Pinned Tweet
"ನಮ್ಮ ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಿಮ್ಮ ಸಹಕಾರ ಅತ್ಯಂತ ಮುಖ್ಯ!"
ಕರ್ನಾಟಕ ಪೊಲೀಸ್ ಇಲಾಖೆಯಿಂದ KSP Mobile App ನಲ್ಲಿ “Drug-Free Karnataka” ಎಂಬ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಡ್ರಗ್ಸ್ಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಸಂಪೂರ್ಣ ಗೌಪ್ಯವಾಗಿ ಸಲ್ಲಿಸಬಹುದು. ಮಾಹಿತಿದಾರರ ವಿವರಗಳನ್ನು ಕಡ್ಡಾಯವಾಗಿ ರಹಸ್ಯವಾಗಿರಿಸಲಾಗುತ್ತದೆ. ಬಾಧಿತರಿಗೆ ನೆರವು ಬೇಕಾದಲ್ಲಿ, ನಿಮ್ಹಾನ್ಸ್ ಸಹಾಯವಾಣಿ #14416 ಗೆ ಕರೆ ಮಾಡಿ.
ಡ್ರಗ್ಸ್ ಸಂಬಂಧಿತ ಅಪರಾಧಗಳ ಬಗ್ಗೆ ತಕ್ಷಣವೇ #1933 ಗೆ ಕರೆ ಮಾಡಿ ಅಥವಾ #112 ತುರ್ತುಸೇವೆಯನ್ನು ಸಂಪರ್ಕಿಸಿ. 👉 Say No to Drugs
@DgpKarnataka @BlrCityPolice @jt_cpeastbcp
#DrugFreeKarnataka #SayNoToDrugs #KarnatakaPolice #SafeSociety #SouthEastDivision
DCP SouthEast BCP retweeted
The inaugural ceremony of the 27th All India Police Lawn Tennis Championship-2026, currently being held in Bengaluru, was attended by the Hon'ble Home Minister @PriyankKharge, the Hon'ble Leader of the Opposition @RAshokaBJP (1/2)
DCP SouthEast BCP retweeted
ಸ್ವತಂತ್ರ ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವದ ಧ್ವನಿ, ಹಾಗೂ ಜವಾಬ್ದಾರಿಯುತ ಮಾಧ್ಯಮವೇ ಅದರ ಶಕ್ತಿ.
ರಾಷ್ಟ್ರೀಯ ಪತ್ರಿಕಾ ದಿನದಂದು, ಸತ್ಯವನ್ನು ಬೆಳಕಿಗೆ ತರಲು, ಜವಾಬ್ದಾರಿಯನ್ನು ಎತ್ತಿಹಿಡಿಯಲು ಮತ್ತು ನಾಗರಿಕರಿಗೆ ಮಾಹಿತಿ ನೀಡಲು ಮುಖ್ಯಾಂಶಗಳನ್ನು ಮೀರಿ ಶ್ರಮಿಸುವ ಎಲ್ಲ ಪತ್ರಕರ್ತರಿಗೆ ನಾವು ನಮನ ಸಲ್ಲಿಸುತ್ತೇವೆ.
ಜವಾಬ್ದಾರಿಯುತ ಪತ್ರಿಕೋದ್ಯಮದ ಶಕ್ತಿಗೂ ಮತ್ತು ಸತ್ಯವನ್ನು ಹೇಳುವ ಧೈರ್ಯಕ್ಕೂ ಜಯವಾಗಲಿ!
ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು!
A free press is the voice of democracy, and a responsible media is its strength.
On National Press Day, we salute the journalists who go beyond headlines to bring truth to light, uphold accountability and keep citizens informed.
Here's to the power of responsible journalism and the courage to speak the truth!
Happy National Press Day!
#NationalPressDay #ResponsibleJournalism #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🚨 ಉದ್ಯೋಗ ವಂಚನೆ ಬಗ್ಗೆ ಎಚ್ಚರ!
ಹೆಚ್ಚಿನ ಸಂಬಳದ ಆಮಿಷಕ್ಕೆ ಒಳಗಾಗಬೇಡಿ. ಉದ್ಯೋಗಕ್ಕಾಗಿ ಹಣ ಪಾವತಿಸಬೇಡಿ ಹಾಗೂ ವೈಯಕ್ತಿಕ/ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಉದ್ಯೋಗದಾತರನ್ನು ಪರಿಶೀಲಿಸಿ, ವಂಚನೆಯಿಂದ ಸುರಕ್ಷಿತರಾಗಿರಿ!
ಯೋಚಿಸಿ. ಪರಿಶೀಲಿಸಿ. ನಂತರ ಅರ್ಜಿ ಸಲ್ಲಿಸಿ. 🛡️
#JobFraud #CyberAwareness #StaySafe
1
285
ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಶುಭಾಶಯಗಳು. 💐
ವದಂತಿಗಳು ಹಾಗೂ ದೃಢೀಕರಿಸದ ಮಾಹಿತಿಗಳನ್ನು ನಂಬಬೇಡಿ, ಹಂಚಿಕೊಳ್ಳಬೇಡಿ. ಅಧಿಕೃತ ಮಾಹಿತಿಗಳನ್ನಷ್ಟೇ ನಂಬಿ.
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಿ. ಎಲ್ಲರಿಗೂ ಶುಭವಾಗಲಿ!
DCP SouthEast BCP retweeted
ಬೆಂಗಳೂರಿನ ಪುಟಾಣಿ ಚಾಂಪಿಯನ್ಗಳಿಗೆ ಪೊಲೀಸ್ ವ್ಯವಸ್ಥೆ ಮತ್ತು ಸುರಕ್ಷತೆಯ ಕುರಿತು ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳಿದಾಗ ಏನಾಗುತ್ತದೆ?
ಅವರಿಂದ ಬರುವ ಮುಗ್ಧ ಉತ್ತರಗಳು, ಅನಿರೀಕ್ಷಿತ ನಗು ಮತ್ತು ಮನಸ್ಸಿಗೆ ಮುದ ನೀಡುವ ಮುದ್ದಾದ ಮಾತುಗಳು ಕೇಳಿಬರುತ್ತವೆ!
ಈ ಮಕ್ಕಳ ದಿನಾಚರಣೆಯಂದು, ಪುಟಾಣಿಗಳ ಧ್ವನಿಯೇ ಮಾತನಾಡಲಿ. ಖಂಡಿತವಾಗಿಯೂ ಅವರ ಬಳಿ ಹೇಳಲು ಬಹಳಷ್ಟಿದೆ!
ಮಕ್ಕಳ ದಿನಾಚರಣೆಯ ಶುಭಾಶಯಗಳು!
What happens when Bengaluru’s little champs get BIG questions about policing and safety?
You get innocent answers, unexpected giggles and a whole lot of cuteness!
This Children’s Day, we let the little voices do the talking. And trust us, they have a lot to say!
Happy Children’s Day!
#ChildrensDay #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ಮಹತ್ತರವಾದ ಕನಸುಗಳನ್ನು ಹೊತ್ತ ಪುಟ್ಟ ಹೃದಯಗಳಿಂದಲೇ ಪ್ರತಿಯೊಂದು ಶ್ರೇಷ್ಠ ಭವಿಷ್ಯವೂ ನಿರ್ಮಾಣವಾಗುತ್ತದೆ.
ಸೃಜನಶೀಲತೆ, ಅನ್ವೇಷಣೆ ಮತ್ತು ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ. ನೀವು ಯಾವುದೇ ಆತಂಕವಿಲ್ಲದೆ ಸಾಧನೆಯ ಶಿಖರವೇರಲು ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಿಮ್ಮ ಪ್ರತಿ ಹೆಜ್ಜೆಯಲ್ಲೂ ಸದಾ ಜೊತೆಗಿರುತ್ತದೆ.
ಮಕ್ಕಳ ದಿನಾಚರಣೆಯ ಶುಭಾಶಯಗಳು!
Every great future is pieced together by little hearts with the biggest dreams.
Keep creating, exploring, and aiming for the skies Bengaluru City Police has your back every step of the way so you can shine without fear.
Happy Children’s Day!
#ChildrensDay2026 #BengaluruCityPolice #SafeChildhood #Bengaluru
@CPBlr
@seemantsingh96
@DgpKarnataka
@KarnatakaCops
@Jointcptraffic
@CMofKarnataka
@PriyankKharge
DCP SouthEast BCP retweeted
ರಾಜಾನುಕುಂಟೆ ಪೊಲೀಸರು ಚಿನ್ನದ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕ್ನ ಗೋಲ್ಡ್ ಅಪ್ರೈಸರ್ ಅನ್ನು ಬಂಧಿಸಿದ್ದು, ₹1.80 ಕೋಟಿ ಮೌಲ್ಯದ 1 ಕೆಜಿ 198 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Rajanukunte Police have arrested a bank gold appraiser involved in a gold loan fraud case and recovered 1 kg 198 grams of gold jewellery worth ₹1.80 crore.
#BengaluruCityPolice #CrimeDetection #RajanukuntePolice #SafeBengaluru
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ಹುಳಿಮಾವು ಪೊಲೀಸರು ವಾಹನ ಬಾಡಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದು, ಬಾಡಿಗೆ ಪಡೆದು ವಂಚನೆ ಮೂಲಕ ಅಡಮಾನವಿಡಲಾಗಿದ್ದ ₹1.20 ಕೋಟಿ ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
Hulimavu Police have arrested an accused involved in a vehicle rental fraud case and recovered 12 cars worth ₹1.20 crore, which were fraudulently pledged after being taken on rent.
#BengaluruCityPolice #CrimeDetection #HulimavuPolice #SafeBengaluru
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ತುರ್ತು ಸ್ಪಂದನಾ ಸೇವೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ, ಬೆಂಗಳೂರು ನಗರ ಪೊಲೀಸರು 'ವೋಕಾಲ್ಯಾಬ್ಸ್ ಎಐ' (VocaLLabs AI) ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ 112 ಪ್ರತಿಕ್ರಿಯೆ ಉಪಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರು ತಿಂಗಳುಗಳಲ್ಲಿ 1.5 ಲಕ್ಷಕ್ಕೂ ಅಧಿಕ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
Bengaluru City Police have successfully completed an AI-powered 112 feedback initiative with VocalLabs AI, collecting feedback from over 1.5 lakh citizens in three months to enhance emergency response services.
#BengaluruCityPolice #Dial112 #SmartPolicing #CitizenCentricPolicing
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ಬೆಂಗಳೂರು ನಗರ ಪೊಲೀಸರು 11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಸಂಘಟಿತ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 34 ಆರೋಪಿಗಳನ್ನು ಬಂಧಿಸಿದ್ದು, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
Bengaluru City Police have arrested 34 accused, including 2 foreign nationals, in coordinated anti-drug operations across 11 police station limits, seizing narcotics with an estimated market value of ₹12.61 crore.
#BengaluruCityPolice #AntiDrugOperations #DrugFreeBengaluru #SafeBengaluru
DCP SouthEast BCP retweeted
Launch of Logo and other materials for All India Police Tennis Competition.
DCP SouthEast BCP retweeted
ಮನೆ ಕಳವು ಪ್ರಕರಣ ಪತ್ತೆ | ಇಬ್ಬರು ಆರೋಪಿಗಳ ಬಂಧನ
ಅಂತರರಾಷ್ಟ್ರೀಯ ಕ್ರೀಡಾ ಪದಕಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆಯ ವೇಳೆ ಕೃತ್ಯಕ್ಕೆ ಬಳಸಿದ್ದ ಚಿನ್ನ ಮತ್ತು ಬೆಳ್ಳಿಯ ಪದಕಗಳು ಸೇರಿದಂತೆ 8 ಅಂತರರಾಷ್ಟ್ರೀಯ ಪದಕಗಳು, ಒಂದು ಕ್ಯಾಮೆರಾ, ಕೊಡಗಿನ ಕತ್ತಿ ಒಲಿಂಪಿಕ್ ಬ್ಯಾಗ್ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿದೆ.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ.
House Burglary Case Cracked | Two Accused Arrested
Indiranagar Police have arrested two accused in connection with a house burglary involving the theft of international sports medals and other valuables.
During the investigation, 8 international medals, including gold and silver medals, a camera, a Kodagu sword, an Olympic bag and a two-wheeler used in the crime were recovered and seized.
Efforts are underway to trace another absconding accused.
#BengaluruCityPolice #CrimeDetection #IndiranagarPolice #HouseBurglary #StolenPropertyRecovered
DCP SouthEast BCP retweeted
ಮಾದಕ ವಸ್ತು ಸಾಗಣೆ ಜಾಲದ ವಿರುದ್ಧ ಬೃಹತ್ ಕಾರ್ಯಾಚರಣೆ. 34 ಆರೋಪಿಗಳ ಬಂಧನ.
11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ, 2 ವಿದೇಶಿ ಪ್ರಜೆಗಳು ಸೇರಿದಂತೆ 34 ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.519 ಕೆಜಿ ಎಂಡಿಎಂಎ, 46.486 ಕೆಜಿ ಗಾಂಜಾ, 72.82 ಗ್ರಾಂ ಕೊಕೇನ್ ಹಾಗೂ 1.542 ಲೀಟರ್ ಹಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಜಪ್ತಿ ಮಾಡಲಾದ ಮಾದಕ ವಸ್ತುಗಳು ಹಾಗೂ ಇತರೆ ವಸ್ತುಗಳ ಮೌಲ್ಯ ₹6.30 ಕೋಟಿ ಎಂದು ಅಂದಾಜಿಸಲಾಗಿದ್ದು, ಇದರ ಡ್ರಗ್ಸ್ ಮಾರುಕಟ್ಟೆ ಮೌಲ್ಯ ಸುಮಾರು ₹12.61 ಕೋಟಿಯಾಗಿದೆ.
ಮಾದಕ ವಸ್ತು ಸರಬರಾಜುದಾರರ ಪತ್ತೆಗೆ ಮುಂದಿನ ತನಿಖೆ ಪ್ರಗತಿಯಲ್ಲಿದೆ.
Major Crackdown on Drug Trafficking | 34 Arrested
In a series of operations across 11 police station limits, Bengaluru City Police arrested 34 accused, including 2 foreign nationals, and seized 5.519 kg of MDMA, 46.486 kg of ganja, 72.82 g of cocaine and 1.542 litres of hashish oil.
The seized narcotics and other items are valued at ₹6.30 crore, with an estimated drug market value of ₹12.61 crore.
Further investigation is underway to trace the drug suppliers.
#BengaluruCityPolice #SayNoToDrugs
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ (ERSS) ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ಮೂಲದ ‘ವೋಕಲ್ಲ್ಯಾಬ್ಸ್ ಎಐ’ (VocalLabs AI) ಸಹಯೋಗದೊಂದಿಗೆ ನಡೆಸಲಾದ ‘ಪ್ರೂಫ್ ಆಫ್ ಕಾನ್ಸೆಪ್ಟ್’ (POC) ಪ್ರಯೋಗದ ಯಶಸ್ವಿ ಪೂರ್ಣಗೊಳಿಸುವಿಕೆಯನ್ನು ಉಲ್ಲೇಖಿಸಿದರು.
ಎಐ ಚಾಲಿತ ಧ್ವನಿ ಕರೆಗಳ ಮೂಲಕ 3 ತಿಂಗಳುಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗಿದ್ದು, ಇದು ಸೇವಾ ಮೌಲ್ಯಮಾಪನ, ಹೊಣೆಗಾರಿಕೆ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ
During today's press conference, Sri Seemant Kumar Singh, IPS, Commissioner of Police, Bengaluru City, also highlighted the successful completion of a Proof of Concept (POC) with Bengaluru-based VocalLabs AI to enhance citizen feedback collection for the 112 Emergency Response Support System.
Through AI-powered voice calls, feedback was collected from over 1.5 lakh citizens in three months, strengthening service evaluation, accountability and citizen-centric policing.
#BengaluruCityPolice #BCP
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP SouthEast BCP retweeted
ಬ್ಯಾಂಕ್ ಚಿನ್ನದ ವಂಚನೆ ಪ್ರಕರಣ ಪತ್ತೆ | ಆರೋಪಿಯ ಬಂಧನ
ನಕಲಿ ಆಭರಣಗಳನ್ನು ಬಳಸಿ ವಂಚನೆಯಿಂದ ಚಿನ್ನದ ಸಾಲದ ಖಾತೆಗಳನ್ನು ತೆಗೆದು ಹಾಗೂ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದ ಬ್ಯಾಂಕ್ನ ಗೋಲ್ಡ್ ಅಪ್ರೈಸರ್ ಅನ್ನು ರಾಜಾನುಕುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ತನಿಖೆಯ ವೇಳೆ ₹1.80 ಕೋಟಿ ಮೌಲ್ಯದ 1 ಕೆಜಿ 198 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿದೆ.
Bank Gold Fraud Case Cracked | Accused Arrested
Rajanukunte Police have arrested a bank gold appraiser accused of fraudulently opening gold loan accounts using fake ornaments and misappropriating gold jewellery pledged by customers.
During the investigation, 1 kg 198 grams of gold jewellery worth ₹1.80 crore was recovered and seized.
#BengaluruCityPolice #CrimeDetection #RajanukuntePolice #BankFraud #GoldRecovery
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge





























