Pinned Tweet
ಬಿಬಿಎಂಪಿಯ 8 ವಲಯಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳನ್ನು ನಿರ್ವಹಿಸಬಲ್ಲ ಸೇವಾ ಪೂರೈಕೆದಾರರನ್ನು ಆಹ್ವಾನಿಸುವ ಮೂಲಕ ಟೆಂಡರ್ ಅನ್ನು ಪ್ರಾರಂಭಿಸಲಾಗಿದೆ. ಮೂಲಸೌಕರ್ಯ ಮತ್ತು ಉಪಭೋಗ್ಯ ವಸ್ತುಗಳನ್ನು ಬಿಬಿಎಂಪಿ ಒದಗಿಸುತ್ತದೆ. ಸಿಬ್ಬಂದಿ ಮತ್ತು ಚಿಕಿತ್ಸೆಯನ್ನು ಸೇವಾದಾರರು ನೋಡಿಕೊಳ್ಳಬೇಕು.
instagram.com/p/DMuBleoRcTQ/…
Bbmp.animalhusbandry retweeted
Treating stray dogs as a nuisance to be ‘removed’ is not governance - it is cruelty. Humane societies find solutions that protect people and animals.
Sterilisation, vaccination, and community care work. Fear-driven measures only create more suffering, not safety.
The SC’s directive to remove all stray dogs from Delhi-NCR is a step back from decades of humane, science-backed policy.
These voiceless souls are not “problems” to be erased.
Shelters, sterilisation, vaccination & community care can keep streets safe - without cruelty.
Blanket removals are cruel, shortsighted, and strip us of compassion.
We can ensure public safety and animal welfare go hand in hand.
ಬಿಬಿಎಂಪಿ ಬೀದಿ ನಾಯಿ ಫೀಡಿಂಗ್ ಯೋಜನೆಯ ಕುರಿತು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ನಾಗರೀಕರು ನಮ್ಮ ಸಹಾಯವಾಣಿ 1533 ಗೆ ಕರೆ ಮಾಡಿ ಸಹ ಮಾಹಿತಿಯನ್ನು ಪಡೆದುಕೊಳ್ಳಬಹುದು.
YOU ARE INVITED! In a continued effort to improvise the BBMP stray dog feeding program, we are inviting suppliers, manufacturers, and distributors of cooked food in Bengaluru. We are keen on brainstorming & designing a support model that provides deeper penetration of d program.
Bbmp.animalhusbandry retweeted
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ,
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025 ನಡೆಯುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಎಲ್ಲರೂ ಈ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ. ನಿಮ್ಮ ನಿಖರ ಮಾಹಿತಿ ನೀಡಿ.
schedulecastesurvey.karnatak…
#SCsurvey2025
#ParticipateWithPride
#Bengaluru
#BBMP
Bbmp.animalhusbandry retweeted
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಲಾಯಿತು.
#BBMP #bbmpchiefcommissioner
Bbmp.animalhusbandry retweeted
ಪಶುಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಮಂಡಳಿ ಜಾಗೃತಿ ಮಾಸಾಚರಣೆಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆವರಣದಲ್ಲಿ ದಿನಾಂಕ ೨೬/೦೩/೨೦೨೫ ರಂದು ಮಾನ್ಯ ಇಲಾಖೆ ಆಯುಕ್ತರಾದ ಶ್ರೀಮತಿ ಶ್ರೀರೂಪ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಇದೇ ಸಂಧರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು(1/2)
Bbmp.animalhusbandry retweeted
ಈ ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕರಾದ ಡಾ|| ಮಂಜುನಾಥ್ .ಎಸ್.ಪಾಳೇಗಾರ್, ಅಪರ ನಿರ್ದೇಶಕರು, ಜಂಟಿ ನಿರ್ದೇಶಕರು, ಡಾ|| ಸುಜಯಾ ಉಪ ನಿರ್ದೇಶಕರು ಪ್ರಾಣಿ ಕಲ್ಯಾಣ ಮಂಡಳಿ, ಅಧಿಕಾರಿಗಳು ಹಾಗು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು(2/2).
ಯುಗಾದಿಯ ಹಾರ್ದಿಕ ಶುಭಾಶಯಗಳು 🙏
@DKShivakumar @BBMPAdmn @BBMPCOMM @BBMPSplHealth
Bbmp.animalhusbandry retweeted
#Kudos to #BBMPSWM worker for going extra miles for helping us to find a missing dog. Little bit of #Kannada can melt hearts in #Bangalore . BBMP being already enganged in @BBMP_AHD co-existence program & as they go to every lane & house, their willingness to help us a boon .
ಪ್ರಾಣಿಗಳಿಗೆ ನೋವಾಗದಂತೆ ಹೋಳಿ ಆಚರಿಸೋಣ ಬನ್ನಿ @BBMPAdmn
@BBMPCOMM @BBMPSplHealth
instagram.com/p/DHKtUdqT_9y/…
Bbmp.animalhusbandry retweeted
It is extra marvelous. BBMP AH is conducting extraordinary awareness events and countless initiatives on animal welfare and creating compassion feeling among public towards stray animals. BBMP initiatives are unique in whole India............🙏
@BBMPCOMM @arunrally
Bbmp.animalhusbandry retweeted
After 2 years of waiting,they are home. Thanks a lot to @BBMP_AHD, Sadhana Ma'am and team @sahavarthin for all the support in enforcing the pet guidelines to be implemented in the society
Bbmp.animalhusbandry retweeted
Combined core vaccination program for street dogs conducted in #Mahadevapura, #Yelahanka, #South and #Dasarahalli zone.
#BBMP #BBMPCares #doglover #DKShivakumar #bbmpchiefcommissioner
@BBMPCOMM @BBMPSplHealth @BBMP_AHD








































