
Official Girls Fans page of @DasaDarshan ❤❤❤
Bangalore
Joined January 2017
- Tweets8.1K
- Following23
- Followers32.6K
- Likes42K
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ.
Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥
#5YearsOfROBERRT #Dboss @UmapathyFilms @aanandaaudio
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Happy Birthday @dasadarshan Boss!☺
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Idre Nemdiyagirbek” Video Song OUT!
#TheDevil
youtu.be/BlGlVwF6wlc?si=FT19…
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ನಿಮ್ಮ ಶಿಳ್ಳೆ-ಚಪ್ಪಾಳೆಗಳು, ತುಂಬಿದ ಚಿತ್ರಮಂದಿರಗಳು ನಮ್ಮ ತಂಡಕ್ಕೆ ಬೆನ್ನೆಲುಬಾಗಿದೆ. ನಿಮ್ಮ ಈ ಪ್ರೀತಿ-ಪ್ರೋತ್ಸಾಹಕ್ಕೆ ನಮ್ಮ #TheDevil ತಂಡ ಸದಾ ಆಭಾರಿಯಾಗಿರುತ್ತದೆ ❤️
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
"ಚಾಲೆಂಜಿಂಗ್ ಸ್ಟಾರ್ ಪತ್ನಿಯ ಚಾಲೆಂಜಿಂಗ್ ಮಾತು.. ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಟ್ರು ನೋಡಿ ತಗೊಳಿ"!!
ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಅವರು ನಮ್ಮ ಡಿ ಕಂಪನಿ ಯುಟ್ಯೂಬ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನ ಬಿಡುಗಡೆಯಾಗಿದೆ..
youtu.be/Zk4qvVzivHw?si=72ZR…
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
The Devil Day 1 collection-13.8Cr
Record breaking BOX OFFICE SULTANA 🔥
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
The song you loved the most in theatres, #YenoOntharaChanda is out now on YouTube
#TheDevil
youtu.be/Jo1i9b4SIXM?si=vovA…
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ಇಂದು ಸಂಜೆ 6ಕ್ಕೆ ಹಾಡು ಬಿಡುಗಡೆಯಾಗ್ತಿದೆ!
#TheDevil
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
You must watch it to believe it🔥
Our Kannada movie “The Devil”, First Day First Show is an unbelievable experience!
The energy, the excitement, the audience response, everything is beyond words
ನಮ್ಮ ಕನ್ನಡ ಸಿನಿಮಾದ “The Devil” ಫಸ್ಟ್ ಡೇ ಫಸ್ಟ್ ಶೋ ಒಂದು ರೋಮಾಂಚನಕಾರಿ ಅನುಭವ
@dasadarshan
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ಇಂದು ತೆರೆಕಾಣುತ್ತಿರುವ ಡೆವಿಲ್ ಚಿತ್ರಕ್ಕೆ ಶುಭವಾಗಲಿ 💐
Best wishes to Devil movie releasing today 💐
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
#ಶುಭಹಾರೈಕೆಗಳು #devil @dasadarshan #prakash sir.. @AJANEESHB
ಕನ್ನಡ ಚಿತ್ರವೊಂದಕ್ಕೆ ಅಭಿಮಾನಿಗಳು ಈ ರೀತಿಯ ಓಪನಿಂಗ್ ಕೊಟ್ಟಿರುವುದು ತುಂಬಾ ಸಂತಸದ ವಿಷಯ
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Wishing the best to the "The Devil" let this film be a huge hit @dasadarshan sir's awesome style has already created the magic all over.
ದಿ ಡೆವಿಲ್ ಚಿತ್ರವು ಅದ್ಭುತ ಯೇಶಸ್ಸು ಕಾಣಲಿ.
#TheDevilOnDec11
#TheDevil
@AJANEESHB
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ನಿಮ್ಮೆಲ್ಲರ ಪ್ರೀತಿ ಹಾಗು ಆಶೀರ್ವಾದ #devil and #ChallengingStar
@dasadarshan @PrakashVeer_ ಮೇಲಿರಲಿ. all the very best #devil team
@AJANEESHB
@TheRachanaRai
#TheDevil
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ದಿ ಡೆವಿಲ್ ಚಿತ್ರತಂಡಕ್ಕೆ
The Rise Of Ashoka ಚಿತ್ರ ತಂಡದಿಂದ ಶುಭಾಶಯಗಳು.
To bring down what’s truly evil, sometimes #TheDevil himself must rise 🔥
Wishing the entire team of #TheDevil a blockbuster success from the team #TheRiseOfAshoka 😊
@dasadarshan #PrakashVeer @AJANEESHB
#TheDevil #TheRiseOfAshoka
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
#Devil ✨
Only one day to go for the grand release 🔥
𝐓𝐡𝐞 𝐝𝐞𝐯𝐢𝐥 𝐢𝐧 𝐭𝐡𝐞𝐚𝐭𝐫𝐞𝐬 𝐟𝐫𝐨𝐦 𝐃𝐞𝐜𝐞𝐦𝐛𝐞𝐫 𝟏𝟏𝐭𝐡✨
#TheDevil @dasadarshan BOSS
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Wishing @dasadarshan Sir and the entire team of Devil a blockbuster release! May the film set the screens on fire.
#Devil
#PrakashVeer @AJANEESHB
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Turn the action mode ON. 💯
Head over to the comments and tell us what your kind of MASS CINEMA is! 🔥
#TheDevil releasing at PVR INOX on Dec 11!
.
.
.
#DarshanThoogudeep #RachanaRai #MaheshManjrekar
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Reminder ! Fans show bookings opening today at 1.05pm
Don't miss the day for which we all have been waiting for ✨
𝐓𝐡𝐞 𝐝𝐞𝐯𝐢𝐥 𝐢𝐧 𝐭𝐡𝐞𝐚𝐭𝐫𝐞𝐬 𝐟𝐫𝐨𝐦 𝐃𝐞𝐜𝐞𝐦𝐛𝐞𝐫 𝟏𝟏𝐭𝐡✨
@dasadarshan #rachanarai_5 @saregamasouth #thedevilfilm @YoodleeFilms @AJANEESHB
































