Pinned Tweet
ನಾವು ಭಾರತೀಯರು, ನಾವು ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸುವ ಹೆಮ್ಮೆಯ ಕನ್ನಡಿಗರು, ನಮ್ಮ ಒಕ್ಕೊರಲಿನ ಬೇಡಿಕೆ ಈಡೇರಿಸಿ,
#NRIappealDay @CMofKarnataka @drashwathcn @cskarnataka @publictvnews
#ibpsmosa
#sscmosa
#upscmosa
ಎಲ್ಲಕ್ಕೂ ಒಂದೇ ಪರಿಹಾರ, ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕೆನ್ನುವಂತೆ ಕಾನೂನು ಜಾರಿಯಾಗಬೇಕು. ನಮ್ಮ ರಾಜ್ಯದ ಸರಕಾರಿ/ಖಾಸಗಿ ಎಲ್ಲಾ ಉದ್ಯೋಗಗಳೂ ಕರ್ನಾಟಕದ ಯುವರಿಗೇ ಸಿಗಬೇಕು, @karave_KRV ಕಾನೂನು ಜಾರಿ ಮಾಡಿಸಿಯೇ ಮಾಡಿಸುತ್ತದೆ.
#JobForKannadigas
#ಕರ್ನಾಟಕದವರಿಗೆಉದ್ಯೋಗ
1
24
ಕರ್ನಾಟಕದ ಎಲ್ಲಾ ಸಂಸದರು ಮತ್ತು ಶಾಸಕರು ಪಕ್ಷ ಭೇದ ಮರೆತು ಕರ್ನಾಟಕದ ಜನರ ಪರವಾಗಿ ನಿಲ್ಲಬೇಕು ಕರ್ನಾಟಕದಲ್ಲಿ ಉದಯಿಸುವ ಎಲ್ಲಾ ಉದ್ಯೋಗದಲ್ಲಿ ಸಿಂಹ ಪಾಲು ಕರ್ನಾಟಕದವರಿಗೆ ಸಿಗಬೇಕು
#ಕರ್ನಾಟಕದವರಿಗೆಉದ್ಯೋಗ
#JobsForKannadigas
17
ಉತ್ತರ ಭಾರತದ ಕೆಲ ರಾಜ್ಯಗಳು ಈಗಾಗಲೇ ತಮ್ಮ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿಕೊಂಡಿವೆ. ಇದೇ ರೀತಿಯ ಕಾನೂನು ಕರ್ನಾಟಕದಲ್ಲಿ ಜಾರಿಯಾಗಬೇಕು ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು
#ಕರ್ನಾಟಕದವರಿಗೆಉದ್ಯೋಗ
#JobsForKannadigas
Akram Coorg Hasanabba retweeted
Shame on the Oscars This would have never happened in India. We would have locked up Chris Rock even before he cracked the joke.
ಕನ್ನಡಿಗರ ಅಸ್ಮಿತೆ ಕನ್ನಡಿಗರ ಪ್ರೀತಿ ಕನ್ನಡಿಗರ ತ್ಯಾಗ ಕನ್ನಡಿಗರ ಪ್ರೇಮ ಕನ್ನಡಿಗರ ಕರುಣೆ ಅಂತೆಯೇ ಕನ್ನಡಿಗರ ಉದ್ಯೋಗ
#KarnatakaJobsForKannadigas
#ImplementSarojinimahishiReport
#ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ
ಅನ್ನ ಕೊಡುವ ಚಿನ್ನದ ನಾಡಿದು ಕರ್ನಾಟಕ, ಇಲ್ಲಿ ಉದಯಿಸಿವ ಪ್ರತೀ ಉದ್ಯೋಗಗಳೂ ಕನ್ನಡಿಗರಿಗಾಗೇ ಮೀಸಲು, ಗಟ್ಟಿ ದನಿಯಲ್ಲಿ ಹೇಳಿ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ.
#KarnatakaJobsForKannadigas
#ImplementSarojinimahishiReport
#ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ
1
2
ಕರ್ನಾಟಕದಲ್ಲಿ ಉದಯಿಸುವ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಇದು ಬೇಡಿಕೆಯಲ್ಲ ನಮ್ಮ ಸ್ವಾಭಾವಿಕ ಹಕ್ಕು.ದುಡಿಯುವ ಕೈಗಳು ಬಲಗೊಳ್ಳಲಿ ಉದ್ಯೋಗಗಳು ನಾಡ ಮಕ್ಕಳ ಪಾಲಾಗಲಿ 💛❤️
#KarnatakaJobsForKannadigas
#ImplementSarojinimahishiReport
#ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ
1
Kannadigas are genuine and soft hearted caring people but if you cross limits unnecessarily you will pay a price !!! If you have doubts about the patriotic nature of us on our language ask Google who got a slap and saw the wrath of kannadigas !!! #Nevercrossus
Google
Your page says Kannada is the Ugliest language ... You better get your act together and sort that out or you will face the wrath of all kannadigas !!! #Actnowgoogle #Kannada #Google #KannadaQueenOfAllLanguages
*ವಿದೇಶದಲ್ಲಿ ಅನಿವಾಸಿ ಕನ್ನಡಿಗರು ನಡೆಸುವ ಪ್ರತಿಯೊಂದು ಕನ್ನಡ ಕಾರ್ಯಕ್ರಮಗಳ ಮಾಹಿತಿಯನ್ನು ವಿಶ್ವದ್ಯಾಂತ ನೆಲೆಸಿರುವ ಕನ್ನಡಿಗರಿಗೆ ತಲುಪುವಂತೆ ಮಾಡುವ @Vijaykarnataka @varthabharati @vknews_official ಮಾದ್ಯಮಕ್ಕೆ ನನ್ನ ಹ್ರದಯಂತರಾಲಾದ ಧನ್ಯವಾದಗಳು*
🙏🌹🌹🌹
#ಅನಿವಾಸಿ_ಕನ್ನಡಿಗರು
@UAEKannadigaru
#Dxb
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅನಿವಾಸಿ ಕನ್ನಡಿಗರ ಬಗ್ಗೆ ಏಕೆ ಮಲತಾಯಿ ಧೋರಣೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ!
ಲಕ್ಷಾಂತರ ಅನಿವಾಸಿಗಳ ಬೇಡಿಕೆಯನ್ನು ಆಲಿಸಲು ನಿಮ್ಮ ಬಳಿ ಸಮಯವೇ ಇಲ್ಲದಾಯಿತೇ
#HelpSaudiNRIKannadigasInDubai #HelpKuwaitNRIKannadigasInDubai #NeedKannadaBhavanaInDubai
@CMofKarnataka
ದುಬೈಯಲ್ಲಿರುವ ಭಾರತೀಯ ದೂತಾವಾಸ ಕೇಂದ್ರ ಈಗಾಗಲೇ ಸೌದಿ ಕುವೈತ್ ಹೋಗಲು ಬಂದ ಭಾರತೀಯರಿಗೆ ಭಾರತಕ್ಕೆ ಮರಳು ಸೂಚಿಸಿದೆ , ಎಲ್ಲರೂ ದಿಕ್ಕು ತೋಚದೆ ಇರುದರಿಂದ ಸರ್ಕಾರ ಕೂಡಲೇ ನಮ್ಮ ಧ್ವನಿಗೆ ಕಿವಿಗೊಡಬೇಕಾಗಿ ವಿನಂತಿ #HelpSaudiNRIKannadigasInDubai
@UAEKannadigaru
#NeedKannadaBhavanaInDubai
@CMofKarnataka
ನಾವು ಭಾರತೀಯರು, ನಾವು ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸುವ ಹೆಮ್ಮೆಯ ಕನ್ನಡಿಗರು, ನಮ್ಮ ಒಕ್ಕೊರಲಿನ ಬೇಡಿಕೆ ಈಡೇರಿಸಿ,
#HelpSaudiNRIKannadigasInDubai
#HelpKuwaitNRIKannadigasInDubai
#NeedKannadaBhavanaInDubai
@CMofKarnataka @BSBommai
@UAEKannadigaru @publictvnews
@drashwathcn @DrSJaishankar
ಅನಿವಾಸಿ ಕನ್ನಡಿಗರನ್ನು ತಿರಸ್ಕಾರ ಭಾವದಿಂದ ನೋಡುವುದನ್ನು ನಿಲ್ಲಿಸಿ
ಕರ್ನಾಟಕ ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿ
#HelpSaudiNRIKannadigasInDubai
#HelpKuwaitNRIKannadigasInDubai
#NeedKannadaBhavanaInDubai
@CMofKarnataka @BSBommai
@UAEKannadigaru @publictvnews
@drashwathcn @DrSJaishankar
An urgent appeal to Government of Karnataka for emergency assistance to Kannadiga migrant workers stuck in Dubai due to covid entry restrictions in Saudi Arabia & Kuwait.
#HelpSaudiNRIKannadigasInDubai
#HelpKuwaitNRIKannadigasInDubai
@CMofKarnataka @BSBommai
@UAEKannadigaru
ಸೌದಿ ಅರೇಬಿಯ & ಕುವೈತ್ ದೇಶಕ್ಕೆ ಕೋವಿಡ್ ಪ್ರವೇಶ ನಿರ್ಬಂಧದಿಂದ ದುಬೈನಲ್ಲಿ ಶೋಚನೀಯ ಸ್ಥಿತಿಯಲ್ಲಿ ಕನ್ನಡಿಗ ಉದ್ಯೋಗ ವಲಸೆಗಾರರು
ತುರ್ತು ಸಹಾಯಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಮನವಿ.
#HelpSaudiNRIKannadigasInDubai
#HelpKuwaitNRIKannadigasInDubai
#NeedKannadaBhavanaInDubai
@CMofKarnataka @BSBommai
ಮುಖ್ಯಮಂತ್ರಿ ಯಡಿಯುರಪ್ಪನವರೇ, ಇದ್ದ ಎಲ್ಲಾ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿಯಾದರೂ ನೀವು ಅನಿವಾಸಿ ಭಾರತೀಯ ಸಮಿತಿಯ ಬಗ್ಗೆ ಗಮನವೇ ಹರಿಸಿಲ್ಲ
ತತಕ್ಷಣವೇ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸಿ
#NRIappealDay @CMofKarnataka @drashwathcn @cskarnataka @publictvnews
ತಾಯ್ನಾಡಿನಿಂದ ವಿದೇಶಕ್ಕೆ ದುಡಿಯಲು ಹೋದ ಅನಿವಾಸಿ ಕನ್ನಡಿಗರನ್ನು ಸಂಪೂರ್ಣವಾಗಿ ಮರೆತರೇ ಕರ್ನಾಟಕ ಸರ್ಕಾರ?
ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿಗಳ ಪ್ರತಿನಿಧಿಗಳು ಯಾರು?
#NRIappealDay @CMofKarnataka @drashwathcn @cskarnataka @publictvnews





