Pinned Tweet
🔥 THE FATHER OF ALL OG HEROES IS BACK ON THE BIG SCREEN 👑
ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥
ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬
ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️
#DrRajkumar #Annavru #JagamechidaMaga #December4 #NamCinema @shivuaDDa
𝐍𝐀𝐌𝐂𝐈𝐍𝐄𝐌𝐀 retweeted
Before the world knew him as #RockyBhai, @TheNameIsYash gave us the lovable village boy in #Kirataka!
Now, #RockingStar reveals his desire to revisit that world with a sequel. A journey from #Kirataka to #KGF, to #Toxic, and perhaps back to where another memorable chapter began!
How many of you want to see #Yash reprise his role in #Kirataka2?
Absolutely! Waiting for it., Yes! Bring back that nostalgia... Definitely... but.......
#Yash #Kirataka2 @NewIndianXpress
cinemaexpress.com/kannada/ne… @NamCinema
𝐍𝐀𝐌𝐂𝐈𝐍𝐄𝐌𝐀 retweeted
After winning hearts with #SuFromSo, @jpthuminad is all set to charm audiences once again!
This time, he teams up with #Meera director #Ashwath for an untitled family entertainer with a promise of wholesome entertainment.
Can this duo to deliver another crowd-pleaser?
#JPThuminad #KannadaCinema @NewIndianXpress
cinemaexpress.com/kannada/ne… @NamCinema
ಎಷ್ಟೇ ಹೀರೋಗಳು ಬರಲಿ… ಎಷ್ಟೇ ದಾಖಲೆಗಳು ಸೃಷ್ಟಿಯಾಗಲಿ… ಕನ್ನಡ ಚಿತ್ರರಂಗದ ಅಸಲಿ ದೊರೆ, ಅಭಿಮಾನಿಗಳ ಆರಾಧ್ಯ ದೈವ ನಮ್ಮ ಅಣ್ಣಾವ್ರು💛❤️
ಅವತ್ತು ಬೆಳ್ಳಿತೆರೆಯ ಮೇಲೆ ರಾಜನಾಗಿ ಮೆರೆದವರು… ಇವತ್ತಿಗೂ ಕೋಟ್ಯಂತರ ಕನ್ನಡಿಗರ ಹೃದಯದ ಸಿಂಹಾಸನದಲ್ಲಿ ಕೂತಿರುವವರು🔥
ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಣ್ಣಾವ್ರ ವೈಭವ ಕಣ್ತುಂಬಿಕೊಳ್ಳುವ ಸಮಯ.
ಜಗಮೆಚ್ಚಿದ ಮಗ – ಡಿಸೆಂಬರ್ 4ಕ್ಕೆ ಮರುಬಿಡುಗಡೆ.
ಜೈ ರಾಜಣ್ಣ… ಜೈ ಜಗಮೆಚ್ಚಿದಮಗ 👑
#DrRajkumar #Annavru #JagamechhidaMaga #Kannada #NamCinema @jaysoorya_pro
ಮದುವೆ ಮನೆಯ ಗಲಾಟೆ, ನಮ್ಮದೇ ಅನಿಸುವ ಪಾತ್ರಗಳು, ಸಹಜವಾದ ಹಾಸ್ಯ, ಕರಾವಳಿಯ ಮಣ್ಣಿನ ಸೊಗಡು… 😍
ಒಂದು ಪಕ್ಕಾ ಕಾಮಿಡಿ ಎಂಟರ್‌ಟೈನರ್‌ನ ಭರವಸೆ ಮೂಡಿಸಿರುವ ‘ಮ್ಯಾರೇಜ್ ಪಾರ್ಟಿ’ ಟ್ರೈಲರ್‌ಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳು! 🔥
Trailer👉youtu.be/XFBdt1I6HFA?si=_i21…
ಡಿಸೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ ನಗುವಿನ ಸಂಭ್ರಮಕ್ಕೆ ಸಿದ್ಧರಾಗಿ!
#MarriageParty #Kannada #NamCinema @jaysoorya_pro #ComedyEntertainer
@ritvikmdhar
ಅಮ್ಮ… ಕೆಲವರಿಗೆ ಆಕೆ ಧೈರ್ಯ, ಕೆಲವರಿಗೆ ಆಕೆ ಸ್ಫೂರ್ತಿ, ಇನ್ನೂ ಕೆಲವರಿಗೆ ಆಕೆಯೇ ಇಡೀ ಜಗತ್ತು. ❤️
ಅಮ್ಮನ ಬಗ್ಗೆ ಹೇಳುವ ಮಾತುಗಳು ಬೇರೆ ಬೇರೆಯಾದರೂ, ಆಕೆಯ ಮೇಲಿನ ಪ್ರೀತಿ ಮಾತ್ರ ಎಲ್ಲರಲ್ಲೂ ಒಂದೇ!
ಅಂತಹ ಅಮ್ಮನ ಮಮತೆ ಮತ್ತು ಮಗನ ನಡುವಿನ ಸುಂದರ ಬಾಂಧವ್ಯವನ್ನು ತೆರೆದಿಡುವ ಸಿನಿಮಾ ‘ಲಕ್ಷ್ಮೀಪುತ್ರ’.
ನವೆಂಬರ್ 27ರಂದು ಅಮ್ಮನ ಜೊತೆಗೂಡಿ ಚಿತ್ರಮಂದಿರದಲ್ಲಿ ಈ ಭಾವನಾತ್ಮಕ ಪಯಣಕ್ಕೆ ಸಾಕ್ಷಿಯಾಗಿ. ❤️
#Lakshmiputra #Amma #Chikkanna #NamCinema #MotherLove @AP_Arjun_film @PROHarisarasu
6
343
ಒಳಿತು–ಕೆಡುಕಿನ ಸಂಘರ್ಷ, ನಂಬಿಕೆ–ಅಪನಂಬಿಕೆಯ ತಿಕ್ಕಾಟ, ಅಹಂಕಾರ–ಸತ್ಯದ ನಡುವಿನ ಸಮರ… ಇವೆಲ್ಲವೂ ಮನುಷ್ಯನೊಳಗೆ ನಡೆಯುವ ಯುದ್ಧದ ಬೇರೆ ಬೇರೆ ಮುಖಗಳು!
ನಮ್ಮ ಮಣ್ಣಿನ ಸಂಸ್ಕೃತಿ, ನಂಬಿಕೆಗಳ ಹಿನ್ನೆಲೆಯಲ್ಲಿ ಮನುಷ್ಯನ ಅಂತರಂಗವನ್ನು ಅನಾವರಣಗೊಳಿಸುವ ವಿಭಿನ್ನ ಕಥೆಯೇ ‘ದೇವಿ ಮಹಾತ್ಮೆ’. ❤️
ಡಿಸೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ.
#DeviMahathme #RangayanaRaghu #NamCinema #December4 #Sandalwood
ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ‘ನಡೆಸು ಬೆಳಕೆ..’ ಹಾಡು ಬಿಡುಗಡೆ: ಸಿದ್ ಶ್ರೀರಾಮ್ ಧ್ವನಿಗೆ ಮನಸೋತ ಸಿನಿಪ್ರಿಯರು💥
#NamCinema #Pabbar #selfrealization @sandeepsunkad13 @PROHarisarasu
@The_BigLittle namcinema.com/pabbar-new-son…
𝐍𝐀𝐌𝐂𝐈𝐍𝐄𝐌𝐀 retweeted
.@Ramesh_aravind and #RadhikaNarayan play an expectant couple whose happiest phase takes a dark turn in #Daiji!
Directed by #AkashSrivatsa and inspired by real-life incidents from producer #RaviKashyap’s life, the psychological horror also starring @diganthmanchale locks a #Sankranti2027 theatrical release.
#KannadaCinema #CinemaExpress @NewIndianXpress
cinemaexpress.com/kannada/ne… @NamCinema
‘ಮ್ಯಾರೇಜ್ ಪಾರ್ಟಿ’ ಟ್ರೈಲರ್ ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಮತ್ತೊಂದು ಭರ್ಜರಿ ಕಾಮಿಡಿ ಸಿನಿಮಾ ಬರ್ತಿರೋದು ಪಕ್ಕಾ ಅನಿಸುತ್ತೆ..
ಡಿಸೆಂಬರ್ 4ಕ್ಕೆ ಥಿಯೇಟರ್‌ಗಳಲ್ಲಿ ನಗುವಿನ ಹಬ್ಬ.. 💥
Trailer👉youtu.be/XFBdt1I6HFA?si=bS-n…
#MarriageParty #SuFromSo #NamCinema @jaysoorya_pro #ComedyEntertainer #Kannada
@aanandaaudio
𝐍𝐀𝐌𝐂𝐈𝐍𝐄𝐌𝐀 retweeted
Returning to his signature warmth, writer and producer @AP_Arjun_film talks about channelling his mother’s mannerisms, trusting associate #VijaySSwamy to direct & casting @IamChikkanna as hero:
"Seeing @Itharaanooradha amma walk & scold felt like my own mother."
"When a comedian cries on screen, it hits harder—he feels like family."
@NewIndianXpress #November27 cinemaexpress.com/kannada/in… @NamCinema
𝐍𝐀𝐌𝐂𝐈𝐍𝐄𝐌𝐀 retweeted
.@Gurunandan-@thapupoonacha #MrJack drops new romantic song #EeMidithakkeSelethakke Film releasing on #December4 cinemaexpress.com/kannada/ne… @NamCinema
ಅವ್ವ ಅಂದ್ರೆ ಪ್ರಾಣ… ಲವ್ವು ಅಂದ್ರೆ ನಿಯತ್ತು… ಸ್ನೇಹ ಅಂದ್ರೆ ಜೀವ ಕೊಡೋ ಜಾತಿ ಲಕ್ಷ್ಮಿಪುತ್ರನದು!
ನಮ್ಮ ಮಣ್ಣಿನ ಸೊಗಡು, ನಮ್ಮ ಜನಗಳ ಬದುಕು, ನಮ್ಮ ಹೈಕಳ ಖದರು… ಇದೇ ಕಣ್ರಪ್ಪ ‘ಲಕ್ಷ್ಮೀಪುತ್ರ’!
ಈ ಶುಕ್ರವಾರ ಊರಿಗೆ ಊರೇ ಥಿಯೇಟರ್‌ಗೆ ಬರ್ಲಿ, ಮನೆ ಮಂದಿಯೆಲ್ಲ ಕೂತು ಸಿನಿಮಾ ನೋಡ್ಲಿ❤️
ಇದೇ ನವೆಂಬರ್ 27ಕ್ಕೆ ರಾಜ್ಯಾದ್ಯಂತ ಭರ್ಜರಿ ಬಿಡುಗಡೆ.
#Lakshmiputra #Chikkanna #NamCinema #Nov27 #Kannada
@AP_Arjun_film
𝐍𝐀𝐌𝐂𝐈𝐍𝐄𝐌𝐀 retweeted
The Real Star is returning to the director’s chair! @nimmaupendra confirms he is writing his next directorial script between shoots and promises an official announcement soon.
Get ready for another #Uppi mind-bender #RealStarUpendra #KannadaCinema @NewIndianXpress
cinemaexpress.com/kannada/ne… @NamCinema
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಮಾಸ್ ಹೀರೋ, ನಮ್ಮ ಹೆಮ್ಮೆಯ ಅಣ್ಣಾವ್ರ ಅಬ್ಬರವನ್ನು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಸಮಯ ಬಂದಿದೆ! ❤️💛
ತಲೆಮಾರುಗಳನ್ನೇ ಗೆದ್ದ 'ಜಗಮೆಚ್ಚಿದ ಮಗ' ಈಗ ಹೊಸ ತಂತ್ರಜ್ಞಾನದೊಂದಿಗೆ, ವರ್ಣರಂಜಿತ ರೂಪದಲ್ಲಿ ನಿಮ್ಮ ಮುಂದೆ ಬರ್ತಿದ್ದಾನೆ! 🔥
ಡಿಸೆಂಬರ್ 4ರಿಂದ ಚಿತ್ರಮಂದಿರಗಳಲ್ಲಿ ಅಣ್ಣಾವ್ರ ಜಗಮೆಚ್ಚಿದ ಮಗ ಜಾತ್ರೆ!
#JagamechhidaMaga #DrRajkumar #Annavru #NamCinema #December4
𝗚𝗲𝘁 𝗥𝗲𝗮𝗱𝘆 𝗙𝗼𝗿 𝗙𝗮𝗿𝗺𝗲𝗿 𝗔𝗻𝘁𝗵𝗲𝗺❤️
ಮಹಾನ್ ಚಿತ್ರದ “ನಾನೇ ನಾನೇ ರೈತ” ಇದೇ ನವೆಂಬರ್ 26, 2026ರ ಸಂಜೆ 6:00 ಗಂಟೆಗೆ SAREGAMA Kannada YouTube ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ✨
#Naanenaaneraitha #Mahaan #Vijayprakash #Arjunjanya #NamCinema @PCSekar
𝐍𝐀𝐌𝐂𝐈𝐍𝐄𝐌𝐀 retweeted
The trailer for #DeviMahatme is out now!
Starring #RangayanaRaghu in a gritty coastal drama steeped in Yakshagana tradition, the film is directed by @NagarajSomayji and hits theatres on #December4.
Watch & read more 👇 @NewIndianXpress
cinemaexpress.com/kannada/ne… @NamCinema
ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ💥
#NamCinema #DeviMahathme
@NagarajSomayji @PROHarisarasu namcinema.com/devi-mahathme-…
𝐍𝐀𝐌𝐂𝐈𝐍𝐄𝐌𝐀 retweeted
Director #SrinivasaMandya is back with #Relax, produced by #AmbatiMadhumohanKrishna, blending thrills, comedy, and emotion, starring #Komal and @sonal_monteiro with @PrabhakarVinnod in a special role. Hitting cinema halls on #Nov27 @NewIndianXpress
cinemaexpress.com/kannada/in… @NamCinema
ಟ್ರೈಲರ್ ಮೂಲಕ ಒಳ್ಳೆ ಕಾಮಿಡಿಯ ಭರವಸೆ ಮೂಡಿಸಿದ ‘ಮ್ಯಾರೇಜ್ ಪಾರ್ಟಿ’ 🔥
ಈ ವರ್ಷದ ಭರವಸೆಯ ಸಿನಿಮಾಗಳ ಸಾಲಿಗೆ ಮತ್ತೊಂದು ಸೇರ್ಪಡೆ. ಸಖತ್ ಸೌಂಡ್ ಮಾಡ್ತಿದೆ ಟ್ರೈಲರ್!
Trailer👉youtu.be/XFBdt1I6HFA?si=hpmC…
#MarriageParty #TrendingTrailer #NamCinema #Sandalwood #December4 @jaysoorya_pro @aanandaaudio







