ಜಪಾನ್ನಲ್ಲಿ ಕನ್ನಡಿಗರೊಂದಿಗೆ ಆತ್ಮೀಯ ಭೇಟಿ 💛❤️
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಜಪಾನ್ ಪ್ರವಾಸದ ಸಂದರ್ಭದಲ್ಲಿ ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೋ ಕನ್ನಡ ಬಳಗದ ಸದಸ್ಯರನ್ನು ಭೇಟಿಯಾಗಿ, ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಈ ವೇಳೆ ಅವರ ಯೋಗಕ್ಷೇಮ ವಿಚಾರಿಸಿ, ಜಪಾನ್ನಲ್ಲಿನ ಜೀವನ, ಅಲ್ಲಿನ ಕನ್ನಡಿಗರ ಚಟುವಟಿಕೆಗಳು ಹಾಗೂ ತಾಯ್ನಾಡಿನೊಂದಿಗಿನ ಒಡನಾಟದ ಕುರಿತು ಮಾತುಕತೆ ನಡೆಸಿದರು.
ನಾಡಿನಿಂದ ಎಷ್ಟೇ ದೂರವಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ಕನ್ನಡಿಗರನ್ನು ಒಂದೇ ಬಾಂಧವ್ಯದಲ್ಲಿ ಬೆಸೆಯುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡದ ಈ ನಂಟು ನಮ್ಮವರನ್ನು ಹತ್ತಿರವಾಗಿರಿಸುತ್ತದೆ.
Hon’ble Chief Minister Shri D. K. Shivakumar met Mr. Yasutaka Nakasone, State Minister for Foreign Affairs of Japan, in Tokyo and discussed strengthening economic ties and expanding Japan’s partnership with Karnataka.
The Chief Minister invited a high-level Japanese delegation to participate in Karnataka’s Global Investors Meet 2027, with a dedicated Japan Country Pavilion, and encouraged greater Japanese investments in the state. He also expressed appreciation for Japan’s continued support for key infrastructure projects, including Namma Metro and BWSSB, and sought further cooperation in Karnataka’s development journey.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಜಪಾನ್ನ ಟೋಕಿಯೊದಲ್ಲಿ ಅಲ್ಲಿನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಹೊಸ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.
Hon’ble Chief Minister Shri D. K. Shivakumar met Mr. Yasutaka Nakasone, State Minister for Foreign Affairs of Japan, in Tokyo. The meeting focussed on strengthening Karnataka-Japan relations and exploring avenues for greater cooperation across key sectors.
There's a new version of this post
4
2,597
ಆಶಾ ಕಾರ್ಯಕರ್ತೆಯರೊಂದಿಗೆ ಸದಾ ನಮ್ಮ ಸರ್ಕಾರವಿದೆ
ಇಂದು ಜಪಾನ್ ಪ್ರವಾಸದ ನಡುವೆಯೇ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿ, ಅವರ ಬೇಡಿಕೆಗಳ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇನೆ.
ಆಶಾ ಕಾರ್ಯಕರ್ತೆಯರು ನನ್ನ ಸಹೋದರಿಯರಿದ್ದಂತೆ, ಅವರ ನೋವು, ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಅವರೊಂದಿಗಿದೆ.
- ಸನ್ಮಾನ್ಯ ಶ್ರೀ @DKShivakumar
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ನಿಯೋಗದೊಂದಿಗೆ ಜಪಾನ್ನ ಒಸಾಕಾದಲ್ಲಿರುವ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿದರು. ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ತಂತ್ರಜ್ಞಾನದಲ್ಲಿನ ಜಾಗತಿಕ ಅತ್ಯುತ್ತಮ ಪದ್ಧತಿಗಳನ್ನು ಅಧ್ಯಯನ ಮಾಡುವ ಮತ್ತು ನಗರ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ದಕ್ಷ ಹಾಗೂ ಸುಸ್ಥಿರ ವಿಧಾನಗಳನ್ನು ಅನ್ವೇಷಿಸುವ ನಮ್ಮ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ.
ಮೈಶಿಮಾ ದ್ವೀಪದಲ್ಲಿರುವ ಈ ಘಟಕವು 2001ರಿಂದ ಕಾರ್ಯನಿರ್ವಹಿಸುತ್ತಿದ್ದು, ಎರಡು ದಹನ ಯಂತ್ರಗಳ ಮೂಲಕ ಪ್ರತಿದಿನ 900 ಟನ್ಗಳಷ್ಟು ನಗರ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. 32 ಮೆಗಾವ್ಯಾಟ್ (MW) ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಈ ಘಟಕವು ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸಿ, ತನ್ನದೇ ಆದ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಪೂರೈಸುತ್ತದೆ. ಇದರೊಂದಿಗೆ, ಅತ್ಯಾಧುನಿಕ ದಹನ ನಿಯಂತ್ರಣಗಳು, ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಸಹ ಈ ಘಟಕ ಒಳಗೊಂಡಿದೆ.
ಖ್ಯಾತ ಆಸ್ಟ್ರಿಯನ್ ಕಲಾವಿದ ಫ್ರೈಡೆನ್ಸ್ರೀಚ್ ಹಂಡರ್ಟ್ವಾಸರ್ ಅವರು ವಿನ್ಯಾಸಗೊಳಿಸಿರುವ ಈ ಘಟಕದ ವಾಸ್ತುಶಿಲ್ಪವೂ ಅಷ್ಟೇ ಗಮನಾರ್ಹವಾಗಿದೆ. ಇದರ ವರ್ಣರಂಜಿತ ಮುಂಭಾಗ, ವಿಶಿಷ್ಟ ಆಕಾರಗಳು ಮತ್ತು ವ್ಯಾಪಕವಾದ ಹಸಿರು ಪರಿಸರವು ಕಲೆ, ಪರಿಸರ ವಿಜ್ಞಾನ ಮತ್ತು ಕೈಗಾರಿಕಾ ಮೂಲಸೌಕರ್ಯವನ್ನು ಒಂದೆಡೆ ಬೆಸೆಯುತ್ತವೆ. ಅಗತ್ಯ ನಗರ ಸೌಲಭ್ಯಗಳನ್ನು ಪರಿಸರ ಜಾಗೃತಿ ಮೂಡಿಸುವ ಸಾರ್ವಜನಿಕ ತಾಣಗಳನ್ನಾಗಿಯೂ ಹೇಗೆ ರೂಪಿಸಬಹುದು ಎಂಬುದಕ್ಕೆ ಇದೊಂದು ಅಪರೂಪದ ಉದಾಹರಣೆಯಾಗಿದೆ.
ಇಂತಹ ಜಾಗತಿಕ ಮಾದರಿಗಳಿಂದ ಸ್ಫೂರ್ತಿ ಪಡೆದು, ಕರ್ನಾಟಕದ ನಗರ ಮೂಲಸೌಕರ್ಯವನ್ನು ಬಲಪಡಿಸುವುದು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಸ್ವಚ್ಛ ಹಾಗೂ ಹೆಚ್ಚು ವಾಸಯೋಗ್ಯ ನಗರಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.
Hon’ble Chief Minister Shri D. K. Shivakumar visited the Maishima Incineration Plant in Osaka, Japan along with the delegation from Karnataka. This visit is part of our government’s efforts to study global best practices in waste-to-energy technology and explore more efficient and sustainable approaches to urban waste management.
Located on Maishima Island, the facility has been operational since 2001 and processes up to 900 tonnes of municipal waste every day through two incinerators. With an installed power generation capacity of 32 MW, it converts waste into energy, meeting its own power requirements and supplying surplus electricity to the grid. The plant also incorporates advanced combustion controls, emissions monitoring and pollution control systems.
The plant is equally remarkable for its architecture, designed by renowned Austrian artist Friedensreich Hundertwasser. Its colourful façade, distinctive forms and extensive greenery bring together art, ecology and industrial infrastructure, making it a unique example of how essential urban facilities can also become public spaces for environmental awareness.
We aim to draw from such established global models to strengthen Karnataka’s urban infrastructure, improve scientific waste management and build cleaner, more liveable cities.

ಜಪಾನ್ನ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ನಗೋಯಾದಿಂದ ಒಸಾಕಾಗೆ ಪ್ರಯಾಣಿಸುವ ವೇಳೆ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರು ನಿಲ್ದಾಣದಲ್ಲಿ ಕನ್ನಡಿಗರು ಮತ್ತು ಅವರ ಕುಟುಂಬಸ್ಥರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.
ಈ ಭೇಟಿಯು ಜಪಾನ್ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಬೆರೆಯಲು, ಕುಶಲೋಪರಿ ವಿಚಾರಿಸಲು ಹಾಗೂ ಅಲ್ಲಿನ ಅವರ ಜೀವನಾನುಭವಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿತು.
ಇದೇ ವೇಳೆ, ಜಪಾನ್ನ ಅತ್ಯಂತ ವ್ಯವಸ್ಥಿತ ಶಿಂಕಾನ್ಸೆನ್ ರೈಲು ಜಾಲ, ತಡೆರಹಿತ ಸಂಪರ್ಕ ಮತ್ತು ದಕ್ಷ ಸಾರಿಗೆ ಮೂಲಸೌಕರ್ಯಗಳನ್ನು ಹತ್ತಿರದಿಂದ ಗಮನಿಸಲು ಈ ಪ್ರಯಾಣ ನೆರವಾಯಿತು. ಕರ್ನಾಟಕದ ನಗರ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇವು ಬಹಳ ಉಪಯುಕ್ತ ಅನುಭವಗಳಾಗಿವೆ.
During his journey from Nagoya to Osaka on Japan’s Shinkansen bullet train, Hon’ble Chief Minister Shri D. K. Shivakumar had a warm interaction with Kannadigas and their families at the station.
The interaction offered an opportunity to connect with members of the Kannada community, exchange greetings and hear about their experiences of living in Japan.
The journey also provided insights into Japan’s highly organised Shinkansen network, seamless connectivity and efficient transport infrastructure - valuable insights as Karnataka continues to strengthen its urban mobility and public transport systems.

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಅಭಿಮಾನಿಗಳ ಪ್ರೀತಿಯ ‘ರೆಬೆಲ್ ಸ್ಟಾರ್’ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ತಮ್ಮ ವಿಶಿಷ್ಟ ವ್ಯಕ್ತಿತ್ವ, ನೇರ ನಡೆನುಡಿ, ಕಲಾಸೇವೆ ಮತ್ತು ಜನಪರ ಕಾಳಜಿಯಿಂದ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಅವರ ನೆನಪು ಚಿರಸ್ಥಾಯಿ.
Karnataka is exploring global best practices in urban planning, mobility and public transport to build cities that are more efficient, sustainable, accessible and liveable.
During his visit to Japan, Hon’ble Chief Minister Shri D. K. Shivakumar explored the Sakae underground network in Nagoya, an integrated system connecting metro stations, commercial centres and major buildings through underground passages and shopping spaces. The model offers valuable insights into seamless urban connectivity and efficient utilisation of city space.
The Hon’ble Chief Minister also took note of Toyota’s JPN TAXI, an LPG-hybrid taxi designed with spacious interiors, wide sliding doors, low-floor entry and wheelchair-friendly accessibility. He expressed interest in exploring its introduction and manufacturing in Karnataka.
Japan’s urban mobility solutions offer valuable insight for Karnataka as we work towards modernising our cities, and improving connectivity and quality of life for our citizens.
Hon’ble Chief Minister Shri D. K. Shivakumar, along with Minister Shri M. B. Patil and members of the Karnataka delegation, visited the Toyota Kaikan Museum in Toyota City, Japan.
The visit offered an opportunity to explore Toyota’s latest automotive technologies, manufacturing innovations, future mobility solutions and vision for the mobility of tomorrow.
A valuable experience as Karnataka continues to engage with global industry leaders and explore avenues for industrial collaboration and technological advancement.
Hon’ble Chief Minister Shri D. K. Shivakumar, along with Minister Shri M. B. Patil, held discussions with Toyota Motor Corporation Chairman, Managing Director and CEO Shri Masakazu Yoshimura and senior leadership at the Motomachi Plant in Japan.
The Chief Minister assured the company of the Karnataka Government’s full support for its expansion plans, as Toyota looks to scale its vehicle production capacity to one million. He also encouraged the introduction of Toyota’s affordable hybrid electric taxi model in Karnataka and explored opportunities in flex-fuel vehicles.
The delegation visited the Motomachi manufacturing facility and Toyota Kaikan Museum to gain insights into advanced manufacturing, technological innovation and future mobility. The Chief Minister also interacted with over 20 Karnataka ITI graduates undergoing specialised training in Japan under Toyota’s Global Skill-up programme.
The Chief Minister invited Toyota’s leadership to the upcoming Global Investors Meet and reiterated Karnataka’s commitment to strengthening the State’s manufacturing ecosystem, attracting investments and creating skilled employment opportunities.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರೊಂದಿಗೆ ಜಪಾನ್ನ ಮೊಟೊಮಾಚಿ ಘಟಕದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಮಸಕಾಜು ಯೋಶಿಮುರಾ ಹಾಗೂ ಹಿರಿಯ ನಾಯಕತ್ವದೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಟೊಯೋಟಾ ಸಂಸ್ಥೆಯು ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು ಹತ್ತು ಲಕ್ಷಕ್ಕೆ (ಒಂದು ಮಿಲಿಯನ್) ಹೆಚ್ಚಿಸಲು ಯೋಜಿಸಿರುವ ಹಿನ್ನೆಲೆಯಲ್ಲಿ, ಕಂಪನಿಯ ವಿಸ್ತರಣಾ ಯೋಜನೆಗಳಿಗೆ ಕರ್ನಾಟಕ ಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಅಲ್ಲದೆ, ಕರ್ನಾಟಕದಲ್ಲಿ ಟೊಯೋಟಾದ ಕೈಗೆಟುಕುವ ದರದ ಹೈಬ್ರಿಡ್ ಎಲೆಕ್ಟ್ರಿಕ್ ಟ್ಯಾಕ್ಸಿ ಮಾದರಿಯನ್ನು ಪರಿಚಯಿಸುವಂತೆ ಉತ್ತೇಜಿಸಿದ ಅವರು, ಫ್ಲೆಕ್ಸ್-ಫ್ಯೂಯಲ್ ವಾಹನಗಳ ಕ್ಷೇತ್ರದಲ್ಲಿನ ಅವಕಾಶಗಳ ಕುರಿತೂ ಚರ್ಚಿಸಿದರು.
ನಿಯೋಗವು ಮೊಟೊಮಾಚಿ ಉತ್ಪಾದನಾ ಘಟಕ ಮತ್ತು ಟೊಯೋಟಾ ಕೈಕನ್ ಮ್ಯೂಸಿಯಂಗೆ ಭೇಟಿ ನೀಡಿ ಸುಧಾರಿತ ಉತ್ಪಾದನಾ ಪ್ರಕ್ರಿಯೆ, ತಾಂತ್ರಿಕ ನಾವೀನ್ಯತೆ ಹಾಗೂ ಫ್ಯೂಚರ್ ಮೊಬಿಲಿಟಿ ಕುರಿತು ಮಾಹಿತಿ ಪಡೆಯಿತು. ಇದೇ ವೇಳೆ, ಟೊಯೋಟಾದ ಗ್ಲೋಬಲ್ ಸ್ಕಿಲ್-ಅಪ್ ಕಾರ್ಯಕ್ರಮದಡಿ ಜಪಾನ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಕರ್ನಾಟಕದ 20ಕ್ಕೂ ಹೆಚ್ಚು ಐಟಿಐ ಪದವೀಧರರೊಂದಿಗೆ ಮುಖ್ಯಮಂತ್ರಿಗಳು ಸಂವಾದ ನಡೆಸಿದರು.
ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (Global Investors Meet) ಟೊಯೋಟಾ ಲೀಡರ್ಶಿಪ್ ಅನ್ನು ಆಹ್ವಾನಿಸಿದ ಮುಖ್ಯಮಂತ್ರಿಗಳು, ರಾಜ್ಯದ ಉತ್ಪಾದನಾ ವಲಯವನ್ನು ಬಲಪಡಿಸಲು, ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಕೌಶಲ್ಯಯುತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Hon’ble Chief Minister Shri D. K. Shivakumar, along with Minister Shri M. B. Patil, interacted with over 20 ITI trainees from Toyota’s Bidadi facility who are currently in Japan for an internship and specialised training under Toyota’s Global Skill-up programme.
The Chief Minister enquired about their experiences and encouraged them to make the most of this international exposure to enhance their technical skills and expertise, contributing to Karnataka’s growing manufacturing ecosystem.
Hon’ble Chief Minister Shri D. K. Shivakumar, along with Hon’ble Minister Shri M. B. Patil and the delegation, held meetings with the leadership of Toyota Motor Corporation at its Motomachi Plant in Japan as part of Karnataka’s investment outreach.
The visit is guided by three key priorities: driving investments into Karnataka, creating jobs for our people, and make Karnataka the number one State in FDI inflows. With a strong focus on Beyond Bengaluru, Karnataka is committed to expanding industrial growth, attracting investments beyond the capital and creating new opportunities across the State.
Hon’ble Chief Minister Shri D. K. Shivakumar travelled by Japan’s Shinkansen bullet train from Tokyo to Nagoya as part of his visit to Japan, ahead of the delegation’s engagement with Toyota.
The Hon’ble Chief Minister was accompanied by Shri M. B. Patil, Hon’ble Minister for Large and Medium Industries and Infrastructure Development.
The visit is aimed at strengthening Karnataka’s industrial partnerships with Japan, attracting investments and exploring new opportunities for growth, while also drawing insights from Japan’s globally recognised infrastructure, technology and urban development practices.
Hon’ble Chief Minister Shri @DKShivakumar was warmly welcomed by the Ambassador of India to Japan, Smt. Nagma Mohamed Mallick, and members of the Tokyo Kannada Sangha upon his arrival in Japan.
The Hon’ble Chief Minister is on a visit to Japan to strengthen Karnataka’s investment outreach, engage with leading Japanese companies and explore opportunities to attract investments to the State.
The visit will also focus on learning from Japan’s globally recognised urban development, infrastructure and city-planning practices to support Karnataka’s future growth.