AE to MD BESCOM - ಬೆಸ್ಕಾಂ retweeted
Today is the Equinox.
At the magnificent Padmanabhaswamy Temple in Kerala, the setting sun performs a spectacle its builders engineered centuries ago by appearing, one by one, through the openings of its precisely aligned gopuram.
Ancient astronomy & engineering but incredible precision.
On the Equinox, all roads should lead to Lord Padmanabha.
(Video courtesy Invis Multimedia)
AE to MD BESCOM - ಬೆಸ್ಕಾಂ retweeted
Replying to @Arunsv2007 @osd_cmkarnataka @BescomHelpline @mdbescom @NGTribunal @karnatakabench @DC_Bng_Rural @CEORURALZP @cskarnataka @prajavani
Respected Sir/Madam,
The spun pole has shifted. A detailed report from the concerned field office is awaited and will be updated shortly.
Regards,
BESCOM Helpline
(1912)
AE to MD BESCOM - ಬೆಸ್ಕಾಂ retweeted
ಬೆಸ್ಕಾಂನ ಹೆಚ್.ಟಿ ಸೇವೆಗಳು ಇದೀಗ ಒಂದೇ ವೇದಿಕೆಯಲ್ಲಿ ಲಭ್ಯ
ಪ್ರಸ್ತುತವಿದೆ ಹೆಚ್.ಟಿ. ಮಿತ್ರ ಆ್ಯಪ್
ಹೆಚ್.ಟಿ ಸಂಪರ್ಕ ಹೊಂದಿರುವ ಕೈಗಾರಿಕೆ ಅಥವಾ ವಾಣಿಜ್ಯ ಸಂಸ್ಥೆಗಳವರು ಹೆಚ್.ಟಿ ಮಿತ್ರ ಆ್ಯಪ್ ಮೂಲಕ ವಿದ್ಯುತ್ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಪಡೆಯಬಹುದು
ಈಗಲೇ ಡೌನ್‌ಲೋಡ್ ಮಾಡಿ
htmithra.bescom365.app/regis… (1/2)
AE to MD BESCOM - ಬೆಸ್ಕಾಂ retweeted
ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ 'ಪಿಎಂ ಸೂರ್ಯ ಘರ್ ಯೋಜನೆ' ಕುರಿತು ನಾಳೆ ಭಾನುವಾರ ದಿ:30.08.2026 ರಂದು ಬೆಳಗ್ಗೆ 10 ಗಂಟೆಗೆ 'ದೂರದರ್ಶನ ಚಂದನ' ವಾಹಿನಿಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಲಿದ್ದಾರೆ. ಎಲ್ಲರೂ ತಪ್ಪದೇ ವೀಕ್ಷಿಸಿ.
AE to MD BESCOM - ಬೆಸ್ಕಾಂ retweeted
ಪಾದಚಾರಿಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಬೆಸ್ಕಾಂ
'ಸ್ವಚ್ಛ ಬೆಂಗಳೂರು' ಅಭಿಯಾನದಡಿ ಪಾದಚಾರಿ ಮಾರ್ಗದಲ್ಲಿದ್ದ ಜಿಒಎಸ್ ರಾಡ್‌ಗಳನ್ನು ಸುರಕ್ಷಿತ ಎತ್ತರದಲ್ಲಿ ಅಳವಡಿಸಲಾಗಿದೆ.
#Bescom #ElectricitySafety #SafetyAwareness #CleanUpBengaluru #BangaloreSafety
AE to MD BESCOM - ಬೆಸ್ಕಾಂ retweeted
#FreedomFromWaste ಅಭಿಯಾನದ ಭಾಗವಾಗಿ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ, ಭಾ.ಆ.ಸೇ. ಅವರ ಮಾರ್ಗದರ್ಶನದಲ್ಲಿ ಇಂದು N10 ಉಪವಿಭಾಗ, ಮಾಗಡಿ ಮುಖ್ಯ ರಸ್ತೆಯಲ್ಲಿ ವಿಶೇಷ ಸ್ವಚ್ಛತಾ ಹಾಗೂ ಪಾದಚಾರಿ ಸುರಕ್ಷತಾ ಅಭಿಯಾನವನ್ನು ಕೈಗೊಳ್ಳಲಾಯಿತು.(2/4)
AE to MD BESCOM - ಬೆಸ್ಕಾಂ retweeted
ಬೆಸ್ಕಾಂನಿಂದ ಸ್ವಚ್ಛತಾ ಅಭಿಯಾನ
ವಾರಾಂತ್ಯದಲ್ಲಿ ವಿಶೇಷ ಅಭಿಯಾನ
'ಸ್ವಚ್ಛ ಬೆಂಗಳೂರು' ಅಭಿಯಾನದಡಿ ಪಾದಚಾರಿ ಮಾರ್ಗದಲ್ಲಿದ್ದ ವಿದ್ಯುತ್ ಕಂಬಗಳನ್ನು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು.
#JustCleanBengaluru #FreedomFromWaste #BESCOM
@GBA_office @KJGeorge @arunpaiblrwalks
AE to MD BESCOM - ಬೆಸ್ಕಾಂ retweeted
ಬೆಂಗಳೂರಿನ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷತೆಗೆ ಆದ್ಯತೆ.
ಸ್ವಚ್ಛ, ಸುಂದರ, ಸುರಕ್ಷಿತ ನಗರ ನಿರ್ಮಾಣಕ್ಕೆ ಬೆಸ್ಕಾಂ ಕೊಡುಗೆ ನೀಡುತ್ತಿದೆ.
#Bescom #ElectricitySafety #SafetyAwareness #CleanUpBengaluru #BangaloreSafety
AE to MD BESCOM - ಬೆಸ್ಕಾಂ retweeted
ವಿದ್ಯುತ್ ಸೋರಿಕೆ ಹಾಗೂ ವಿದ್ಯುತ್ ಕಳವು ತಡೆಗೆ ಮತ್ತು ನಿಖರ ಮಾಪನಕ್ಕಾಗಿ ಗ್ರಾಹಕರ ಸ್ಥಾವರಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ.
ಪ್ರಿಪೇಯ್ಡ್ ಸೌಲಭ್ಯದ ಮೂಲಕ ಬಿಲ್ಲಿಂಗ್ ಸಮಸ್ಯೆಗೆ ಇತಿಶ್ರೀ
#Bescom #SmartMeter
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಮಾಹಿತಿ
ಮಾರ್ಚ್ 12, 2026
#Bescom #Poweroutage
AE to MD BESCOM - ಬೆಸ್ಕಾಂ retweeted
Shri Pankaj Agarwal, Secretary, Ministry of Power, during the Electrical Safety Day 2025.
#electricalsafetyday
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಜೂನ್ 17, 2025
#Bescom #Poweroutage
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಜೂನ್ 17 ರಿಂದ 21, 2025
#Bescom #Poweroutage
AE to MD BESCOM - ಬೆಸ್ಕಾಂ retweeted
Hon’ble Union Minister of Power and Housing & Urban Affairs, Shri @mlkhattar , chaired a meeting with key stakeholders to address supply bottlenecks in transformers and reactors within the power transmission sector. He reviewed industry concerns and IEEMA’s recommendations on demand planning, procurement, and the proposed PLI scheme. The Minister directed stakeholders to prioritise national needs, expedite supply, and ensure quality to meet sectoral targets.
#ManoharLal #PowerForAll #UrbanDevelopment #sustainabledevelopment #IEEMA #PowerSector #atmanirbharbharat
#TransmissionSector
@MinOfPower | @tweetieema | @PIB_India | @mygovindia
AE to MD BESCOM - ಬೆಸ್ಕಾಂ retweeted
Karnataka Leads India in Wind Power Capacity! 🌟🌬️
tinyurl.com/WindEnergyLeader…
With an addition of 1,331.48 MW wind power in FY 2024-25, our state has secured the top position in India for wind energy capacity addition.
Hon’ble Energy Minister Shri. @thekjgeorge received the award from Union Minister Shri. @JoshiPralhad, marking #Karnataka’s leadership in #renewableenergy and commitment to a greener future. 💚⚡
#EnergyDepartment #PoweringKarnataka #EnergyForAll #EnergyForProgress @CMofKarnataka @siddaramaiah @INCKarnataka @EnergyDeptGoK @KREDL_GoK @NammaBESCOM @kpcl_official @kptcl_official @Gaurav_Gupta67 @iaspankajpandey @mdbescom
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ಎಂಡಿಯಾಗಿ ಡಾ. ಎನ್ . ಶಿವಶಂಕರ ಅಧಿಕಾರ ಸ್ವೀಕಾರ
ಬೆಂಗಳೂರು: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ಡಾ. ಎನ್. ಶಿವಶಂಕರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಡಾ. ಎನ್. ಶಿವಶಂಕರ ಅವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಜನವರಿ 24, 2025ರಂದು ಆದೇಶ ಹೊರಡಿಸಿತ್ತು.
#Bescom
AE to MD BESCOM - ಬೆಸ್ಕಾಂ retweeted
ವಿದ್ಯುತ್ ಸಮಸ್ಯೆಯೇ? ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧ!
ನಾಳೆ ನಡೆಯುವ ಸಭೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ತಮ್ಮ ಸಲಹೆ-ಸೂಚನೆಗಳನ್ನು ಹಂಚಿಕೊಳ್ಳಲು ಕೋರಲಾಗಿದೆ.
#BESCOM #ConsumerFeedback #Electricity
AE to MD BESCOM - ಬೆಸ್ಕಾಂ retweeted
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಡಿಸೆಂಬರ್ 21 ಮತ್ತು 22, 2024
#Bescom #Poweroutage
AE to MD BESCOM - ಬೆಸ್ಕಾಂ retweeted
Electricity Issues? We're Listening! Join our CIM Meeting tomorrow, Dec 21, 3-5:30 pm.
#BESCOM #ConsumerFeedback #Electricity






























