ACP Traffic MCP (@AcpMysuru) header
ACP Traffic MCP (@AcpMysuru) profile picture

MYSURU CITY TRAFFIC

Mysuru city
Joined October 2020
Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)Photo by ACP Traffic MCP (@AcpMysuru)
🚫 ಕುಡಿದು ವಾಹನ ಚಲಾಯಿಸಬೇಡಿ 🚫 🍺 ಒಂದು ಕ್ಷಣದ ತಪ್ಪು, ಒಂದು ಜೀವವನ್ನೇ ಬದಲಾಯಿಸಬಹುದು. ನಿಮ್ಮ ಸುರಕ್ಷತೆ ಮಾತ್ರವಲ್ಲ, ರಸ್ತೆಯಲ್ಲಿರುವ ಪ್ರತಿಯೊಬ್ಬರ ಸುರಕ್ಷತೆಯೂ ನಿಮ್ಮ ಜವಾಬ್ದಾರಿ. ಜವಾಬ್ದಾರಿಯುತ ಚಾಲನೆ — ಸುರಕ್ಷಿತ ಪ್ರಯಾಣ.@CPMysuru #DrinkAndDrive #DontDrinkAndDrive #RoadSafety #TrafficAwareness #Safe
1
112
🚌 ದಸರಾ 2026 – ಸಂಚಾರ ಸಮನ್ವಯ ಸಭೆ ದಸರಾ ಹಿನ್ನೆಲೆಯಲ್ಲಿ KSRTC ಅಧಿಕಾರಿಗಳೊಂದಿಗೆ ಬಸ್ ಮಾರ್ಗ ಬದಲಾವಣೆ ಹಾಗೂ ತಾತ್ಕಾಲಿಕ ನಗರ ಬಸ್ ನಿಲ್ದಾಣಗಳ ಕುರಿತು ಸಭೆ ನಡೆಸಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಯಿತು. Mysuru City Police #MysuruDasara2026 #MysuruTrafficPolice #KSRTC #TrafficManagement
95
ಮೈಸೂರು ದಸರಾ–2026ರ ಅಂಗವಾಗಿ ಇಂದು ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ , ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಸಿಪಿ ಎನ್.ಆರ್. ಅವರೊಂದಿಗೆ ಚಿತ್ರಸಂತೆ, ಆಹಾರ ಮಳಿಗೆ ಪ್ರದೇಶ ಹಾಗೂ ಯುವ ಸಂಭ್ರಮ ನೇರಪ್ರಸಾರದ ಪರದೆ ಅಳವಡಿಸಿರುವ ಸ್ಥಳಗಳಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. @CPMysuru #MysuruDasara2026 #MysuruCityPolice
51
ಮೈಸೂರು ದಸರಾ–2026ರ ಅಂಗವಾಗಿ ಬೆಳಕಿನ ಅಲಂಕಾರ (Lighting Illumination) ವ್ಯವಸ್ಥೆಗಳ ಕುರಿತು ಇಂಧನ ಸಚಿವರಾದ ಶ್ರೀ ಕೆ.ಜಿ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಬೆಳಕಿನ ಅಲಂಕಾರ ವ್ಯವಸ್ಥೆಗಳು, ಸಾರ್ವಜನಿಕರ ಸುರಕ್ಷತೆ ಕುರಿತು ಚರ್ಚಿಸಲಾಯಿತು. @CPMysuru #MysuruDasara2026 #LightingIllumination
1
70
ಮೈಸೂರು ದಸರಾ–2026ರ ಅಂಗವಾಗಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಪ್ರಸ್ತಾವಿತ ದಸರಾ ಸೈಕ್ಲೋಥಾನ್ ಆಯೋಜನೆ ಮತ್ತು ಪ್ರಚಾರ ಕುರಿತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲಾಯಿತು. @CPMysuru #MysuruDasara2026 #DasaraSports #DasaraCyclothon #MysuruCityPolice
1
65
ಮೈಸೂರು ದಸರಾ–2026 ಸಿದ್ಧತೆಯ ಅಂಗವಾಗಿ ವಿಪತ್ತು ನಿರ್ವಹಣಾ ತರಬೇತಿ ಆಯೋಜಿಸಿ ತುರ್ತು ಪರಿಸ್ಥಿತಿ ನಿರ್ವಹಣೆ, ಇಲಾಖೆಗಳ ಸಮನ್ವಯ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.
1
40
As part of Mysuru Dasara 2026 preparedness, a Disaster Management Session was conducted to strengthen emergency response, coordination, and public safety. Preparedness today ensures safety tomorrow. #MysuruDasara2026 #DisasterManagement #Preparedness #PublicSafety #MysuruCity
43
ಮೈಸೂರು ದಸರಾ-2026 ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ನಡುವೆ ಸಮನ್ವಯ ಸಭೆಯನ್ನು ಡಿಸಿಪಿ ಅವರ ಕಚೇರಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು, ಜಂಟಿ ನಿರ್ದೇಶಕರು ಭಾಗವಹಿಸಿದ್ದು, ಪ್ರವಾಸಿಗರ ನಿರ್ವಹಣೆ, ಸಂಚಾರ ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಸಮನ್ವಯ ಕುರಿತು ಚರ್ಚಿಸಲಾಯಿತು
1
41
ಮೈಸೂರು ದಸರಾ ಅಂಗವಾಗಿ NH ಮತ್ತು PWD ಇಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ, ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಪೂರ್ಣಗೊಂಡ ಕಾಮಗಾರಿ ರಸ್ತೆಗಳಿಗೆ ಡಾಂಬರೀಕರಣವನ್ನು ತ್ವರಿತವಾಗಿ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. #ಮೈಸೂರುದಸರಾ #ಮೈಸೂರುನಗರಪೊಲೀಸ್ #ಸಂಚಾರಪೊಲೀಸ್ #ರಸ್ತೆಸುರಕ್ಷತೆ #NH #PWD
33
Every accident leaves a story behind. Today, we heard those stories. Let their pain become our lesson drive safely, wear a helmet, and follow traffic rules. Mysuru City Police @CPMysuru #VictimsDay #MysuruCityTrafficPolice #RoadSafety #RoadSafetyAwareness #ThinkBeforeYouDrive
1
69
A helmet can save your life only when it's worn properly. A half-worn helmet or an unfastened strap offers little protection in a crash. Buckle up your helmet every single ride—because safety begins with the strap. #WearItRight #RoadSafety #mysorecity TrafficPolice #SafeRide
1
3
189
Rise for a Drug-Free Karnataka. Say NO to drugs and YES to a health. "ಮಾದಕ ವಸ್ತುಗಳಿಗೆ ಇಲ್ಲ ಎಂದು ಹೇಳಿ, ಆರೋಗ್ಯಕರ ಮತ್ತು ಉಜ್ವಲ ಭವಿಷ್ಯಕ್ಕೆ ಹೌದು ಎಂದು ಹೇಳಿ." ವ್ಯಸನಮುಕ್ತ ಕರ್ನಾಟಕ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ. ಯುವಶಕ್ತಿಯ ಸಂಕಲ್ಪದಿಂದ ಸುರಕ್ಷಿತ, ಆರೋಗ್ಯಕರ ಮತ್ತು ಸದೃಢ ಸಮಾಜವನ್ನು ಕಟ್ಟೋಣ.
1
73
🚫 ಮದ್ಯಪಾನ ಮಾಡಿ ವಾಹನ ಚಾಲನೆ ಬೇಡ – ನಿಮ್ಮ ಜೀವ, ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಇಂದು Drunk & Drive ಪ್ರಕರಣಗಳಲ್ಲಿ ಭಾಗಿಯಾಗಿದ್ದ Group at Risk ವ್ಯಕ್ತಿಗಳಿಗೆ ವಿಶೇಷ Counselling Class ನಡೆಸಿ ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ವಾಹನ ಚಾಲನೆ ಕುರಿತು ಅರಿವು ಮೂಡಿಸಲಾಯಿತು.
1
2
130