರೈತರನ್ನೇ ಕೀಳಾಗಿ ಪ್ರಶ್ನಿಸಿಸುವ ಪರಮೇಶ್ವರ್ ಅವರೇ, ಕರೆಂಟ್ ನೀಡುವ ಯೋಗ್ಯತೆ ಇಲ್ಲದ ನಿಮ್ಮ @INCKarnataka ಸರ್ಕಾರಕ್ಕೆ ಕೃಷಿಕರ ನೋವು ತಮಾಷೆಯಾಗಿ ಕಾಣುತ್ತಿದೆಯೇ? ಅನ್ನ ನೀಡುವ ರೈತನಿಗೆ ಮಾಡಿದ ಈ ಅಪಮಾನ ಅಕ್ಷಮ್ಯ.
ಅನ್ನದಾತನ ಕಣ್ಣೀರನ್ನು ಗೇಲಿ ಮಾಡುವ ಇಂಥ ದುರಹಂಕಾರಿಗಳಿಗೆ ಆಡಳಿತ ನಡೆಸುವ ಕಿಂಚಿತ್ತೂ ನೈತಿಕತೆಯಿಲ್ಲ. ರೈತ ವಿರೋಧಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ.
@DKShivakumar
#AntiFarmerCongres
#CongressFailsKarnataka
ಶಿವಮೊಗ್ಗ ನಗರದ ಶ್ರೀ ಕಂಚಿಕಾಮಾಕ್ಷಿ ನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಮಹಾಲಯ ಅಮಾವಾಸೆ ಪ್ರಯುಕ್ತ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆದ ಸಂದರ್ಭ.
ಇದೆ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸ್ವಾಮಿಯ ಭಕ್ತರು ಉಪಸ್ಥಿತರಿದ್ದರು 🙏
#shivamogga #vinobhanagara
95
ಶಿವಮೊಗ್ಗ ನಗರ ವಿನೋಭಾನಗರ ಭಾಗದಲ್ಲಿನ ಶ್ರೀ ಕಂಚಿಕಾಮಾಕ್ಷಿ ನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಮಹಾಲಯ ಅಮಾವಾಸೆ ಪ್ರಯುಕ್ತ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆದ ಸಂದರ್ಭ.
ಇದೆ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸ್ವಾಮಿಯ ಭಕ್ತರು ಉಪಸ್ಥಿತರಿದ್ದರು 🙏
#shivamogga #vinobhanagara
111
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ||
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.
#HappyGaneshChaturthi
121
ಸರ್ವರಿಗೂ ರಕ್ಷಣೆ ಮತ್ತು ಪ್ರೀತಿಯ ಸಂಕೇತದ ಹಬ್ಬವಾಗಿರುವ ' ರಕ್ಷಾ ಬಂಧನ ' ದ ಹಾರ್ದಿಕ ಶುಭಾಶಯಗಳು.
ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಬಲವನ್ನು ಭಗವಂತ ಮತ್ತಷ್ಟು ಸದೃಢಗೊಳಿಸಲಿ ಎಂದು ಪ್ರಾರ್ಥಿಸುತ್ತೇನೆ.
#RakshaBandhan
84
ತಮಗೂ ಮತ್ತು ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ಮಹಾಲಕ್ಷ್ಮಿಯ ಕೃಪೆಯಿಂದ ಸುಖ, ಸಮೃದ್ಧಿ, ಐಶ್ವರ್ಯ ತುಂಬಿರಲಿ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸುವೆ.
#varamahalakshmi #festivalvibes
120
ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲಾಗುವ ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಪ್ರತೀತಿ ಇದೆ.
ನಾಗದೇವತೆಯನ್ನು ಪೂಜಿಸಿ ಎಲ್ಲ ಕೆಡುಕುಗಳಿಂದ ರಕ್ಷಸುವಂತೆ ಕೋರುವ ಹಬ್ಬವಾಗಿದೆ. ನಾಗರಪಂಚಮಿ ಜನರ ಸಂಕಷ್ಟಗಳನ್ನು ಕಳೆದು ಸುಖ ಸಮೃದ್ಧಿ ತರಲಿ.
ನಿಮಗೂ ಹಾಗೂ ನಿಮ್ಮವರೆಲ್ಲರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
56
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ನೀಡಲೆಂದು ಹಾರೈಸುತ್ತೇನೆ.
#happybrithday @BYRBJP
1
1
127
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.
ನಾಡಿನ ಸ್ವಾಭಿಮಾನ, ಧೈರ್ಯ ಮತ್ತು ದೇಶಪ್ರೇಮಕ್ಕೆ ಸಂಗೊಳ್ಳಿ ರಾಯಣ್ಣನವರ ಜೀವನ ಸದಾ ಸ್ಫೂರ್ತಿಯಾಗಿದೆ.
ವೀರ ರಾಯಣ್ಣನ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಲಿ.
63
ಸ್ವಾತಂತ್ರ್ಯವೆಂದರೆ ದೇಶದ ಜನತೆಯ ಸಂಭ್ರಮದ ಹಬ್ಬ. ಸಾವಿರಾರು ಮಹನೀಯರ ತ್ಯಾಗ, ಬಲಿದಾನ, ಹೋರಾಟದಿಂದ ಪಡೆದ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಸುದಿನ.
ಬ್ರಿಟಿಷರ ವಸಾಹತುಶಾಹಿ ವಿರುದ್ಧ ಸಿಡಿದೆದ್ದು ಬಲಿದಾನಗೈದ ಎಲ್ಲರಿಗೂ ಗೌರವ ನಮನಗಳು. ದೇಶದ ಉತ್ತಮ ಪ್ರಜೆಗಳಾಗಿ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸೋಣ ಹಾಗೂ ಉಳಿಸೋಣ.
#JaiHind
38
Deepak Singh retweeted
ಎರಡನೇ ದಿನದ ಪಾದಯಾತ್ರೆಗೆ ಆಗಮಿಸಿದ ನಾಡಿನ ಎಲ್ಲ ಅನ್ನದಾತರ ಪಾದಕಮಲಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಕ್ಷಣಗಳು.
ಅನ್ನದಾತರ ಸ್ವಾಭಿಮಾನದ ಬದುಕಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ.
#ಬಿಡದಿ_ಉಳಿಸಿ
#ಬೃಹತ್_ಪಾದಯಾತ್ರೆ
















