Official Twitter Account of Bharathi Nagar Police Station (080-22942547) Dial Namma -112 in case of emergency. Help us to serve you better. @BlrCityPolice

St Johns church Road Bangalore
Joined September 2023
Bharathi Nagar Police station retweeted
ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೋಗಳು,ವಿಳಾಸ ಹಾಗೂ ಬ್ಯಾಂಕ್ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ನಿಮ್ಮ ಮಾಹಿತಿಯನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಗೌಪ್ಯತಾ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿ ಮತ್ತು ಅಪರಿಚಿತ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. #CyberAwareness #Dial1930
🤖 Made with AI
9
4
754
ಈ ದಿನ ಠಾಣಾ ಹಗಲು ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಗಲು ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಸೂಚಿಸಲಾಯಿತು @DcpEastBcp @acppnagar
1
1
25
Your bike is not just a vehicle it's your freedom @DcpEastBcp @acppnagar
16
ಈ ದಿನ ಠಾಣಾ ಸರಹದ್ದಿನಲ್ಲಿ ಇರುವ ಮೆಡಿಕಲ್ ಶಾಪ್ ಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಯಾವುದೇ ರೀತಿಯ ಅವಧಿ ಮುಗಿದ ಔಷದಗಳನ್ನು, ಬ್ಯಾನ್ ಆಗಿರುವ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ತಿಳುವಳಿಕೆ ನೀಡಿರುತ್ತದೆ @DcpEastBcp @acppnagar @CPBlr
30
ಈ ದಿನ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಯಿತು @DcpEastBcp @acppnagar
25
ಈ ದಿನ ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು @DcpEastBcp @acppnagar
1
45
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲು ಸೂಚಿಸಲಾಯಿತು @DcpEastBcp @acppnagar
23
ಈ ದಿನ ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು @DcpEastBcp @acppnagar
1
55
ದಿನಾಂಕ 11.10.2026 ರಂದು ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು @DcpEastBcp @acppnagar
1
1
58
ದಿನಾಂಕ 11.10.2026 ರಂದು ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು @DcpEastBcp @acppnagar
1
38
ಈ ದಿನ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಯಿತು @DcpEastBcp @acppnagar
1
1
54
“ರಕ್ಷಣೆ ನಮ್ಮ ಕರ್ತವ್ಯ, ಮಾನವೀಯತೆ ನಮ್ಮ ಧರ್ಮ, ಆಸರೆ ನಮ್ಮ ಸಂಕಲ್ಪ.” “ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ, ನಿರ್ಗತಿಕರಿಗೆ ಭರವಸೆಯ ಬೆಳಕು — ಬೆಂಗಳೂರು ನಗರ ಪೊಲೀಸ್.” “ಕಾನೂನು ರಕ್ಷಣೆಯ ಜೊತೆಗೆ ಮಾನವೀಯ ಸೇವೆ; ಜನರ ಕಷ್ಟಕ್ಕೆ ಸ್ಪಂದಿಸುವುದೇ ನಮ್ಮ ಕರ್ತವ್ಯ.” @DcpEastBcp @acppnagar @CPBlr
19
ಸದರಿ ವ್ಯಕ್ತಿಯು ದಿನಾಂಕ 07.08.2026 ರಂದು ಭಾರತೀನಗರ ಪೊಲೀಸ್ ಠಾಣಾ ಸರಹದ್ದಿನಿಂದ ಕಾಣೆಯಾಗಿದ್ದು ಈತನ ಬಗ್ಗೆ ಯಾವುದಾದರೂ ಮಾಹಿತಿ ಕಂಡುಬಂದಲ್ಲಿ ಭಾರತೀನಗರ ಪೊಲೀಸ್ ಠಾಣೆ ಬೆಂಗಳೂರು ನಗರ 080 22942547 and 9480801216 ನಂಬರಗೆ ಕರೆ ಮಾಡಿ @DcpEastBcp @acppnagar
1
1
36
ಈ ದಿನ ಆಸರೆ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ಹಾಗೂ ಅವರಿಗೆ ತುರ್ತು ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಲಾಗಿದೆ @DcpEastBcp @acppnagar
20
ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ತುರ್ತು ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಲಾಯಿತು @DcpEastBcp @acppnagar
1
1
16
ದಿನಾಂಕ 10.10.2026 ರಂದು ಠಾಣಾ ಸರಹದ್ದಿನ ಲಾವಣ್ಯ ಜಂಕ್ಷನ್ ಬಳಿ ಸಾರ್ವಜನಿಕರನ್ನು ಕರೆಯಿಸಿ ಬೀಟ್ ಮೀಟಿಂಗ್ ಮಾಡಿ ಅವರ ಕುಂದು ಕೊರತೆಗಳ ಬಗ್ಗೆ ಹಾಗೂ ಸನ್ಮಿತ್ರ, ಮನೆ ಮನೆಗೆ ಪೊಲೀಸ್, ಹಾಗೂ ತುರ್ತು ಸಹಾಯವಾಣಿಗಳ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಲಾಯಿತು @DcpEastBcp @acppnagar
19
ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು ಹಾಗೂ ಸಾರ್ವಜನಿಕರಿಗೆ 112, 1930, 1098 ಸಹಾಯವಾಣಿಗಳ ಬಗ್ಗೆ ತಿಳಿಸಲಾಯಿತು @DcpEastBcp @acppnagar
1
1
19